ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸಿ ಸಾಕು. ಮೂಲವ್ಯಾಧಿಯನ್ನು ಬೇರು ಸಮೇತ ತೆಗೆದು ಹಾಕುತ್ತದೆ. ಮತ್ತೆಂದು ಪೈಲ್ಸ್ ಸಮಸ್ಯೆ ಕಂಡುಬರಲ್ಲ, ಶಾಶ್ವತ ಪರಿಹಾರ.

ಮೂಲವ್ಯಾಧಿ ಅಥವಾ ಪೈಲ್ಸ್, ಪಿಸ್ತೂಲ, ಫಿಷರ್ ಇಲ್ಲಿದೆ ಶಾಶ್ವತವಾದ ಮನೆಮದ್ದು!!

ಸ್ನೇಹಿತರೆ ಇಂದಿನ ಪುಟದಲ್ಲಿ ಮೂಲವ್ಯಾದಿಯನ್ನು ಶಾಶ್ವತವಾಗಿ ದೂರ ಮಾಡುವ ಬಗ್ಗೆ ತಿಳಿಯೋಣ. ಮೂಲವ್ಯಾಧಿಗೆ(Piles) ಮೂಲ ಸಮಸ್ಯೆ ಎಂದರೆ ಮಲಬದ್ಧತೆ ಹಾಗೂ ಸರಿಯಾದ ಸಮಯಕ್ಕೆ ಆಹಾರ ಸೇವಿಸದೆ ಅಜೀರ್ಣ ಆಗುವ ಕಾರಣ. ಇದರ ಜೊತೆಗೆ ಹೆಚ್ಚಿನ ಸಮಯ ಕುಳಿತುಕೊಂಡು ಕೆಲಸ ಮಾಡುವವರು ಉದಾಹರಣೆ, ಸಾಫ್ಟ್ವೇರ್ ಕೆಲಸ ಮಾಡುವವರಿಗೆ ಚಾಲಕರಾಗಿ ಕೆಲಸ ಮಾಡುವವರಿಗೆ ಮೂಲವ್ಯಾಧಿ ಹೆಚ್ಚಾಗಿ ಬಾಧಿಸುತ್ತದೆ ಮೂಲವ್ಯಾದಿಯು ನಾನಾಥರಗಳಲ್ಲಿ ಕಾಣಿಸಿಕೊಳ್ಳಬಹುದು. ಪೈಲ್ಸ್, ಪಿಸ್ತೂಲ ಹೀಗೆ ಮೂಲಕ್ಕೆ ತೊಂದರೆ ಆದರೆ ಮೂಲವ್ಯಾಧಿ ಎಂದು ಕರೆಯುತ್ತಾರೆ.

WhatsApp Group Join Now
Telegram Group Join Now

ಇನ್ನು ಈ ಸಮಸ್ಯೆಗೆ ಜನರು ನಾನಾ ಆಸ್ಪತ್ರೆಗಳಿಗೆ ನಾನಾ ವೈದ್ಯರನ್ನು ಕಂಡರೂ ಕೂಡ ನಮ್ಮಿಂದ ಮೂಲವ್ಯಾಧಿಯ ಸಮಸ್ಯೆಯು ಬೇಗನೆ ಹೋಗುವುದಿಲ್ಲ ಹಾಗಾಗಿ ಇಂತಹ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಚಾಲಕರು, ಬಟ್ಟೆ ಹೊಲಿಯುವವರು, ಒಂದೇ ಸಮನೆ ಒಂದೇ ಕಡೆ ಕುಳಿತುಕೊಂಡು ಕೆಲಸ ಮಾಡುವವರು ಒಂದೇ ಕಡೆ ಕುಳಿತುಕೊಳ್ಳದೆ ಅರ್ಧ ಗಂಟೆಗೊಮ್ಮೆ ಅಥವಾ ಗಂಟೆಗೊಮ್ಮೆ ಎದ್ದು ಓಡಾಡಬೇಕು ಜೊತೆಗೆ ದೇಹಕ್ಕೂ ಸ್ವಲ್ಪ ವ್ಯಾಯಾಮವನ್ನು ಮಾಡಬೇಕು ಎಡಕ್ಕೆ ಬಲಕ್ಕೆ ಹಿಂದೆ ಮುಂದೆ ದೇಹವನ್ನು ಸ್ಟ್ರೆಚ್ ಮಾಡಬೇಕು ಇದರಿಂದ ದೇಹಕ್ಕೆ ಸ್ವಲ್ಪ ಆರಾಮದಾಯಕವಾಗುತ್ತದೆ.

ನಮ್ಮ ಮೂಲದ ಮೇಲೆ ಹೆಚ್ಚು ಭಾರವನ್ನು ಒಂದೇ ಸಮನೆ ಬಿಟ್ಟಾಗ ರಕ್ತದ ಚೀಲವು ಸೋರುವಿಕೆಯಿಂದ ಮೂಲವ್ಯಾದಿಯು ಬರುತ್ತದೆ ಹಾಗಾಗಿ ಆಗಾಗ ಎದ್ದು ತಿರುಗುವುದರಿಂದ ಒಂದೇ ಸಮನೆ ಭಾರವನ್ನು ಹಾಕುವುದು ತಪ್ಪುತ್ತದೆ. ಇದರ ಜೊತೆಗೆ ನಾವು ಹೆಚ್ಚು ಖಾರ ಮಸಾಲೆ ಪದಾರ್ಥವುಳ್ಳ ಆಹಾರವನ್ನು ಸೇವಿಸುವುದು ಇದರಿಂದ ಕೂಡ ಮೂಲವ್ಯಾಧಿ ಬರುತ್ತದೆ ಕರುಳಿಗೆ ಹೆಚ್ಚು ಮಸಾಲೆ ಪದಾರ್ಥವು ಜೀರ್ಣ ಕ್ರಿಯೆಯನ್ನು ಮಾಡಲು ಕಷ್ಟವಾಗುತ್ತದೆ ಹಾಗಾಗಿ ಮಸಾಲ ಪದಾರ್ಥವನ್ನು ಆದಷ್ಟು ದೂರವಿಡಬೇಕು. ಇನ್ನು ಇವಿಷ್ಟು ಕಾರಣಗಳು ಆದರೆ ಇನ್ನು ಇದಕ್ಕೆ ಪರಿಹಾರಗಳನ್ನು ಕಂಡು ಕೊಳ್ಳುವ ಬಗ್ಗೆ ನೋಡೋಣ.

ಮೊದಲನೆಯದಾಗಿ ಮುಟ್ಟಿದರೆ ಮುನಿ ಸೊಪ್ಪು ಈ ಸೊಪ್ಪು ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಬೆಳೆಯುತ್ತದೆ ಅಲ್ಲದೆ ಈ ಸೊಪ್ಪನ್ನು ಎರಡು ಚಮಚ ಆಗುವಷ್ಟು ಚೆನ್ನಾಗಿ ಚಚ್ಚಿಕೊಳ್ಳಬೇಕು ನಂತರ ಎರಡು ಲೋಟ ನೀರಿಗೆ ಇದನ್ನು ಹಾಕಿ ಅರ್ಧವಾಗುವವರೆಗೂ ಕುದಿಸಬೇಕು ನಂತರ ಒಂದು ಲೋಟಕ್ಕೆ ಸೋಸಿಕೊಂಡು ರಾತ್ರಿ ಮಲಗುವ ಮುನ್ನ ಕುಡಿಯಬೇಕು ಹೀಗೆ ಇದನ್ನು ಕುಡಿಯುವುದರಿಂದ ಮೂಲವ್ಯಾಧಿಯು ಕ್ರಮೇಣವಾಗಿ ಕಡಿಮೆಯಾಗುತ್ತದೆ ಇದನ್ನು 21 ದಿನದವರೆಗೂ ಮಾಡಿದರೆ ನಿಮಗೆ ಬದಲಾವಣೆ ಗೊತ್ತಾಗುತ್ತದೆ.

ಇನ್ನು ಅದೇ ರೀತಿ ಸೂರ್ಯ ಕಾಯಿ ರಸವನ್ನು ಹಾಗೂ ಬೂದುಕುಂಬಳಕಾಯಿಯ ರಸವನ್ನು ದಿನ ಬೆಳಗ್ಗೆ ಹೊತ್ತು ಸೇವಿಸಬೇಕು. ರಾತ್ರಿ ಹೊತ್ತು ಮುಟ್ಟಿದರೆ ಮುನಿ ಸೊಪ್ಪಿನ ಕಷಾಯ ಬೆಳಿಗ್ಗೆ ಹೊತ್ತು ಕುಂಬಳಕಾಯಿ ರಸ ಅಥವಾ ಸೋರೆಕಾಯಿ ರಸ ಇದನ್ನು 21 ದಿನಗಳವರೆಗೂ ಮಾಡಬೇಕು. ಇನ್ನು ಮಧ್ಯಾಹ್ನದ ಊಟದ ನಂತರ ಅರ್ಧ ಗಂಟೆ ಆದಮೇಲೆ ಒಂದು ಲೋಟ ನೀರು ಮಜ್ಜಿಗೆ ಎರಡು ಚಮಚ ಜೀರಿಗೆ ಬೆರೆಸಿ ಕುಡಿಯಬೇಕು.

ಹೀಗೆ ಮಾಡುವುದರಿಂದ ಪೈಲ್ಸ್ ಅಥವಾ ಮೂಲವ್ಯಾಧಿ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ ಇನ್ನು ಮಲಬದ್ಧತೆ ಇರುವವರು ಹಾಗೂ ಹೊಟ್ಟೆಯನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ಅಂದುಕೊಳ್ಳುವವರು ರಾತ್ರಿ ಹೊತ್ತು ಮುಟ್ಟಿದರೆ ಮುನಿ ಸೊಪ್ಪಿನ ಕಷಾಯಕ್ಕೆ ಸ್ವಲ್ಪ ಹರಳೆಣ್ಣೆಯನ್ನು ಬೆರೆಸಿ ಕುಡಿಯಬೇಕು ಯಾವುದೇ ವಾಸಿಯಾಗದ ಕಾಯಿಲೆಯು ಆಯುರ್ವೇದ ಚಿಕಿತ್ಸೆದ ಮೂಲಕ ವಾಸಿಯಾಗಿರುವ ಉದಾಹರಣೆಗಳು ಹೆಚ್ಚಾಗಿ ಕಂಡುಬಂದಿದೆ ಹಾಗಾಗಿ ಜನರು ಹೆಚ್ಚಾಗಿ ಆಯುರ್ವೇದದ ಮೂಲವನ್ನು ಅನುಸರಿಸಬೇಕೆಂದು ಕೇಳಿಕೊಳ್ಳಲಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now