SBI ಬ್ಯಾಂಕ್ ನಲ್ಲಿ 10 ಲಕ್ಷ ಠೇವಣಿ ಇಟ್ಟರೆ 21 ಲಕ್ಷ ರಿಟರ್ನ್ಸ್ ಪಡೆಯಬಹುದು. ಸ್ಟೇಟ್ ಬ್ಯಾಂಕ್ ನ ಈ ಸ್ಕೀಮ್ ಗೆ ಹಣ ಹೂಡಿಕೆ ಮಾಡಲು ಮುಗಿಬಿದ್ದ ಜನ.!

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಎನಿಸಿರುವ SBI (State bank of Mysore) ಬ್ಯಾಂಕು ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಕೊಡುತ್ತಿದೆ. ಉಳಿತಾಯ ಯೋಜನೆಗಳು, ಹೂಡಿಕೆ ಯೋಜನೆಗಳ ಮೇಲೆ ಹೆಚ್ಚಿನ ಬಡ್ಡಿದರ ನೀಡುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಈ ಬಾರಿ ಹಿರಿಯ ನಾಗರಿಕರಿಗಾಗಿ (for Senior Citizens new Scheme) ಹೊಸ ಯೋಜನೆ ತಂದಿದ್ದು ಇದರ ಬಗ್ಗೆ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.

ಹಿರಿಯ ನಾಗರಿಕರು ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಜೀವನ ನಿರ್ವಹಣೆಗಾಗಿ ಹಣದ ಅವಶ್ಯಕತೆ ಹೊಂದಿರುತ್ತಾರೆ. ಈ ಸಮಯದಲ್ಲಿ ಸೂಕ್ತ ನೆರವು ದೊರೆಯದಿದ್ದರೆ ಜೀವನ ಸಾಗಿಸುವುದು ಕ’ಷ್ಟ ಆಗುತ್ತದೆ. ಹಾಗಾಗಿ ಅವರ ನಿವೃತ್ತಿ ಜೀವನದ ಬಗ್ಗೆ ಅವರೇ ಸರಿಯಾದ ಪ್ಲಾನ್ ಹೊಂದಿರಬೇಕು ಮತ್ತು ದುಡಿಯುವ ವಯಸ್ಸಿನಿಂದ ಹಣ ಉಳಿಸಿ ನಂತರ ಅದನ್ನು ಒಂದು ಒಳ್ಳೆ ಕಡೆ ಹೂಡಿಕೆ ಮಾಡಿದರೆ ಉತ್ತಮ. ಈ ರೀತಿ ಪ್ಲಾನ್ ಮಾಡಿರುವ ಹಿರಿಯ ನಾಗರಿಕರಿಗೆ SBI ನ ಸ್ಥಿರ ಠೇವಣಿ(Fixed Deposits) ಯೋಜನೆ ಬಹಳಷ್ಟು ಸೂಕ್ತ ಆಗಿದೆ.

ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಪಡೆಯಲು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ.! ಸರ್ಕಾರದಿಂದ ಜಾರಿ ಆಯ್ತು ಮತ್ತೊಂದು ಹೊಸ ರೂಲ್ಸ್.!

SBI ನಲ್ಲಿ ಸ್ಥಿರ ಠೇವಣಿ ಇರುವವರಿಗೆ ಕೆಲ ಪ್ರಮುಖ ಮಾಹಿತಿಗಳು:-

● 7 ದಿನಗಳಿಂದ 10 ವರ್ಷಗಳವರೆಗೂ ಕೂಡ ಸ್ಥಿರ ಠೇವಣಿಯನ್ನು ಇಡಬಹುದು.
● ಸಾಮಾನ್ಯ ಗ್ರಾಹಕರಿಗೆ ಈ ಸ್ಥಿರ ಠೇವಣಿ ಯೋಜನೆಗಳಲ್ಲಿ 6.5% ಬಡ್ಡಿದರ ಸಿಕ್ಕರೆ ಹಿರಿಯ ನಾಗರಿಕರಿಗೆ ಹೆಚ್ಚುವರಿಯಿಗಿ 0.50% ಸಿಗುತ್ತದೆ.
● ಒಂದು ವೇಳೆ ಹಿರಿಯ ನಾಗರಿಕರು ಒಂದೇ ಬಾರಿಗೆ 10 ವರ್ಷಗಳವರೆಗೆ ಹೂಡಿಕೆ ಮಾಡಲು ನಿರ್ಧಾರ ಮಾಡಿದರೆ ಅವರಿಗೆ 7.5% ಬಡ್ಡಿದರವು ಅವರ ಹೂಡಿಕೆ ಹಣಕ್ಕೆ ಅನ್ವಯವಾಗುತ್ತದೆ.

ಒಬ್ಬ ಹಿರಿಯ ನಾಗರಿಕರು 10ಲಕ್ಷ ಹಣವನ್ನು ಹತ್ತು ವರ್ಷಗಳ ಕಾಲಕ್ಕೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 10 ವರ್ಷಗಳಲ್ಲಿ ಸಿಗುವ ಬಡ್ಡಿ 11, 02,349 ರೂಪಾಯಿಗಳು. ಅಂದರೆ ಒಟ್ಟಿಗೆ 10 ವರ್ಷಗಳಲ್ಲಿ 21,02,349 ರೂಪಾಯಿಗಳು ಸಿಗುತ್ತವೆ.
● ತಾನು ಹೂಡಿಕೆ ಮಾಡಿದ ಮೊತ್ತಕ್ಕಿಂತ ಡಬಲ್ ಆದಾಯವನ್ನು ಪಡೆಯುವಂತಹ ಯೋಜನೆ ಇದಾಗಿದೆ
● ಫೆಬ್ರುವರಿ 15 2023 ರಿಂದ ಈ ಯೋಜನೆಯಲ್ಲಿ 2 ಕೋಟಿ ಗಿಂತ ಕಡಿಮೆ ಠೇವಣಿಯ ಮೇಲಿನ ಬಡ್ಡಿ ದರವನ್ನು 0.25% ನಷ್ಟು SBI ಹೆಚ್ಚಿಗೆ ಮಾಡಿದೆ.

BP ಬಂದ ತಕ್ಷಣ ಮಾತ್ರೆಗಳ ಮೊರೆ ಹೋಗುವುದಕ್ಕಿಂತ ಸರಳ ಹಾಗೂ ನೈಸರ್ಗಿಕ ಚಿಕಿತ್ಸೆಗಳ ಕಡೆ ಗಮನ ಕೊಡಿ ಯಾಕೆ ಗೊತ್ತಾ.? ವೈದ್ಯರ ಸಲಹೆ ಇದು

● SBI ನ ಈ FD ಯೋಜನೆಯಲ್ಲಿ ಐದು ವರ್ಷಗಳ ತೆರಿಗೆ ವಿನಾಯಿತಿಯನ್ನೂ ಸೆಕ್ಷನ್ 80C ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಆದರೆ FD ಇಂದ ಗಳಿಸಿದ ಬಡ್ಡಿಗೆ ತೆರಿಗೆ ಇರುತ್ತದೆ. ಆದಾಯ ತೆರಿಗೆ ನಿಯಮದ ಪ್ರಕಾರ ಈ ಯೋಜನೆಗಳು ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳುತ್ತವೆ ಆದರೆ ಯೋಜನೆ ಮೆಚೂರ್ ಆಗುವ ಸಮಯದಲ್ಲಿ ಠೇವಣಿದಾರರು ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ.

ನೀವು ಯಾವ ರೀತಿಯ ತೆರಿಗೆ ಕಟ್ಟುತ್ತಿರುವ ಅದರ ಸ್ಲಾಬ್ ದರದ ಆಧಾರದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಇದನ್ನು ಹೊರತುಪಡಿಸಿದರೆ SBI ನ ಈ FD ಯೋಜನೆಯಲ್ಲಿ ಹಿರಿಯ ನಾಗರಿಕರು ಠೇವಣಿ ಇಟ್ಟರೆ ಹೆಚ್ಚಿನ ಲಾಭ ಪಡೆದುಕೊಳ್ಳುವುದಂತು ಸುಳ್ಳಲ್ಲ.

● SBI ಬ್ಯಾಂಕ್ ನ ಈ ಹೂಡಿಕೆಗೆ ನಾಮಿನಿ (Nominee) ಫೆಸಿಲಿಟಿ ಕೂಡ ಲಭ್ಯವಿದೆ, ಒಂದು ವೇಳೆ ಯೋಜನೆ ಖರೀದಿಸಿದವರು ಮೃ’ತ ಪಟ್ಟಲ್ಲಿ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತವು ಅವರು ಸೂಚಿಸಿರುವ ನಾಮಿನಿಗೆ ಹೋಗುತ್ತದೆ.

Leave a Comment

%d bloggers like this: