ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ಸರಳ ತಂತ್ರವನ್ನು ನೀವು ಮಾಡುವುದರಿಂದ ನಿಮ್ಮಲ್ಲಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ ಹಾಗೂ ನೀವೇನಾದರೂ ಯಾರಿಗಾದರೂ ಹಣವನ್ನು ಕೊಟ್ಟಿದ್ದರೆ ಅವರು ನಿಮಗೆ ಹಣವನ್ನು ಮತ್ತೆ ಕೊಡದೆ ಹೆಚ್ಚಿನ ದಿನ ಮಾಡುತ್ತಿದ್ದರೆ ಅಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ ನಿಮಗೆ ಬರಬೇಕಾಗಿರುವಂತಹ ಎಲ್ಲಾ ಹಣಗಳು ಕೂಡ ಬರುತ್ತದೆ.
ಅದರಲ್ಲೂ ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಪ್ರತಿ ನಿತ್ಯ ಮಾಡುತ್ತಾ ಇದ್ದರೆ ನಿಮಗೆ ತಿಳಿಯದ ಹಾಗೆ ಹಣ ನಿಮ್ಮ ಬಳಿ ಬಂದು ಸೇರುತ್ತದೆ ಅಷ್ಟಕ್ಕೂ ಈ ಒಂದು ತಂತ್ರವನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು ಎಂದು ನೋಡುವುದಾದರೆ. 5 ಲವಂಗ 5 ಗೋಮತಿ ಚಕ್ರ 5 ಯಾಲಕ್ಕಿ 5 ಶ್ರೀ ಫಲ 5 ರೂಪಾಯಿ ನಾಣ್ಯ ಹಾಗೂ ಇವುಗಳನ್ನು ಇಡಲು ಯಾವುದಾದರೂ ಒಂದು ಚಿಕ್ಕ ಬಾಕ್ಸ್ ತೆಗೆದುಕೊಳ್ಳಿ.
ಇಷ್ಟು ಪದಾರ್ಥಗಳು ಇದ್ದರೆ ನಿಮಗೆ ಹಣಕಾಸಿನಲ್ಲಿ ಬರುವಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ ಹಾಗೂ ನೀವೇನಾದರೂ ಯಾರ ಬಳಿಯಾದರೂ ಹಣವನ್ನು ತೆಗೆದುಕೊಂಡಿದ್ದರೆ ಆ ಹಣವನ್ನು ಎಷ್ಟೇ ಪ್ರಯತ್ನ ಪಟ್ಟರು ಕೂಡ ತೀರಿಸಲು ಸಾಧ್ಯವಾಗು ತ್ತಿಲ್ಲ ನಾವು ಎಷ್ಟೇ ಹಣ ಸಂಗ್ರಹಿಸಿದರು ಕೂಡ ಆ ಒಂದು ಹಣ ಬೇರೆ ಕೆಲಸ ಕಾರ್ಯಗಳಿಗೆ ಖರ್ಚಾಗುತ್ತಿದೆ ನಾವು ಹಣವನ್ನು ಪಡೆದವರಿಗೆ ಮತ್ತೆ ಹಣವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ಎನ್ನುವವರು.
ಈ ವಿಧಾನವನ್ನು ಅನುಸರಿಸುವುದರಿಂದ ನೀವು ಯಾರ ಬಳಿಯಾ ದರೂ ಹಣವನ್ನು ಪಡೆದುಕೊಂಡಿದ್ದರೆ ಅದನ್ನು ತೀರಿಸಿ ಋಣಮುಕ್ತರಾಗ ಬಹುದು ಇಷ್ಟೆಲ್ಲಾ ರೀತಿಯಾದಂತಹ ಫಲವನ್ನು ಈ ಐದು ವಸ್ತುಗಳು ನಮಗೆ ಒದಗಿಸಿಕೊಡುತ್ತದೆ ಹಾಗಾದರೆ ಇದನ್ನು ಯಾವ ದಿನ ಮಾಡಬೇಕು ಯಾವಾಗ ಪ್ರಾರಂಭಿಸಬೇಕು ಈ ನಿಯಮವನ್ನು ಎಲ್ಲಿಯ ತನಕ ಮಾಡಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದಂತಹ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಈ ಒಂದು ವಿಧಾನವನ್ನು ಬಹಳ ಮುಖ್ಯವಾಗಿ ಲಕ್ಷ್ಮಿಗೆ ಬಹಳ ಪ್ರಿಯವಾಗಿರುವಂತಹ ದಿನ ಯಾವುದು ಎಂದರೆ ಶುಕ್ರವಾರ ಈ ದಿನ ದೇವರ ಮನೆಯಲ್ಲಿ ಎಲ್ಲವನ್ನು ಸ್ವಚ್ಛ ಮಾಡಿ ದೇವರಿಗೆ ಧೂಪ ಆರತಿಯನ್ನು ಮಾಡಿ ಮೇಲೆ ಹೇಳಿದಂತೆ ಒಂದು ಚಿಕ್ಕ ಡಬ್ಬಿಯಲ್ಲಿ ಈ ಐದು ಪದಾರ್ಥಗಳನ್ನು ಇಟ್ಟು ದೇವರ ಮನೆಯಲ್ಲಿ ಲಕ್ಷ್ಮಿಯನ್ನು ನೆನೆಯುತ್ತಾ. ತಾಯಿ ನನಗೆ ಹಣಕಾಸಿನ ಅವಶ್ಯಕತೆ ತುಂಬಾ ಇದೆ ಬದಲಿಗೆ ನನ್ನಲ್ಲಿರುವಂತಹ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ ನನಗೆ ಬರಬೇಕಾಗಿರುವಂತಹ ಹಣವೆಲ್ಲವೂ ಕೂಡ ಬರುವಂತೆ ನೆರವೇರಿಸು ತಾಯಿ ಎಂದು ಕೇಳಿಕೊಳ್ಳಬೇಕು
ಹಾಗೂ ಬೇರೆಯವರಿಗೆ ಹಣ ಕೊಡಬೇಕಾಗಿರುವವರು ನಾನು ಎಷ್ಟೇ ಹಣವನ್ನು ಸಂಗ್ರಹಿಸಿದರು ಕೂಡ ಅವರಿಗೆ ಹಣವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಆ ಹಣವನ್ನು ನಾನು ಬೇಗ ತೀರಿಸಬೇಕು ಅದಕ್ಕೆ ಒಳ್ಳೆಯ ಮಾರ್ಗವನ್ನು ಕರುಣಿಸು ತಾಯಿ ಎಂದು ತಾಯಿ ಲಕ್ಷ್ಮಿ ದೇವಿಯನ್ನು ಆರಾಧನೆ ಮಾಡುತ್ತ ಪೂಜೆ ಮಾಡಬೇಕು ಜೊತೆಗೆ ಈ ಐದು ಪದಾರ್ಥಗಳಿಗೆ ಅರಿಶಿನ ಅಥವಾ ಕೇಸರಿಯನ್ನು ಹಾಕಿ ಲಕ್ಷ್ಮೀದೇವಿಯ ಮಂತ್ರವನ್ನು ಪಠಿಸುತ್ತಾ ಪ್ರತಿನಿತ್ಯ ಬೆಳಗಿನ ಸಮಯ ಅಥವಾ ಸಂಜೆಯ ಸಮಯ ಪೂಜೆಯನ್ನು ಮಾಡುತ್ತಾ ಬರುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.