ಶುಗರ್ ಬಂದ್ರೆ ಕಿಡ್ನಿ, ಲಿವರ್ ಡ್ಯಾಮೇಜ್ ಆಗುತ್ತೆ ದೃಷ್ಟಿ ಹೋಗುತ್ತದೆ ಎನ್ನುವುದು ಎಷ್ಟು ಸತ್ಯ.? ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು ಸಕ್ಕರೆ ಖಾಯಿಲೆ ಇರುವವರು ತಪ್ಪದೆ ಇದನ್ನು ನೋಡಿ.!

 

WhatsApp Group Join Now
Telegram Group Join Now

ಯಾವುದೇ ಕಾಯಿಲೆ ಗುಣವಾಗಬೇಕು ಎಂದರೆ ಮೊದಲು ಕಾಯಿಲೆ ಬಂದಿರುವುದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕು. ಯಾವ ಕಾರಣದಿಂದ ಈ ರೀತಿ ಕಾಯಿಲೆಗೆ ಒಳಗಾಗಿರುತ್ತೇವೆ ಎನ್ನುವುದನ್ನು ತಿಳಿದುಕೊಂಡರೆ ಮತ್ತು ಅದನ್ನು ಸರಿಪಡಿಸಿಕೊಂಡರೆ ನ್ಯಾಚುರಲ್ ಆಗಿ ನಾವು ಅರ್ಧ ಔಷಧಿ ಸೇವಿಸಿದಂತೆಯೇ ಇದನ್ನು ಶುಗರ್ ನ ಉದಾಹರಣೆಯೊಂದಿಗೆ ನೋಡೋಣ.

ಯಾವ ಕಾರಣದಿಂದ ಹೀಗೆ ಮದುಮೇಹ ಕಾಯಿಲೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾವು ಸುಸ್ತಾದಾಗ ಗ್ಲುಕೋಸ್ ಸೇವಿಸುತ್ತೇವೆ ಅದರರ್ಥ ಶುಗರ್ ಇಂದ ಎನರ್ಜಿ ಬರುತ್ತದೆ ಎಂದು, ಶುಗರ್ ಕಡಿಮೆ ಇರುವವರು ತಲೆಸುತ್ತಿ ಬೀಳುವುದನ್ನು ಕೂಡ ನಾವು ನೋಡಿರಬಹುದು ಹಾಗಾದರೆ ಎನರ್ಜಿ ನೀಡಬೇಕಾಗಿದ್ದ ಗ್ಲೂಕೋಸ್ ಕಾಯಿಲೆ ಯಾಕಾಯಿತು ಎಂದು ಅರ್ಥ ಮಾಡಿಕೊಳ್ಳಬೇಕು.

ಒಂದೇ ಕುಟುಂಬದವರು ಎರಡು ಮೂರು ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾ-ಕ್, ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್.!

ದೇಹದಲ್ಲಿರುವ ಗ್ಲುಕೋಸ್ ಗ್ಲೈಕೋಸ್ ಆಗಿ ಪರಿವರ್ತನೆ ಆಗದಿದ್ದಾಗ ಅದು ಶುಗರ್ ಕಾಯಿಲೆ ಆಗುತ್ತದೆ. ಗ್ಲುಕೋಸ್ ಗ್ಲೈಕೋಸ್ ಆದರೆ ಅಲ್ಲಿ ಶಕ್ತಿ ಬಿಡುಗಡೆ ಆಗುತ್ತದೆ. ಹಾಗೆ ಶಕ್ತಿಯಾಗಿ ಹೊರಗಡೆ ಹೋಗಬೇಕು ಎಂದರೆ ನಾವು ದೇಹವನ್ನು ಚಟುವಟಿಕೆಯಿಂದ ಇಟ್ಟುಕೊಳ್ಳಬೇಕು ಆಗ ಅದು ಖರ್ಚಾಗುತ್ತದೆ. ಹೀಗೆ ಆಗದೆ ಇದ್ದಲ್ಲಿ ಕೃತಕವಾಗಿ ಇನ್ಸುಲಿನ್ ಅಥವಾ ಔಷಧಿಗಳ ಮೂಲಕವಾಗಿ ದೇಹಕ್ಕೆ ಒತ್ತಡ ಕೊಟ್ಟು ಅದನ್ನು ಖರ್ಚು ಮಾಡುವ ಪ್ರಯತ್ನ ಮಾಡಬೇಕಾಗುತ್ತದೆ.

ಶುಗರ್ ನಿಂದ ಹೆಚ್ಚಾಗಿ ಮಾತ್ರೆಗಳನ್ನು ಸೇವಿಸುತ್ತಿರುವವರು ಅವರ ಮಾತ್ರೆಗಳನ್ನೊಮ್ಮೆ ಗಮನಿಸಿದಾಗ mg ಲೆಕ್ಕದಲ್ಲಿ ಇರುವುದನ್ನು ನೋಡಬಹುದು. ನೀವು 100mg ಮಾತ್ರೆ ಸೇವಿಸುತ್ತಿದ್ದೀರ ಎಂದರೆ 1 ಗ್ರಾಂ ನ 10 ಭಾಗ ಮಾಡಿದಾಗ ಅದರ ಒಂದು ಭಾಗ ತೆಗೆದುಕೊಳ್ಳುತ್ತಿದ್ದೀರ ಎಂದರ್ಥ. ಹಾಗಾದರೆ ಅಷ್ಟು ದೊಡ್ಡ ಮಾತ್ರೆಯನ್ನು ಸೇವಿಸುತ್ತಿದ್ದವಲ್ಲಾ ಯಾಕೆ ಎಂದರೆ ಈ 1 ಗ್ರಾಂ ಮಾಲಿಕ್ಯುಲನ್ನು ದೇಹಕ್ಕೆ ಸೇರಿಸಲು ಇನ್ನೂ ಉಳಿದ ಕೆಮಿಕಲ್ ಅನ್ನು ಅದರ ಜೊತೆಗೆ ಸೇರಿಸುತ್ತಿರುವುದು.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ.! ಈ ಯೋಜನೆಯಡಿ ಸಾಲ ಪಡೆದವರು ಬಡ್ಡಿ ಕಟ್ಟುವಂತಿಲ್ಲ.!

ಹೀಗೆ ನಿಮ್ಮ ದೇಹಕ್ಕೆ ಕೆಮಿಕಲ್ಸ್ ಸೇರ್ಪಡೆಯಾಯಿತು. ಈಗ ಇದನ್ನು ಕೂಡ ಕ್ಲೀನ್ ಮಾಡುವ ಹೊಡೆತ ಲಿವರ್ ಮತ್ತು ಕಿಡ್ನಿ ಮೇಲೆ ಬೀಳುತ್ತದೆ. ಲಿವರ್ ಪ್ರಕೃತಿ ಏನೆಂದರೆ ಅದು ಮೊದಲು ತಾನು ಸರ್ವೈವ್ ಆಗಿ ನಂತರ ದೇಹವನ್ನು ಸರ್ವೈವ್ ಮಾಡುತ್ತದೆ. ದೇಹದಲ್ಲಿರುವ ಎಲ್ಲಾ ಕೆಟ್ಟದನ್ನು ಕ್ಲೀನ್ ಮಾಡಬೇಕಾಗಿರುವುದು ಲಿವರ್ ನಂತರ ಅದನ್ನು ಕಿಡ್ನಿ ಫಿಲ್ಟರ್ ಮಾಡಿ ಆಚೆ ಹಾಕಬೇಕು.

ದೇಹವೇ ಮೊದಲು ಹಾಳಾಗಿದೆ ಅದೇ ಬದುಕಲು ಕಷ್ಟಪಡುತ್ತಿದೆ ಅದು ಸರಿ ಹೋಗಲು ಸಮಯ ಕೊಡದೆ ನಾವು ಕೆಮಿಕಲ್ ಮೂಲಕ ಮತ್ತಷ್ಟು ದೇಹದ ಮೇಲೆ ಒತ್ತಡ ಹಾಕಿದಾಗ ಖಂಡಿತವಾಗಿಯೂ ಆ ಬಾಡಿ ಆರ್ಗನ್ ಗಳು ಡ್ಯಾಮೇಜ್ ಆಗುತ್ತವೆ ನ್ಯಾಚುರಲ್ ಆಗಿ ಶುಗರ್ ಲೆವೆಲ್ ಕಂಟ್ರೋಲ್ ಮಾಡುವುದಕ್ಕೆ ಪ್ರಯತ್ನ ಪಡಬೇಕು. ಹೆಚ್ಚು ಆಕ್ಟಿವ್ ಆಗಿ ಇರುವವರಲ್ಲಿ ಶಕ್ತಿ ಹೆಚ್ಚಾಗಿ ಖರ್ಚಾಗುವುದರಿಂದ ಶುಗರ್ ಕಡಿಮೆ ಆಗುತ್ತದೆ.

ಪಿತ್ರಾರ್ಜಿತ ಆಸ್ತಿಯನ್ನು ಮಾರಟ ಮಾಡಿದ್ರೆ ಅಥವಾ ಕುಟುಂಬ ಸದಸ್ಯರು ಭಾಗ ಮಾಡಿಕೊಳ್ಳುವವರಿಗೆ ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

ಅದಕ್ಕೆ ಬಿಸಿಲಿನಲ್ಲಿ ದುಡಿಯುವ ರೈತ, ಮೈದಾನದಲ್ಲಿ ಬೆವರಿಳಿಸುವ ಕ್ರಿಕೆಟರ್ ಅಥವಾ ಇನ್ಯಾವುದೋ ಕ್ರೀಡಾಪಟು ಈ ರೀತಿ ಲಿವರ್ ಹಾಳಾಗಿ ಸತ್ತಿರುವ ಉದಾಹರಣೆ ಇಲ್ಲ. ಹಾಗೆಯೇ ನಾವು ಸೇವಿಸುವ ಆಹಾರದ ಮೂಲಕ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪ್ರಿ ಬಯೋಟೆಕ್ ಪ್ರೋ ಬಯೋಟೆಕ್ ಅನ್ನು ನ್ಯಾಚುರಲ್ ಆಗಿ ಸೇವಿಸಬೇಕು. ಉತ್ತಮ ಆಹಾರ ಪದ್ಧತಿ ಹಾಗೂ ಒಳ್ಳೆಯ ಜೀವನ ಶೈಲಿ ರೂಡಿಸಿಕೊಂಡಾಗ ನ್ಯಾಚುರಲ್ ಆಗಿ ಸಮಸ್ಯೆ ಪರಿಹಾರ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now