ಎಂಥದ್ದೇ ಲಕ್ವಾ ಹೊಡೆದಿದ್ರೂ ಸರಿ ಮಾಡುವ ನಾಟಿ ವೈದ್ಯರು ಇವರು, ಅಮಿತಾಭ್ ಬಚ್ಚನ್ ಹಾಗೂ ದಲೈಲಾಮಾಗೂ ಚಿಕಿತ್ಸೆ ನೀಡಿದ್ದಾರೆ.!

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಅತಿದೊಡ್ಡದೊಡ್ಡ ಎರಡನೇ ಆರೋಗ್ಯ ಸಮಸ್ಯೆ ಎಂದರೆ ಅದು ಪಾರ್ಶವಾಯು. ಇದನ್ನು ಸ್ಟ್ರೋಕ್, ಪ್ಯಾರಲಿಸಿಸ್, ಲಕ್ವಾ ಎಂದೂ ಹೇಳುತ್ತಾರೆ. ಸ್ಟ್ರೋಕ್ ಆದವರ ದೇಹದ ಒಂದು ಅಂಗ ಅಥವಾ ದೇಹದ ಒಂದು ಭಾಗವು ಬಲಹೀನವಾಗಿ ‌ಕೆಲಸ ಮಾಡುವುದಿಲ್ಲ.

ಈ ಕಾಯಿಲೆಗೆ ತುತ್ತಾದವರು ಗುಣವಾಗುವವರೆಗೂ ಮತ್ತೊಬ್ಬರ ಮೇಲೆ ಅವಲಂಬಿತವಾಗಿರಬೇಕು ಕೆಲವೊಮ್ಮೆ ಇದು ಮಾರಣಾಂತಿಕ ಹಂತ ತಲುಪುವ ಸಾಧ್ಯತೆ ಇದೆ ಹಾಗಾಗಿ ಸ್ಟ್ರೋಕ್ ಆದವರನ್ನು ತಕ್ಷಣವೇ ಆಸ್ಪತ್ರೆಗೆ ಅಥವಾ ನಾಟಿ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು.

ಈ ರೀತಿ ನಾಟಿ ಚಿಕಿತ್ಸೆಯ ಲ್ಲಿ ಅದರಲ್ಲೂ ಪಾರ್ಶ್ವವಾಯು ಮತ್ತು ಸಂಧಿವಾತಕ್ಕೆ ಔಷಧಿ ಕೊಡುವುದಕ್ಕೆ ಇಡೀ ಕರ್ನಾಟಕದಲ್ಲಿ ಹೆಸರುವಾಸಿ ಆಗಿರುವ ಒಂದು ಕುಟುಂಬದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ. ಕನ್ನಡ ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟಿವೈದ್ಯ ಹನುಮಂತ ಬೊಮ್ಮಗೌಡ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಡಂಬಾರ ಎನ್ನುವ ಗ್ರಾಮದಲ್ಲಿ ನೆಲೆಸಿ

ಅಲ್ಲೇ ಪಾಶ್ವಬಾಹು ಪೀಡಿತರಿಗೆ ನಾಟಿ ಚಿಕಿತ್ಸೆ ನೀಡಿ ಗುಣಪಡಿಸಲು ಒಂದು ಆಸ್ಪತ್ರೆ ಮಾದರಿಯ ವ್ಯವಸ್ಥೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಸುಸಜ್ಜಿತ ಕೊಠಡಿಗಳು, ಚಿಕಿತ್ಸೆಗೆ ಬೇಕಾದ ವಾತಾವರಣ, ಕುಟುಂಬದವರು ಉಳಿದುಕೊಳ್ಳಲು ಅವಕಾಶ ಮತ್ತು ಇನ್ನಿತರ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಇವರ ಈ ಆಸ್ಪತ್ರೆಯಲ್ಲಿ ಲಕ್ಷಾಂತರ ಪಾರ್ಶ್ವವಾಯುಪೀಡಿತರು ಗುಣವಾಗಿದ್ದಾರೆ.

ತಲಾಂತರದಿಂದ ಪಾಲಿಸಿಕೊಂಡು ಬಂದಿರುವ ಕುಟುಂಬ ಇವರದ್ದು. ಇವರ ಅಜ್ಜಿ ಮಹಾತ್ಮ ಗಾಂಧೀಜಿ ಅವರಿಗೂ ಕೂಡ ನಂದಿ ಬೆಟ್ಟದಲ್ಲಿ ಹೋಗಿ ಬಲ ಭಾಗ ಪಾರ್ಶ್ವ ವಾಯು ಪೀಡಿತವಾಗಿದ್ದಕ್ಕೆ 21 ದಿನ ಚಿಕಿತ್ಸೆ ಕೊಟ್ಟು ಗುಣಪಡಿಸಿದ್ದರಂತೆ. ಹಾಗೆಯೇ ತಂದೆ ಅವರು ಪ್ರಸಿದ್ಧ ರಾಜಕಾರಣಿ ವೀರೇಂದ್ರ ಪಾಟೀಲ್ ಅವರಿಗೆ ಚಿಕಿತ್ಸೆ ಕೊಟ್ಟಿದ್ದರಂತೆ.

ಸ್ವತಃ ಹನುಮಂತ ಬೊಮ್ಮೇಗೌಡ ಅವರು ಕೂಡ ಅಮಿತಾ ಬಚ್ಚನ್, ರಾಘವೇಂದ್ರ ರಾಜಕುಮಾರ್, ದಲೈಲಾಮ ಮುಂತಾದ ಸೆಲೆಬ್ರಿಟಿಗಳಿಗೆ ಪಾರ್ಶ್ವವಾಯು ಚಿಕಿತ್ಸೆ ಕೊಟ್ಟಿರುವ ಉದಾಹರಣೆ ಇದೆ ಇವರ ಚಿಕಿತ್ಸೆಯಲ್ಲಿ ಎಣ್ಣೆ, ಚೂರ್ಣ ಹಾಗೂ ವನಸ್ಪತಿಯಂತಹ ನಾಟಿ ಔಷಧಿಗಳು ಇರುತ್ತವೆ ಇವರು ಕೊಡುವ ಎಣ್ಣೆಯನ್ನು ಲೇಪನ ಮಾಡಿ ಸ್ಥಾನ ಮಾಡಿಸಬೇಕು.

ವನಸ್ಪತಿಯಿಂದ ಹಾಗೂ ಇನ್ನಿತರ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧವನ್ನು ಕುಡಿಯುವುದಕ್ಕೆ ಹಾಗೂ ಲೇಪಿಸುವುದಕ್ಕೆ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿಗೆ ಆಗುವಂತೆ ನೀಡುತ್ತಾರೆ. ಬಾಳೆಹಣ್ಣಿನ ಪಥ್ಯೆ ಇದೆ. ತಂಬಾಕು, ಧೂಮಪಾನ ಮತ್ತು ಮಧ್ಯಪಾನ ಸಂಪೂರ್ಣ ನಿಷಿದ್ದ. ನಾವು ಹೇಳುವ ರೀತಿ ಚಿಕಿತ್ಸೆಗೆ ಸ್ಪಂದಿಸಿದರೆ ಅವರು ಅಂದುಕೊಂಡ ಸಮಯಕ್ಕಿಂತ ಶೀಘ್ರವಾಗಿ ಕಾಯಿಲೆ ಗುಣಪಡಿಸುತ್ತೇವೆ ಅನ್ನುತ್ತಾರೆ ವೈದ್ಯರು.

ಇವರಿಗೆ ದುಡ್ಡು ಮಾಡುವ ಯಾವ ಉದ್ದೇಶವೂ ಇಲ್ಲ ಜನಸೇವೆ ಮಾಡುವ ಉದ್ದೇಶದಿಂದ ಇವರು ಈ ಕಾರ್ಯದಲ್ಲಿ ಇದ್ದಾರೆ. ಹಾಗಾಗಿ ಇದನ್ನು ಕಮರ್ಷಿಯಲ್ ಮಾಡಿಲ್ಲ ಔಷಧಿಯನ್ನು ಆರ್ಡರ್ ಮಾಡಿ ಕೊಂಡುಕೊಳ್ಳುವುದಕ್ಕೆ ಅವಕಾಶ ಇಲ್ಲ ರೋಗಿಗಳನ್ನು ಕುಟುಂಬಸ್ಥರು ಇವರ ಬಳಿ ಕರೆದುಕೊಂಡು ಹೋದರೆ ಇದ್ದರೆ ಪರೀಕ್ಷೆ ಮಾಡಿ ನಂತರ ಅವರಿಗೆ ನೀಡಬೇಕಾದ ಔಷಧಿಯನ್ನು ತಿಳಿಸುತ್ತಾರೆ.

ಪ್ರತಿಯೊಬ್ಬರಿಗೂ ಕೂಡ ಪ್ರತ್ಯೇಕವಾದ ಔಷಧಿ ವಿಧಾನ ಇರುತ್ತದೆ ಎಷ್ಟೇ ವರ್ಷದ ಹಳೆಯ ಕಾಯಿಲೆ ಆಗಿದ್ದರೂ ಗುಣಪಡಿಸುತ್ತಾರೆ ಮತ್ತು ಯಾವುದೇ ಅಡ್ಡ ಪರಿಣಾಮಯಿಲ್ಲ ಇದರ ಜೊತೆಗೆ ಆಸ್ಪತ್ರೆಯ ಔಷಧಿಗಳನ್ನು ಸೇವಿಸುವವರು ಕೂಡ ಸೇವಿಸಬಹುದು ಎಂದು ಹೇಳುತ್ತಾರೆ. ಪಾಶ್ವಪಾಯುಪೀಡಿತರ ಚಿಕಿತ್ಸೆ ಬಗ್ಗೆ ಇನ್ನು ಅನೇಕ ಮಾಹಿತಿಯನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ಹೆಚ್ಚಿಗೆ ಮಾಹಿತಿಗಾಗಿ ಈ ವಿಡಿಯೋ ನೋಡಿ.

https://youtu.be/7bn1k2FXDcA?si=Kp5cUBOSXPZvJo49

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now