ಹಲವಾರು ಮಹಿಳೆಯರು ಕಾರಣಾಂತರಗಳಿಂದ ತಮ್ಮ ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆ ಉಂಟಾಗಿ ಅವರು ತನ್ನ ಗಂಡನಿಂದ ವಿವಾಹ ವಿ.ಚ್ಛೇ.ದ.ನವನ್ನು ಪಡೆದುಕೊಂಡಿರುತ್ತಾರೆ. ಆದರೆ ಅವರು ಯಾವ ಕಾರಣಕ್ಕಾಗಿ ಅವರು ವಿವಾಹ ವಿ.ಚ್ಛೇ.ದ.ನವನ್ನು ತೆಗೆದುಕೊಂಡರು ನೀವು ತೆಗೆದುಕೊಳ್ಳಬಾರದು, ಎನ್ನುವಂಥ ಪ್ರಶ್ನೆಯನ್ನು ಕೇಳುವುದಕ್ಕೆ ಯಾರಿ ಗೂ ಕೂಡ ಅಧಿಕಾರ ಇರುವುದಿಲ್ಲ. ಅದೇ ರೀತಿಯಾಗಿ ಕಾನೂನಿನ ಮೂಲಕ ನೀವು ವಿವಾಹ ವಿ.ಚ್ಛೇ.ದ.ನವನ್ನು ಪಡೆದು ಕೊಳ್ಳಲೇಬೇಕಾಗುತ್ತದೆ.
ಹಾಗೂ ಈ ಮೂಲಕ ನೀವು ವಿವಾಹ ವಿ.ಚ್ಛೇ.ದ.ನವನ್ನು ಪಡೆದು ಕೊಂಡರೆ ಅಲ್ಲೇನಾದರೂ ನಿಮ್ಮ ಗಂಡನ ತಪ್ಪಿನಿಂದ ನಿಮಗೆ ಈ ರೀತಿಯ ಪರಿಸ್ಥಿತಿ ಉಂಟಾಗಿದೆ ಎಂದರೆ ಗಂಡ ನಿಮಗೆ ಕೆಲವೊಂದಷ್ಟು ಹಣಕಾಸಿನ ಸೌಲಭ್ಯವನ್ನು ಕೊಡುವುದರ ಮೂಲಕ ಅವನು ನಿಮ್ಮಿಂದ ವಿವಾಹ ವಿ.ಚ್ಛೇ.ದ.ನವನ್ನು ಪಡೆದುಕೊಳ್ಳಬೇಕು. ಅಥವಾ ಹೆಂಡತಿಯೇ ಏನಾದರೂ ಕಾರಣಾಂತರಗಳಿಂದ ಅವಳು ತನ್ನ ಗಂಡನಿಂದ ವಿವಾಹ ವಿ.ಚ್ಛೇ.ದ.ನವನ್ನು ಪಡೆದುಕೊಳ್ಳುತ್ತೇನೆ.
ನನಗೆ ಇವನ ಬಳಿ ಇರಲು ಸಾಧ್ಯವಿಲ್ಲ ಎಂದರೆ, ಕಾನೂನಿನ ಮೂಲಕ ತಾನು ಈ ನಿರ್ಧಾರ ತೆಗೆದುಕೊಳ್ಳಬೇಕು ಹಾಗೇನಾದರೂ ಹೆಂಡತಿ ತನ್ನ ಗಂಡನ ನಡವಳಿಕೆ ಸರಿ ಇಲ್ಲ ಎಂದರೆ ಅವನು ಅವಳು ಇರುವ ತನಕ ಅವಳ ಜೀವನಾoಶಕ್ಕೆ ಹಣವನ್ನು ಕೊಡುವುದರ ಮೂಲಕ ಅವಳಿಗೆ ಹಣದ ಸಹಾಯವನ್ನು ಮಾಡಬೇಕು. ಹಾಗೇನಾದರೂ ಹೆಂಡತಿಯೇ ಬೇರೆಯವರೊಂದಿಗೆ ಅ.ನೈ.ತಿ.ಕ ಸಂಬಂಧ ಹೊಂದಿದ್ದರೆ. ಅವಳಿಗೆ ಗಂಡ ಯಾವುದೇ ರೀತಿಯಾದಂತಹ ಜೀವನಾoಶ ಕೊಡುವ ಅವಶ್ಯಕತೆ ಇಲ್ಲ. ಹಾಗೂ ಈ ವಿಚಾರವಾಗಿ ಕೋರ್ಟ್ ಯಾವುದೇ ರೀತಿಯ ಸಹಾಯವನ್ನು ಕೂಡ ಅವಳಿಗೆ ಮಾಡುವುದಿಲ್ಲ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಹೆಂಡತಿ ಏನಾದರೂ ಗಂಡನಿಂದ 15 ವರ್ಷಗಳ ಕಾಲ ಅಂದರೆ ಹದಿನೈದು ವರ್ಷದ ಹಿಂದೆಯೇ ತನ್ನ ಗಂಡನಿಂದ ದೂರ ಇದ್ದರೆ ಅವಳು ತನ್ನ ಗಂಡನಿಂದ ಅಂದರೆ ಅವನ ಆಸ್ತಿಯಲ್ಲಿ ಇವಳು ಹಕ್ಕನ್ನು ಪಡೆಯಬಹುದಾ ಅಥವಾ ಪಡೆಯಲು ಸಾಧ್ಯವಾಗುವುದಿಲ್ಲವೇ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಉದಾಹರಣೆಗೆ ಹೆಂಡತಿ ಇಲ್ಲಿ ವಿವಾಹ ವಿ.ಚ್ಛೇ.ದ.ನವನ್ನು ಪಡೆದುಕೊಂಡಿರುವುದಿಲ್ಲ ಬದಲಿಗೆ ಗಂಡನಿಂದ ದೂರ ಇರುತ್ತಾಳೆ ಅಷ್ಟೇ ಅಂತಹ ಸಮಯದಲ್ಲಿ ಅವಳು ತನ್ನ ಗಂಡನಿಂದ ತನ್ನ ಜೀವನಾoಶಕ್ಕೆ ಹಾಗೂ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣದ ಅವಶ್ಯಕತೆ ಇರುವುದರಿಂದ ಕೋರ್ಟ್ ಗೆ ಅರ್ಜಿಯನ್ನು ಹಾಕುವುದರ ಮೂಲಕ ಗಂಡನಿಂದ ಹಣವನ್ನು ಪಡೆಯಬಹುದಾಗಿರುತ್ತದೆ.
ಆದರೆ ಅವಳು ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದು ಹಾಗೂ ಅವಳು ತಾನೇ ಒಂದು ಕೆಲಸದಲ್ಲಿ ಇದ್ದರೆ ಅವಳು ಹಣವನ್ನು ಸಂಪಾದನೆ ಮಾಡುತ್ತಿದ್ದರೆ. ಈ ವಿಷಯವಾಗಿ ಅವಳು ತನ್ನ ಗಂಡನಿಂದ ಯಾವುದೇ ರೀತಿಯಾದಂತಹ ಜೀವನಾoಶವನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿರುವುದಿಲ್ಲ. ಆದ್ದರಿಂದ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆಲ್ಲರಿಗೂ ಕೂಡ ಉತ್ತರ ಸಿಕ್ಕಿದೆ ಎಂದುಕೊಳ್ಳುತ್ತೇನೆ.
ಒಟ್ಟಾರೆಯಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಹೆಂಡತಿ ತಾನು ತನ್ನ ಗಂಡನಿಂದ ದೂರ ಇದ್ದು ಅವಳು ಯಾವುದೇ ರೀತಿಯ ವಿವಾಹ ವಿಚ್ಛೇದನ ಪಡೆದುಕೊಂಡಿಲ್ಲ ಹಾಗೂ ಪಡೆದುಕೊಂಡಿದ್ದರು ಕೂಡ ಅವಳು ಯಾವುದೇ ರೀತಿಯ ಕೆಲಸವನ್ನು ಮಾಡದೆ ಹಣವನ್ನು ಸಂಪಾದನೆ ಮಾಡುತ್ತಿಲ್ಲ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾಳೆ ಎಂದರೆ ಅಂತಹ ಸಮಯದಲ್ಲಿ ತನ್ನ ಗಂಡ ಅವರಿಗೆ ಜೀವನಾಂಶಕ್ಕೆ ಇಂತಿಷ್ಟು ಹಣವನ್ನು ಕೊಡಲೇಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.