ಅಣ್ಣ ತಮ್ಮಂದಿರು ಆಸ್ತಿ ಭಾಗ ಮಾಡಿಕೊಳ್ಳುವುದು ಹೇಗೆ.? ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆ ಹೆಚ್ಚು ಪಾಲು ಇರುತ್ತೆ. ಯಾರಿಗೆ ಎಷ್ಟು ಆಸ್ತಿ ಸಿಗುತ್ತದೆ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.

ಈ ದಿನ ನಾವು ಹೇಳುತ್ತಿರುವoತಹ ಮಾಹಿತಿ ಲಕ್ಷಾಂತರ ಜನರಿಗೆ ಉಪಯೋಗವಾಗುತ್ತದೆ ಎಂದೇ ಹೇಳಬಹುದು ಇತ್ತೀಚಿನ ಕಾಲದಲ್ಲಿ ಕಲಿಯುಗದಲ್ಲಿ ಜನಗಳು ಹೆಚ್ಚಾದಂತೆ ಕುಟುಂಬದಲ್ಲಿ ಬರುವ ಮಕ್ಕಳಾಗಲಿ ಅಣ್ಣತಮ್ಮಂದಿರು ಜಮೀನುಗಳಾಗಲಿ ಆಸ್ತಿಗಳಾಗಲಿ ಇವೆಲ್ಲವನ್ನೂ ಕೂಡ ಭಾಗ ಮಾಡಿಕೊಳ್ಳುವಂತಹ ಪರಿಸ್ಥಿತಿ ಪ್ರತಿಯೊಬ್ಬರಲ್ಲಿಯೂ ಕೂಡ ಬಂದೇ ಬರುತ್ತದೆ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನ ಅಣ್ಣ-ತಮ್ಮಂದಿರು ಪಿತ್ರಾರ್ಜಿತ ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳುವುದು.

WhatsApp Group Join Now
Telegram Group Join Now

ಯಾವ ಆಸ್ತಿ ಯಾರಿಗೆ ಸೇರುತ್ತದೆ ಹಾಗೂ ಯಾರಿಗೆ ಸೇರುವುದಿಲ್ಲ ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ನಿಮಗೆಲ್ಲರಿಗೂ ಗೊತ್ತಿರುವಂತೆ ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು. ಎಂಬ ಮಾತನ್ನು ನೀವೆಲ್ಲಾ ಕೇಳಿಯೇ ಇರುತ್ತೀರ ಅದರಂತೆ ಯಾವುದೇ ಮನೆಯನ್ನು ನೀವು ನೋಡಿದರೂ ಕೂಡ ಅಣ್ಣ-ತಮ್ಮಂದಿರಾಗಲಿ ಅಕ್ಕತಂಗಿಯರು ಎಲ್ಲರೂ ಕೂಡ ಒಂದೇ ಮನೆಯಲ್ಲಿ ಕೂಡು ಕುಟುಂಬ ದಲ್ಲಿ ಇಲ್ಲ ಎಂದೇ ಹೇಳಬಹುದು.

ಅದರಲ್ಲಂತೂ ಇತ್ತೀಚಿನ ಕಾಲಘಟ್ಟದಲ್ಲಿ ಈ ರೀತಿಯಾದಂತಹ ಕೂಡು ಕುಟುಂಬವನ್ನು ನೋಡುವುದು ಅಸಾಧ್ಯ ಎಂದೇ ಹೇಳಬಹುದು ಬದಲಿಗೆ ಇವರು ಬೇರೆ ಬೇರೆ ಮನೆ ಮಾಡಿಕೊಂಡು ಆಸ್ತಿಯನ್ನು ವಿಭಾಗ ಮಾಡಿಕೊಂಡು ಎಲ್ಲರೂ ಅವರ ಪಾಡಿಗೆ ಅವರು ಇರುತ್ತಾರೆ ಬದಲಿಗೆ ಯಾರು ಕೂಡ ಒಂದೇ ಮನೆಯಲ್ಲಿ ಒಂದೇ ಸೂರಿನಡಿ ಬದುಕುತ್ತಿರುವುದನ್ನು ನಾವು ನೋಡುವುದು ತುಂಬಾ ಕಡಿಮೆಯಾಗಿದೆ.

ಅದೇ ರೀತಿಯಾಗಿ ಒಂದು ಮನೆಯಲ್ಲಿ ಇಬ್ಬರು ಗಂಡು ಮಕ್ಕಳಿದ್ದರೆ ಅವರು ತಮ್ಮ ತಂದೆಯ ಆಸ್ತಿಯಲ್ಲಿ ಭಾಗವನ್ನು ಮಾಡಿಕೊಳ್ಳಬೇಕು ಎಂದರೆ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ಉತ್ತಮ. ಕೆಲವೊಮ್ಮೆ ಅವರ ಪಿತ್ರಾರ್ಜಿತ ಆಸ್ತಿ ಅಂದರೆ ಅವರ ತಾತ ಮುತ್ತಾತ ಅವರು ಮಾಡಿರುವಂತಹ ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳುವುದು ಹಾಗೂ ಅವರ ತಂದೆಯ ಆಸ್ತಿ ಮಕ್ಕಳಿಗೆ ಯಾವ ರೀತಿ ಸಿಗುತ್ತದೆ ಹೀಗೆ ಇಂಥ ವಿಷಯವಾಗಿ ಈ ದಿನ ತಿಳಿದುಕೊಳ್ಳೋಣ.

ಕೆಲವೊಮ್ಮೆ ಈ ವಿಷಯಕ್ಕೆ ಹಲವಾರು ದೊಡ್ಡ ಜಗಳಗಳೆ ನಡೆದು ಕುಟುಂಬದವರೆಲ್ಲ ಕೋರ್ಟ್ ಮೆಟ್ಟಿಲೇರುವಂತಹ ಪರಿಸ್ಥಿತಿಗಳು ಈಗ ಹೆಚ್ಚಾಗುತ್ತಿದೆ ಆದ್ದರಿಂದ ಈ ವಿಷಯಗಳನ್ನು ತಿಳಿದುಕೊಂಡಿರುವುದು ಪ್ರತಿಯೊಬ್ಬ ರಿಗೂ ಕೂಡ ಬಹಳ ಮುಖ್ಯವಾಗಿರುತ್ತದೆ ಇದರಿಂದ ಯಾವುದೇ ರೀತಿಯಾದಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗಿರುವುದಿಲ್ಲ. ಹಾಗಾದರೆ ಈ ದಿನ ಪಿತ್ರಾರ್ಜಿತ ಆಸ್ತಿಯನ್ನು ಅಣ್ಣ-ತಮ್ಮಂದಿರು ಹೇಗೆ ಪಡೆದುಕೊಳ್ಳುವುದು ಎನ್ನುವ ಮಾಹಿತಿಯನ್ನು ನೋಡೋಣ.

ಅದಕ್ಕೂ ಮೊದಲು ಮನೆಯಲ್ಲಿರುವಂತಹ ಅಣ್ಣ ತಮ್ಮಂದಿರು ಆಸ್ತಿಯನ್ನು ಭಾಗ ಮಾಡಿಕೊಳ್ಳಬೇಕು ಎಂದರೆ ಯಾವ ರೀತಿಯ ಕಾರಣಗಳನ್ನು ಹೊಂದಿರಬೇಕು ಎಂದರೆ, ಮೊದಲನೆಯದಾಗಿ ಕುಟುಂಬದಲ್ಲಿ ಒಡಕು ಬಂದಾಗ ಕುಟುಂಬ ಮಾಲೀಕನಿಗೆ ವಯಸ್ಸಾದಾಗ ಅಂದರೆ ಅಣ್ಣ ತಮ್ಮಂದಿರು ಅವರ ತಂದೆ ಸ-ತ್ತ ಮೇಲೆ ಆಸ್ತಿಯಲ್ಲಿ ಏನಾದರೂ ಜಗಳವಾಡುತ್ತಾರೆ ಎಂಬ ಕಾರಣಕ್ಕಾಗಿ ಅವರ ತಂದೆ ತಾವು ಇದ್ದಾಗಲೇ ಇಬ್ಬರು ಮಕ್ಕಳಿಗೂ ಸಮಾನ ಆಸ್ತಿಯನ್ನು ಹಂಚುವುದು ಕೂಡ ಇದಕ್ಕೆ ಕಾರಣವಾಗಿರುತ್ತದೆ.

ಹಾಗೂ ಆಸ್ತಿಯ ಮೇಲೆ ಸಾಲ ಆದಾಗ ಇದು ಹೇಗೆ ಎಂದರೆ ಅವರ ಮನೆಯಲ್ಲಿ ಹೆಚ್ಚಾಗಿ ಸಾಲವೆನಾದರೂ ಇದ್ದರೆ ಸಾಲವನ್ನು ತೀರಿಸುವ ಕಾರಣಕ್ಕಾಗಿ ಆಸ್ತಿಯನ್ನು ಮಾರಿ ಅದರಲ್ಲಿ ಉಳಿದಂತಹ ಆಸ್ತಿಯನ್ನು ಇಬ್ಬರು ಮಕ್ಕಳಿಗೆ ವಿಭಾಗ ಮಾಡುವಂತಹ ಪರಿಸ್ಥಿತಿಗಳು ಇದಕ್ಕೆ ಕಾರಣವಾಗಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now