ಹೆಂಡತಿ & ಮಗಳೊಟ್ಟಿಗೆ ದೇವಸ್ಥಾನದಲ್ಲಿ ಕಾಣಿಸಿಕೊಂಡ ಹೆಚ್.ಡಿ ಕುಮಾರಸ್ವಾಮಿ, ಅಪರೂಪದ ವಿಡಿಯೋ

ಸ್ಯಾಂಡಲ್ ವುಡ್ ನ ಸ್ವೀಟಿ ಎಂದು ಖ್ಯಾತಿಯಾಗಿರುವ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಇವರ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿದ್ದರು. ಇವರು ನಟಿಸಿ ದಂತಹ ಎಲ್ಲಾ ಸಿನಿಮಾಗಳು ಸಹ ಭರ್ಜರಿ ಕಲೆಕ್ಷನ್ ಮಾಡಿತ್ತು ಎಂದರೆ ತಪ್ಪಾಗಲಾರದು ರಾಧಿಕಾ ಅವರು ಒಳ್ಳೆಯ ನಟನೆಯ ಜೊತೆಗೆ ಉತ್ತಮ ನೃತ್ಯಗಾರರು ಹೌದು ಕಲೆಯನ್ನು ಮೈಗೂಡಿಸಿಕೊಂಡಿರುವಂತಹ ರಾಧಿಕಾ ಅವರು ಆಗಾಗ ಸುದ್ದಿಯಲ್ಲಿ ಇರುತ್ತಾರೆ. ರಾಧಿಕಾ ಅವರು ಮೂಲತಹ ಮಂಗಳೂರಿನವರು ಇವರಿಗೆ ನಮ್ಮ 14ನೇ ವಯಸ್ಸಿನಲ್ಲಿ ಬಾಲ್ಯ ವಿವಾಹವನ್ನು ಮಾಡಲಾಗುತ್ತದೆ ಆದರೆ ಇವರ ಪತಿ ಹೃದಯಘಾತದಿಂದ ನಿಧನರಾಗುತ್ತಾರೆ. ನಂತರ 2012 ರಲ್ಲಿ ನಿನಗಾಗಿ ಎನ್ನುವಂತಹ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡುತ್ತಾರೆ ಆಗ ನಟಿ ರಾಧಿಕಾ ಅವರಿಗೆ ಕೇವಲ 14 ವರ್ಷ.

WhatsApp Group Join Now
Telegram Group Join Now

ನಿನಗಾಗಿ ಸಿನಿಮಾದ ನಂತರ ಇವರಿಗೆ ತವರಿಗೆ ಬಾ ತಂಗಿ, ಶ್ರೀ, ಮಂಡ್ಯ, ಆಟೋ ಶಂಕರ್, ಅಣ್ಣ ತಂಗಿ ಮುಂತಾದ ಹಿಟ್ ಸಿನಿಮಾಗಳು ಇವರ ಕೈ ಸೇರುತ್ತದೆ ಈ ಸಿನಿಮಾದಲ್ಲಿ ಅಭಿನಯಿಸಿ ರಾಧಿಕಾ ಅವರು ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಳ್ಳುತ್ತಾರೆ. ಇವರು ಕನ್ನಡ್ದಲ್ಲಿ ಮಾತ್ರವಲ್ಲದೆ ತಮಿಳಿನಲ್ಲಿಯೂ ಸಹ ತಮ್ಮ ನಟನೆಯ ಚಾಪನ್ನು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಬೇಡಿಕೆ ಇರುವಂತಹ ಸಂದರ್ಭದಲ್ಲಿಯೇ ರಾಧಿಕಾ ಅವರು ಕುಮಾರಸ್ವಾಮಿ ಅವರೊಂದಿಗೆ ವಿವಾಹವನ್ನು ಮಾಡಿಕೊಳ್ಳುತ್ತಾರೆ ಆದರೆ ಇವರ ವಿವಾಹ ವಿಷಯವು ಹಲವು ವರ್ಷಗಳ ಕಾಲ ಗೌಪ್ಯವಾಗಿ ಇರುತ್ತದೆ. ಕಾರಣಾಂತರಗಳಿಂದ ರಾಧಿಕಾ ಮತ್ತು ಕುಮಾರಸ್ವಾಮಿ ಅವರು ಜೊತೆಗೆ ಇರುವಂತಹ ಫೋಟೋಗಳು ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿರುತ್ತದೆ ಆಗ ರಾಧಿಕಾ ಅವರು ಸ್ವತಃ ತಮಗೂ ಮತ್ತು ಕುಮಾರಸ್ವಾಮಿ ಅವರಿಗು ಮದುವೆ ಆಗಿದೆ ಎನ್ನುವಂತಹ ಸುದ್ದಿಯನ್ನು ಬಹಿರಂಗ ಪಡಿಸುತ್ತಾರೆ.

ನಂತರದಲ್ಲಿ ರಾಧಿಕಾ ಅವರಿಗೂ ಕುಮಾರಸ್ವಾಮಿ ಅವರಿಗೂ ಮನಸ್ತಾಪ ಉಂಟಾಗಿ ಇಬ್ಬರೂ ದೂರವಾಗುತ್ತಾರೆ. ಈ ಮಧ್ಯೆ ರಾಧಿಕಾ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಸ್ವೀಟಿ ನನ್ನ ಜೋಡಿ ಎನ್ನುವಂತಹ ಚಿತ್ರದ ಮೂಲಕ ಕನ್ನಡಕ್ಕೆ ಕಂಬ್ಯಾಕ್ ಮಾಡುತ್ತಾರೆ. ರಾಧಿಕಾ ಅವರು ಕೇವಲ ನಟಿ ಅಲ್ಲದೆ ನಿರ್ಮಾಪಕಿಯು ಹೌದು ಲಕ್ಕಿ ಎನ್ನುವಂತಹ ಚಿತ್ರವನ್ನು ನಿರ್ಮಾಣವನ್ನು ಸಹ ಮಾಡಿದ್ದಾರೆ. ಮತ್ತೆ ಕೆಲದಿನಗಳ ನಂತರ ರಾಧಿಕಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಅವರು ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ರಾಧಿಕಾ ಅವರು ಕುಮಾರಸ್ವಾಮಿ ಅವರ ಹಣೆಗೆ ತಿಲಕ ಇಟ್ಟಿರುವಂತಹ ಒಂದು ವಿಡಿಯೋ ಎಲ್ಲೆಡೆ ಸುದ್ದಿಯಾಗಿ ಈ ವಿಡಿಯೋವನ್ನು ನೋಡಿದಂತಹ ನೆಟ್ಟಿಗರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ರಾಧಿಕಾ ಮತ್ತು ಕುಮಾರಸ್ವಾಮಿ ಅವರ ಮಧ್ಯೆ ಮನಸ್ತಾಪ ಉಂಟಾದಾಗ ಕುಮಾರಸ್ವಾಮಿ ಅವರ ಹೆಂಡತಿ ಅನಿತಾ ಹಾಗೆಯೇ ಮಗ ನಿಖಿಲ್ ಕುಮಾರಸ್ವಾಮಿ ಅವರು ರಾಧಿಕಾ ಅವರಿಗೆ ವಿಚ್ಛೇದನವನ್ನು ನೀಡುವುದಾಗಿ ಹೇಳಿದ್ದರು. ಅದಕ್ಕೆ ರಾಧಿಕಾ ಅವರು ಒಪ್ಪಿಕೊಳ್ಳುವುದಿಲ್ಲ ನಾನು ರಾಧಿಕಾ ಕುಮಾರಸ್ವಾಮಿ ಯಾಗಿಯೇ ಉಳಿದುಕೊಳ್ಳುತ್ತೇನೆ ಎನ್ನುವಂತಹ ಪ್ರತಿಕ್ರಿಯೆಯನ್ನು ಸಹ ನೀಡಿದ್ದರು. ರಾಧಿಕಾ ಮತ್ತು ಕುಮಾರಸ್ವಾಮಿ ಅವರಿಗೆ ಒಬ್ಬಳು ಶಮಿಕಾ ಎನ್ನುವಂತಹ ಮುದ್ದಾದ ಮಗಳು ಸಹ ಇದ್ದಾಳೆ. ರಾಧಿಕಾ ಮತ್ತು ಕುಮಾರಸ್ವಾಮಿ ಅವರು ಮತ್ತೆ ಒಂದಾಗಬೇಕು ಎನ್ನುವವರು ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now