ಕೇವಲ 10 ರೂಪಾಯಿ ಹೂಡಿಕೆ ಮಾಡಿದ್ರೆ ಸಾಕು 16 ಲಕ್ಷ ಪಡೆಯಬಹುದು. ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಲು ಮುಗಿಬಿದ್ದ ಜನ.!

 

WhatsApp Group Join Now
Telegram Group Join Now

ಹಣ ಹೂಡಿಕೆ (money invest) ಮಾಡುವುದರ ಮುಖ್ಯ ಉದ್ದೇಶವೇ ಹೆಚ್ಚು ಲಾಭ ಪಡೆಯುವುದು. ಹಾಗಾಗಿ ಜನರು ಹಣ ಹೂಡಿಕೆ ಮಾಡಲು ಯಾವುದು ಒಳ್ಳೆಯ ವೇದಿಕೆ ಎಂದು ಹುಡುಕಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಶೀಘ್ರವಾಗಿ ಹಣ ಮಾಡಬೇಕು ಎಂದು ಶೇರ್ ಮಾರ್ಕೆಟ್ ಅಥವಾ ಮ್ಯೂಚುಯಲ್ ಫಂಡ್ ಗಳ ಕಡೆ ನೋಡುತ್ತಿದ್ದಾರೆ.

ಆದರೆ ಇವುಗಳಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ಸುರಕ್ಷತೆ ಇರುತ್ತದೆ ಇದು ಖಚಿತವಾಗಿ ಹೇಳಲು ಅಸಾಧ್ಯ ಹಾಗಾಗಿ ಸರ್ಕಾರಿ ವಲಯದ ಸ್ಕೀಮ್ ಗಳಲ್ಲಿ ಹಣ ಹೂಡಿಕೆ ಮಾಡಿದರೆ ಹಣಕ್ಕೆ ಬದ್ಧತೆ ಕೂಡ ಸಿಗುತ್ತದೆ ಮತ್ತು ಲಾಭ ಇರುತ್ತದೆ ಎಂದು ಜನರು ಬ್ಯಾಂಕ್ ಮತ್ತು ಅಂಚೆ ಕಚೇರಿಗಳತ್ತ ಮನಸು ಮಾಡುತ್ತಿದ್ದಾರೆ.

6-10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಿಗಲಿದೆ 10,000/- ಪ್ರೋತ್ಸಾಹ ಧನ. ಆಗಸ್ಟ್ 31 ಕಡೆ ದಿನಾಂಕ ಆಸಕ್ತ ಪೋಷಕರು ಕೂಡಲೇ ಅರ್ಜಿ ಸಲ್ಲಿಸಿ.!

ಅದರಲ್ಲೂ ಅಂಚೆ ಕಚೇರಿಯಲ್ಲಿ (Post office) ಹೂಡಿಕೆ ಮಾಡುವ ಹಣಕ್ಕೆ ಕೇಂದ್ರ ಸರ್ಕಾರದ ಗ್ಯಾರಂಟಿ ಆಗಿರುವುದರಿಂದ ನಿಶ್ಚಿಂತೆಯಿಂದ ಹಣ ಹೂಡಿಕೆ ಮಾಡಿ ಲಾಭ ಪಡೆಯಬಹುದು. ಅಂಚೆ ಕಚೇರಿ ಯೋಜನೆಯ (Schemes) ವಿಶೇಷತೆಗಳೇನೆಂದರೆ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ, ಹಿರಿಯ ನಾಗರಿಕರಿಗಾಗಿ, ಮಾಸಿಕ ಆದಾಯ ಪಡೆಯಲು ಬಯಸುವವರಿಗಾಗಿ ಮತ್ತು ಸಣ್ಣ ಉಳಿತಾಯ ಯೋಜನೆ ಆರಂಭಿಸಿರುವವರಿಗಾಗಿ.

ಈ ರೀತಿ ಪ್ರತಿಯೊಂದು ವರ್ಗಕ್ಕೂ ಕೂಡ ಪ್ರತ್ಯೇಕವಾದ ಯೋಜನೆಗಳ ವ್ಯವಸ್ಥೆ ಇರುವುದರಿಂದ ನಿಮ್ಮ ಅನುಕೂಲಕ್ಕೆ ಹಾಗೂ ಅವಶ್ಯಕತೆಗೆ ತಕ್ಕ ಹಾಗೆ ಯೋಜನೆಯನ್ನು ನೀವು ಖರೀದಿಸಿ ಲಾಭ ಪಡೆಯಬಹುದು. ಇವುಗಳ ಪೈಕಿ ಪ್ರತಿ ತಿಂಗಳು ಕನಿಷ್ಠ ಹೂಡಿಕೆ ಮಾಡಿ ಗರಿಷ್ಠ ಲಾಭ ಪಡೆಯಬಹುದಾದ RD ಯೋಜನೆ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಮೀನು ಸಾಗಾಣಿಕೆಗೆ ಸರ್ಕಾರದಿಂದ ಸಿಗಲಿದೆ 60% ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಿ.!

● ಅಂಚೆ ಕಛೇರಿಯಲ್ಲಿರುವ RD ಯೋಜನೆ ಎಲ್ಲಾ ವರ್ಗದವರಿಗೂ ಕೈಗೆಟ್ಟುಕುವ ಯೋಜನೆ ಆಗಿದೆ.
2 ಈ ಯೋಜನೆಯಲ್ಲಿ ವಾರ್ಷಿಕವಾಗಿ 100 ರೂಪಾಯಿ ಅಂದರೆ ತಿಂಗಳಿಗೆ ರೂ.10 ಇಂದ ಹೂಡಿಕೆ ಆರಂಭಿಸಬಹುದು.
● ಗರಿಷ್ಠ 16 ಲಕ್ಷ ರೂಪಾಯಿ ರಿಟರ್ನ್ಸ್ ಪಡೆಯುವ ಮೊತ್ತದವರೆಗೂ ಕೂಡ ನೀವು ಈ ಯೋಜನೆ ಖರೀದಿಸಬಹುದು.

● 10 ವರ್ಷ ಮೇಲ್ಪಟ್ಟ ಮಗುವಿನ ಹೆಸರಿನಿಂದ ಗರಿಷ್ಠ ವಯೋಮಿತಿ ಇಲ್ಲದೆ ಈ ಯೋಜನೆಯನ್ನು ಖರೀದಿಸಬಹುದು.
● RD ಸ್ಕೀಮ್ ನ ಅವಧಿ ಐದು ವರ್ಷಗಳು.
● ಐದು ವರ್ಷಗಳವರೆಗೆ ನೀವು ನಿಗದಿತ ಮೊತ್ತವನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತಾ ಬರಬೇಕು.
● ಪ್ರತಿ ತ್ರೈಮಾಸಿಕಕೊಮ್ಮೆ ಇದರ ಬಡ್ಡಿ ದರ ಪರಿಷ್ಕೃತಗೊಳ್ಳುತ್ತಾ ಬರುತ್ತದೆ. ಅದರ ಅನ್ವಯ ನಿಮ್ಮ ಯೋಜನೆಗೆ ಲಾಭ ವ್ಯತ್ಯಾಸವಾಗುತ್ತಾ ಹೋಗುತ್ತದೆ.

ಬ್ಯಾಂಕಿನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟಿರುವವರಿಗೆ ಹೊಸ ರೂಲ್ಸ್ ಜಾರಿಗೆ ತಂದ RBI…! ತಪ್ಪದೆ ಈ ವಿಚಾರ ತಿಳಿದುಕೊಳ್ಳಿ

● ಐದು ವರ್ಷಗಳ ಬಳಿಕ ಯೋಚನೆ ಮೆಚ್ಯೂರ್ ಆದಾಗ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಅನ್ವಯವಾಗುವ ಉತ್ತಮ ಬಡ್ಡಿದರದೊಂದಿಗೆ ಹಣ ಹಿಂಪಡೆಯಬಹುದು.
● ಈ ಯೋಜನೆ ಖರೀದಿಸುವವರಿಗೆ ನಾಮಿನಿ ಫೆಸಿಲಿಟಿ ಕೂಡ ಇದೆ. ಒಂದು ವೇಳೆ ಹೂಡಿಕೆ ಮಾಡಿದವರು ಮೃ’ತ ಪಟ್ಟಲ್ಲಿ ನಾಮಿನಿ ಮಾಡಿದವರಿಗೆ ಕಾನೂನು ಪ್ರಕಾರವಾಗಿ ಸಲ್ಲಬೇಕಾದ ಮೊತ್ತವು ತಲುಪುತ್ತದೆ.

● ಈ ಸಣ್ಣ ಉಳಿತಾಯ ಯೋಜನೆಯಲ್ಲಿ ನೀವು ಹಣ ಹೂಡಿಕೆ ಮೂಡುತ್ತಾ ಬಂದರೆ ಭವಿಷ್ಯದ ನಿಮ್ಮ ಕನಸ್ಸುಗಳಿಗೆ ಅಥವಾ ನಿವೃತ್ತಿ ನಂತರದ ಜೀವನಕ್ಕೆ ಬಹಳ ಅನುಕೂಲ ತರಲಿದೆ.
● ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಹತ್ತಿಯದಲ್ಲಿರುವ ಅಂಚೆ ಕಚೇರಿಗೆ ಭೇಟಿಕೊಟ್ಟು ಅಥವಾ ಭಾರತೀಯ ಅಂಚೆ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಪೂರ್ತಿ ವಿವರವನ್ನು ಪಡೆಯಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now