ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಮೊಣಕಾಲು ನೋವು ಹೀಗೆ ಹಲವಾರು ರೀತಿಯಾದಂತಹ ಸಮಸ್ಯೆಗಳನ್ನು ಎಲ್ಲರೂ ಕೂಡ ಎದುರಿಸುತ್ತಿದ್ದಾರೆ ಅದರಲ್ಲೂ 50 ವರ್ಷ 60 ವರ್ಷ ದಾಟಿದವರಿಗೆ ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ 30 ವರ್ಷ 40 ವರ್ಷದ ವಯಸ್ಸಿನವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಅವುಗಳಿಗೆಲ್ಲಾ ಕಾರಣ ಏನು ಹಾಗೂ ಇಷ್ಟು ಚಿಕ್ಕ ವಯಸ್ಸಿಗೆ ಈ ಸಮಸ್ಯೆ ಬರಲು ಪ್ರಮುಖವಾದಂತಹ ಕಾರಣಗಳೇನು ಹಾಗೂ ಈ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಯಾವ ರೀತಿಯಾದಂತಹ ವಿಧಾನಗಳನ್ನು ಅನುಸರಿಸುವುದು ಅದರಲ್ಲೂ ಯಾವುದೇ ರೀತಿಯ ಇಂಗ್ಲಿಷ್ ಔಷಧಿ ಬಳಸದೆ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸುವುದರ ಮುಖಾಂತರ ಹಾಗೂ ಗಿಡಮೂಲಿಕೆಗಳನ್ನು ಉಪಯೋಗಿಸುವುದರ ಮುಖಾಂತರ ಹೇಗೆ ನಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಪ್ರತಿಯೊಬ್ಬರಿಗೂ ಕೂಡ ವಯಸ್ಸಾದ ನಂತರ ಈ ರೀತಿಯಾದಂತಹ ಮಂಡಿ ನೋವು ಕೈಕಾಲು ನೋವು ಎಲ್ಲವೂ ಇರುತ್ತಿತ್ತು ಆದರೆ ಈಗ ಚಿಕ್ಕ ವಯಸ್ಸಿನವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು ಇವೆಲ್ಲವೂ ಕೂಡ ಅವರೇ ತಮ್ಮ ಕೈಯಾರೆ ತಂದುಕೊಂಡಿರುವಂತಹ ಸಮಸ್ಯೆ ಆಗಿದೆ ಎಂದೇ ಹೇಳಬಹುದು. ಇವೆಲ್ಲವೂ ಕೂಡ ಅವರ ಜೀವನಶೈಲಿ ಆಹಾರ ಶೈಲಿಯಿಂದ ಕಾಣಿಸಿ ಕೊಳ್ಳುವಂತಹ ಸಮಸ್ಯೆಗಳಾಗಿದ್ದು ಈ ಸಮಸ್ಯೆಗಳು ಅವರಲ್ಲಿ ಹಲ ವಾರು ದಿನಗಳಿಂದಲೂ ಕೂಡ ಇರುತ್ತದೆ.
ಆದರೆ ಅವುಗಳಿಗೆ ಇಂಗ್ಲಿಷ್ ಔಷಧಿಯನ್ನು ತೆಗೆದುಕೊಳ್ಳುವುದರ ಮುಖಾಂತರ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳುತ್ತಿರುತ್ತಾರೆ ಆದರೆ ಅವೆಲ್ಲವೂ ಕೂಡ ಆರೋಗ್ಯಕ್ಕೆ ಬಹಳ ಕೆಟ್ಟದ್ದು ಜೊತೆಗೆ ಅದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆಯೇ ಹೊರತು ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಯಾಗುವುದಿಲ್ಲ ಅದೇ ನೀವು ಆಯುರ್ವೇದದ ಔಷಧಿಯನ್ನು ಅಂದರೆ ಗಿಡಮೂಲಿಕೆ ಗಳಿಂದ ತಯಾರಿಸಿದಂತಹ ಔಷಧಿಯನ್ನು ಉಪಯೋಗಿಸುವುದರಿಂದ ನಿಮಗೆ ತಡವಾದರೂ ಸರಿ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಮಂಡಿ ನೋವುಗಳಿಗೆ ಯಾವ ಗಿಡಮೂಲಿಕೆ ಬಳಸುವುದು ಎಂದು ನೋಡುವು ದಾದರೆ ಬಂದರಿಗೆ ಸೊಪ್ಪು ಇದನ್ನು ಹಳ್ಳಿಗಳಲ್ಲಿ ಬೇಲಿ ಸೊಪ್ಪು ಎಂದು ಕೂಡ ಕರೆಯುತ್ತಾರೆ ಇದನ್ನು ಹೇಗೆ ಉಪಯೋಗಿಸುವುದು ಎಂದರೆ ಒಂದು ಹಿಡಿ ಬಂದರಿಗೆ ಸೊಪ್ಪನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಅರಿಶಿಣದ ಪುಡಿ ನಾಲ್ಕೈದು ಎಸಳು ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಜಜ್ಜಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಈ ರೀತಿ ತಯಾರಿಸಿದ ಪೇಸ್ಟ್ ಅನ್ನು ಎಲ್ಲಿ ನಿಮಗೆ ಮಂಡಿ ನೋವು ಸೊಂಟ ನೋವು ಇರುತ್ತದೆಯೋ
ಆ ಜಾಗಕ್ಕೆ ಈ ಪೇಸ್ಟ್ 21 ದಿನಗಳವರೆಗೆ ಹೆಚ್ಚುತ್ತಾ ಬರುವುದರಿಂದ ಎಲ್ಲಾ ನೋವುಗಳು ಕೂಡ ಕಡಿಮೆಯಾಗುತ್ತದೆ ನೀವು ಯಾವುದೇ ರೀತಿಯಾದಂತಹ ಆಯುರ್ವೇದ ಔಷಧಿಯನ್ನು ಉಪಯೋಗಿಸುತ್ತಿ ದ್ದೀರಿ ಎಂದರೆ ಅದರಿಂದ ಒಳ್ಳೆಯ ಫಲಿತಾಂಶ ಸಿಗಬೇಕು ಎಂದರೆ ಕಡ್ಡಾಯವಾಗಿ 48 ದಿನ 3 ತಿಂಗಳು ಹಾಗೂ 6 ತಿಂಗಳಗಳ ತನಕ ಉಪಯೋಗಿಸಿದರೆ ಮಾತ್ರ ಅದರ ಉತ್ತಮವಾದಂತಹ ಫಲಿತಾಂಶ ಸಿಗುತ್ತದೆ.
ಬದಲಿಗೆ ಸ್ವಲ್ಪ ದಿನ ಅದನ್ನು ಉಪಯೋಗಿಸಿ ಸ್ವಲ್ಪ ದಿನ ಅದನ್ನು ಬಿಟ್ಟರೆ ಅದರಿಂದ ಯಾವುದೇ ರೀತಿಯ ಪ್ರಯೋಜನ ಸಿಗುವುದಿಲ್ಲ. ಅದರಲ್ಲೂ ಕೆಲವೊಂದಷ್ಟು ಸಮಸ್ಯೆಗಳಿಗೆ ಕಡಿಮೆ ಸಮಯ ಇದ್ದರೆ ಕೆಲವೊಂದು ಸಮಸ್ಯೆಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಈ ವಿಧಾನವನ್ನು 21 ದಿನ ಉಪಯೋಗಿಸುವುದು ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.