ಹಣ ಎನ್ನುವುದು ಮನಷ್ಯನಿಗೆ ಬಹಳ ಮುಖ್ಯವಾದ ಸಂಗತಿಯಾಗಿ ಹೋಗಿದೆ. ಅದರಲ್ಲೂ ಈಗಿನ ಕಾಲದಲ್ಲಿ ಹಣ ಇಲ್ಲ ಎಂದರೆ ಯಾವುದು ಕೂಡ ನಡೆಯುವುದೇ ಇಲ್ಲ. ನಮ್ಮ ಪ್ರತಿನಿಧಿತ ಜಂಜಾಟ ನಮ್ಮ ಜೀವನದ ಉದ್ದೇಶ ಎಲ್ಲವೂ ಕೂಡ ಹಣವನ್ನೇ ಅರಸಿ ಓಡುತ್ತಿದೆ ಇಷ್ಟು ಮುಖ್ಯವಾಗಿರುವ ಈ ಹಣವನ್ನು ಸಂಪಾದಿಸಲು ಪ್ರತಿಯೊಬ್ಬರೂ ಕೂಡ ಕಷ್ಟಪಡುತ್ತಿರುತ್ತೇವೆ.
ಆದರೆ ಒಮ್ಮೊಮ್ಮೆ ನಮ್ಮ ಕೈ ಮೀರಿದ ಖರ್ಚುಗಳು ಬರುತ್ತವೆ. ಆ ಸಮಯದಲ್ಲಿ ನಮ್ಮ ಬಳಿ ಹಣ ಇಲ್ಲ ಎಂದಾಗ ನಾವು ಮತ್ತೊಬ್ಬರ ಬಳಿ ಸಾಲ ಮಾಡಲೇಬೇಕು ಈ ರೀತಿ ಮಾಡಿದ ಸಾಲಕ್ಕೆ ಅವರಿಗೆ ಬಡ್ಡಿ ರೂಪದಲ್ಲಿ ಹಣವನ್ನು ಕಟ್ಟಬೇಕು ಅಂದುಕೊಂಡ ಕಾರ್ಯ ಆಗದೇ ಇದ್ದಾಗ ಈ ಸಾಲ ಶೂಲವಾಗಿ ಸಾಲದ ಸುಳಿಯೊಳಗೆ ಸಿಲುಕಿ ಬಿಡುತ್ತೇವೆ.
ನೀವು ಕೂಡ ಈ ರೀತಿಯ ಸಮಸ್ಯೆಯಲ್ಲಿ ಸಿಲುಕಿದರೆ ಸಾಲದಿಂದ ಬಹಳ ಕ’ಷ್ಟ ಪಡುತ್ತಿದ್ದರೆ ನೀವು ಎಷ್ಟೇ ಶ್ರಮ ಹಾಕಿದರು ಪಡೆದುಕೊಂಡ ಸಾಲವನ್ನು ಮರುಪಾವತಿ ಮಾಡಲು ಆಗುತ್ತಿಲ್ಲ, ದುಡಿಯುವುದಕ್ಕೆ ಮಾರ್ಗ ಇಲ್ಲ, ದಿನ ಕಳೆದಂತೆ ಆರ್ಥಿಕವಾಗಿ ಬಹಳ ಕುಸಿಯುತ್ತಿದ್ದೇವೆ ಎನ್ನುವ ಭಾವನೆ ಇದ್ದರೆ ಈಗ ನಾವು ಹೇಳುವ ಒಂದು ಚಿಕ್ಕ ಪರಿಹಾರ ಮಾಡಿ ನೋಡಿ.
ಯಾಕೆಂದರೆ ಜೀವನದಲ್ಲಿ ಯಾವುದೇ ರೀತಿ ಕಷ್ಟ ಇದ್ದರೂ ಬದುಕಬಹುದು ಆದರೆ ಸಾಲದ ಹೊರೆ ಇದ್ದರೆ ನೆಮ್ಮದಿ ಎನ್ನುವುದೇ ಇರುವುದಿಲ್ಲ. ಇದು ಸಾಲ ಮಾಡಿದ ವ್ಯಕ್ತಿ ಅಲ್ಲದೆ ಆ ಕುಟುಂಬದ ಎಲ್ಲರ ನೆಮ್ಮದಿಯನ್ನು ಕೂಡ ಕಿತ್ತುಕೊಂಡು ಬಿಡುತ್ತದೆ. ಪ್ರತಿಕ್ಷಣವೂ ಟೆನ್ಶನ್, ಮನೆಯವರ ಮೇಲೆಲ್ಲಾ ಕೋ’ಪ, ಚಿರಾಟ ಯಾವುದರಲ್ಲಿ ಆಸಕ್ತಿ ಇಲ್ಲದಿರುವುದು ಈ ರೀತಿ ಜೀವನೋತ್ಸಾಹವೇ ಕುಸಿದು ಹೋಗುತ್ತದೆ.
ನಿಮಗೆ ಕೂಡ ಈ ಸಾಲದ ಕ’ಷ್ಟದಿಂದ ಹೊರಬರಬೇಕು ಎನ್ನುವ ಪ್ರಬಲ ಇಚ್ಛೆ ಇದ್ದು ಅದಕ್ಕಾಗಿ ಈಗಾಗಲೇ ಸಾಕಷ್ಟು ಪ್ರಯತ್ನ ಪಟ್ಟರು ಆಗಿಲ್ಲ ಎಂದರೆ ಈಗ ನಾವು ಹೇಳುವ ಈ ಚಿಕ್ಕ ಉಪಾಯವನ್ನು ಮಾಡುವುದರಿಂದ ಅನುಕೂಲವಾಗಬಹುದು. ಇದು ನಂಬಿಕೆಯ ಮೇಲೆ ನಿರ್ಧಾರವಾಗಿದೆ ಯಾಕೆಂದರೆ ಈಗಾಗಲೇ ತಿಳಿದವರು ಇದನ್ನು ಪ್ರಯೋಗ ಮಾಡಿದ ನಂತರ ಬಂದ ಫಲಿತಾಂಶದ ಆಧಾರದ ಮೇಲೆ ಇದರ ಬಗ್ಗೆ ತಿಳಿಸಿರುತ್ತಾರೆ.
ಅನೇಕರು ಇದನ್ನು ಮಾಡಿದ ಮೇಲೆ ಸುಧಾರಿಸಿದ್ದಾರೆ, ನಂಬಿಕೆ ಇಟ್ಟು ಈ ಚಿಕ್ಕ ಉಪಾಯ ಮಾಡಿ. ಅದೇನೆಂದರೆ ಮಂಗಳವಾರ, ಗುರುವಾರ, ಹಾಗೂ ಶುಕ್ರವಾರದಂದು ರಾತ್ರಿ ಮಲಗುವ ಮುನ್ನ ನಿಮ್ಮ ನಾಭಿಗೆ ಸೂರ್ಯಕಾಂತಿ ಎಣ್ಣೆಯನ್ನು ಹಚ್ಚಿ ಮಲಗಿ ಈ ರೀತಿ ಮಾಡುವುದರಿಂದ ಸಾಲ ಮಾಡುವ ಸಂದರ್ಭದಲ್ಲಿ ಬರುವುದಿಲ್ಲ ಒಂದು ವೇಳೆ ಸಾಲ ಮಾಡಿದರು ಬೇಗ ಸಾಲ ತೀರುತ್ತದೆ ನಂತರ ಹಣದ ಹೊಳೆಯೇ ಹರಿಯುತ್ತದೆ ಎಂದು ಹೇಳಲಾಗುತ್ತಿದೆ.
ಯಾಕೆಂದರೆ ನಮ್ಮಲ್ಲಿ ಹಣಕಾಸಿನ ದರಿದ್ರ ಇದ್ದಾಗ ಸಾಲವನ್ನು ಬೇಗ ತೀರಿಸಲು ಆಗುವುದಿಲ್ಲ. ನಾಭಿಯನ್ನು ಯಾರು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ ಅವರಿಗೆ ಈ ರೀತಿಯ ದರಿದ್ರ ತಟ್ಟುವುದು, ದರಿದ್ರ ಇರುವ ಕಾರಣದಿಂದಾಗಿ ಅವರಿಗೆ ಹಣಕಾಸು ಸಮಸ್ಯೆ ಮಾತ್ರವಲ್ಲದೆ ಇನ್ನು ಅನೇಕ ವಿಚಾರವಾಗಿ ಕ’ಷ್ಟಗಳು ಬರುತ್ತವೆ ಹಾಗಾಗಿ ಸ್ವಚ್ಛವಾಗಿರುವುದು ಮುಖ್ಯ.
ನಾವು ಮಡಿಯಾಗಿರುವುದು ಹಾಗೂ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಇಷ್ಟ ದೇವರನ್ನು ಕುಲ ದೇವರನ್ನು ಪ್ರತಿದಿನವೂ ನೆನೆದು ಪ್ರಾರ್ಥಿಸಿಕೊಳ್ಳುವುದು ಜೊತೆಗೆ ಈ ಮೇಲೆ ತಿಳಿಸಿದ ರೀತಿ ಸೂರ್ಯಕಾಂತಿ ಎಣ್ಣೆ ಹಚ್ಚುವುದರಿಂದ ನಿಮ್ಮ ಎಲ್ಲಾ ಸಾಲಗಳ ಭಾರ ಇಳಿಯುತ್ತದೆ.