ತುಂಬಾ ವರ್ಷಗಳಾದರೂ ನಿಮಗೆ ಮಕ್ಕಳಾಗಿಲ್ಲವಾ.? ಮಕ್ಕಳಾಗಲು ಈ ಎರಡು ಮನೆಮದ್ದುಗಳು ರಾಮಬಾಣ.! ಒಮ್ಮೆ ಬಳಸಿ ನೋಡಿ ನಿಜಕ್ಕೂ ಅಚ್ಚರಿ ಪಡ್ತಿರಾ. ಬಂಜೆತನ ಎನ್ನುವುದು ಮನುಷ್ಯನಲ್ಲಿ ಕಾಣಿಸಿಕೊಳ್ಳುವಂತಹ ಅತ್ಯಂತ ದೊಡ್ಡ ರೋಗ ಎಂದೇ ಹೇಳಬಹುದು ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮಕ್ಕಳಾಗದೆ ಇರುವಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಅದಕ್ಕಾಗಿ ಅವರು ತಮ್ಮ ಜೀವನವೆಲ್ಲ ನರಕದಲ್ಲಿಯೇ ಕಷ್ಟದಲ್ಲಿಯೇ ಕಳೆಯುತ್ತಾರೆ ಅಂಥವರು ಎಲ್ಲಾ ವಿಧದಲ್ಲೂ ಪ್ರಯತ್ನ ಪಟ್ಟರು ಯಾವುದೇ ರೀತಿಯಾದಂತಹ ಪ್ರಯೋಜನ ಸಿಕ್ಕಿರುವುದಿಲ್ಲ.
ಆದ್ದರಿಂದ ಅವರು ತಮ್ಮ ಜೀವನದಲ್ಲಿ ಒಳ್ಳೆಯ ಕ್ಷಣಗಳನ್ನು ಕೂಡ ಮರೆತಿರುತ್ತಾರೆ ಇದಕ್ಕಾಗಿ ಹಲವಾರು ಆಸ್ಪತ್ರೆಗಳಿಗೆ ಹೋಗುವುದರ ಮುಖಾಂತರ ದೇವಸ್ಥಾನಗಳಿಗೆ ಹೋಗುವುದರ ಮುಖಾಂತರ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು ಎಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಯಾವುದೇ ರೀತಿಯಾದಂತಹ ನಿಯಮಗಳನ್ನು ಅನುಸರಿಸಿದರೂ ಕೂಡ ಅವರಿಗೆ ಯಾವುದೇ ರೀತಿಯ ಒಳ್ಳೆಯ ಪ್ರತಿಫಲ ಎನ್ನುವುದು ಸಿಗುತ್ತಿರುವುದಿಲ್ಲ.
ಆದ್ದರಿಂದ ಈ ವಿಷಯವಾಗಿ ಅವರು ಹಲವಾರು ನೋವನ್ನು ಅನುಭವಿಸುತ್ತಿರುತ್ತಾರೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮುಖಾಂತರ ಐವಿಎಫ್ ಹೀಗೆ ಕೆಲವೊಂದು ನಿಯಮಗಳನ್ನು ಅನುಸರಿಸುವುದರ ಮುಖಾಂತರ ಬಂಜೆತನವನ್ನು ನಿವಾರಣೆ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಆಯುರ್ವೇದದ ಔಷಧಿಯನ್ನು ಉಪಯೋಗಿಸುವುದರ ಮುಖಾಂತರ ನಿಮ್ಮ ಬಂಜೆತನ ನಿವಾರಣೆಯನ್ನು ಮಾಡಿಕೊಳ್ಳಬಹುದು.
ಈ ವಿಧಾನ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಗಳನ್ನು ಉಂಟುಮಾಡುವುದಿಲ್ಲ.ಬದಲಿಗೆ ನಿಮಗೆ ಉತ್ತಮವಾದಂತಹ ಫಲಿತಾಂಶವನ್ನು ಕೊಡುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ ಹಾಗಾದರೆ ಯಾವ ವಿಧಾನವನ್ನು ಅನುಸರಿಸುವುದರಿಂದ ಯಾವ ಮನೆ ಮದ್ದನ್ನು ಉಪಯೋಗಿಸುವುದರ ಮುಖಾಂತರ ನಿಮ್ಮ ಬಂಜೆತನ ನಿವಾರಣೆ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.
ಮೊದಲನೆಯದಾಗಿ ಹೆಚ್ಚಾಗಿ ಮಹಿಳೆಯರು ಈ ಸಮಸ್ಯೆ ಅನುಭವಿಸು ವುದಕ್ಕೆ ಮುಖ್ಯ ಕಾರಣ ಏನು ಎಂದರೆ ಅತ್ಯಂತ ದೇಹದ ತೂಕ ಹೌದು ಯಾರಲ್ಲಿ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಇರುತ್ತದೆಯೋ ಅಂತವರಿಗೆ ದೇಹದಲ್ಲಿ ಹಲವಾರು ರೀತಿಯಾದಂತಹ ಹಾರ್ಮೋನ್ ಗಳ ವ್ಯತ್ಯಾಸ ಇರುತ್ತದೆ ಹಾಗೂ ಅವರ ತಿಂಗಳ ಮುಟ್ಟಿನ ಸಮಸ್ಯೆಗಳು ಕೂಡ ಇದರಿಂದ ಕಾಣಿಸಿಕೊಳ್ಳುತ್ತಿರುತ್ತದೆ ಆದ್ದರಿಂದ ಮೊದಲು ಇದನ್ನು ಸರಿಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಆದ್ದರಿಂದ ಅಂಥವರು ಅಶೋಕ ಮರದ ಪುಡಿ ಹಾಗೂ ಶತಾವರಿಯ ಪುಡಿಯನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬರಬೇಕು ಈ ರೀತಿ ಮಾಡುವುದ ರಿಂದ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಮುಟ್ಟಿನ ಸಮಸ್ಯೆ ಇವೆಲ್ಲವೂ ಕೂಡ ನಿವಾರಣೆಯಾಗುತ್ತದೆ ಜೊತೆಗೆ ಗರ್ಭಕೋಶದಲ್ಲಿ ಕಾಣಿಸಿಕೊಳ್ಳುವಂತಹ ಹಲವಾರು ತೊಂದರೆಗಳಿಗೂ ಕೂಡ ಇದು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದೇ ಹೇಳಬಹುದು.
ಜೊತೆಗೆ ಶತಾವರಿಯ ಪುಡಿಯನ್ನು ಸೇವನೆ ಮಾಡುವುದರಿಂದ ಗರ್ಭಕೋಶದಲ್ಲಿ ಉತ್ಪತ್ತಿಯಾಗುವಂತಹ ಈಸ್ಟ್ರೋಜನ್ ಎನ್ನುವಂತಹ ಹಾರ್ಮೋನ್ ಅನ್ನು ಕ್ರಿಯಾಶೀಲಗೊಳಿಸುತ್ತದೆ ಹೀಗೆ ಇವೆರಡು ಮನೆ ಮದ್ದನ್ನು ಉಪ ಯೋಗಿಸುವುದರಿಂದ ನಿಮ್ಮ ಗರ್ಭಕೋಶದಲ್ಲಿ ಯಾವುದೇ ರೀತಿಯಾದ ಸಮಸ್ಯೆ ಇದ್ದರೂ ಕೂಡ ಅವೆಲ್ಲವನ್ನು ಕೂಡ ಈ ಎರಡು ಮನೆಮದ್ದು ನಿವಾರಣೆ ಮಾಡುತ್ತದೆ.
ಹಾಗೂ ಇದರ ಜೊತೆ ಕೆಲವೊಂದಷ್ಟು ಆಹಾರ ಶೈಲಿಯಲ್ಲಿಯೂ ಕೂಡ ಕೆಲವೊಂದಷ್ಟು ಬದಲಾವಣೆಗಳನ್ನು ಮಾಡಿ ಕೊಳ್ಳುವುದರಿಂದ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಜೊತೆಗೆ ಬೆಳಗಿನ ಸಮಯ ಬೇಗ ಏಳುವುದು ಹಾಗೂ ಕೆಲವೊಂದಷ್ಟು ಯೋಗಾಭ್ಯಾಸ ಪ್ರಾಣಾಯಾಮವನ್ನು ಮಾಡುವುದರಿಂದಲೂ ಕೂಡ ನಿಮ್ಮ ದೇಹದಲ್ಲಿ ಇರುವಂತಹ ಹಲವಾರು ಸಮಸ್ಯೆಗಳು ದೂರವಾಗುತ್ತದೆ.
ನಿಮ್ಮ ದೇಹದಲ್ಲಿರುವಂತಹ ಪ್ರತಿಯೊಂದು ಅಂಗವು ಕ್ರಿಯಾಶೀಲ ವಾಗುತ್ತದೆ ಇದರಿಂದ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಆದ್ದರಿಂದ ಈ ವಿಧಾನವನ್ನು ಅನುಸರಿಸುವುದ ರಿಂದ ಬಂಜೆತನವನ್ನು ನಿವಾರಣೆ ಮಾಡಿಕೊಳ್ಳಬಹುದಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.