100% ಶುಗರ್ ಕ್ಯೂರ್ ಮಾಡ್ತಾರೆ ಈ ವೈದ್ಯರು.!

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಶುಗರ್, BP ಎನ್ನುವ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಹೋಗಿದೆ. ಪ್ರತಿಯೊಂದು ಮನೆಯಲ್ಲೂ ಕೂಡ ಅಧಿಕ ರಕ್ತದೊತ್ತಡಕ್ಕೆ ಮತ್ತು ಸಕ್ಕರೆ ಕಾಯಿಲೆಗೆ ತುತ್ತಾಗಿರುವವರು ಇದ್ದಾರೆ. ಇದೇ ಸಮಯದಲ್ಲಿ ಇದೊಂದು ಮೆಡಿಕಲ್ ಮಾಫಿಯಾವಾಗಿದೆ ಅಂತಲೇ ಹೇಳಬಹುದು ಯಾಕೆಂದರೆ ಈ ಶುಗರ್ ಲೆವೆಲ್ ಹೆಚ್ಚಾದ ತಕ್ಷಣ ಮಾತ್ರೆಗಳನ್ನು ಸೇವಿಸಿ ಎಂದು ಬರೆದು ಕೊಡುತ್ತಾರೆ.

ಒಂದು ಬಾರಿ ಈ ಮಾತ್ರೆಗಳನ್ನು ತೆಗೆದುಕೊಂಡ ಮೇಲೆ ಕೊನೆಯವರೆಗೂ ಅದನ್ನು ಬಿಡುವಂತಿಲ್ಲ. ಇದು ಗುಣವಾಗದ ಕಾಯಿಲೆಯಂತೆ ಬಿಂಬಿಸಿಬಿಟ್ಟಿದ್ದಾರೆ. ಆದ್ದರಿಂದ ಸಕ್ಕರೆ ಕಾಯಿಲೆ ಹಾಗೂ BP ಸಮಸ್ಯೆಗೆ ಮಾತ್ರೆ ತೆಗೆದುಕೊಳ್ಳುವುದು ಒಂದು ರೀತಿ ಅಡಿಕ್ಷನ್ ಆಗಿಬಿಟ್ಟಿದೆ. ಇದೆಲ್ಲ ಇಂಗ್ಲಿಷ್ ಮೆಡಿಸನ್ ಆಗಿರುವುದರಿಂದ ಇದು ಒಂದು ಕಾಯಿಲೆಗೆ ಔಷಧಿ ಆದರೆ ಮತ್ತೊಂದು ಕಡೆಯಿಂದ ಸೈಡ್ ಎಫೆಕ್ಟ್ ಖಂಡಿತ ಆಗಿರುತ್ತದೆ.

ಹಾಗಾಗಿ ಆಯುರ್ವೇದ ಔಷಧಿಗಳ ಮೂಲಕ ಇದನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು ಆದರೆ ಈಗಾಗಲೇ ಜನರ ಮನಸ್ಸಿಗೆ ಪ್ರತಿದಿನ ಹೀಗೆ ಮಾತ್ರೆ ತೆಗೆದುಕೊಳ್ಳದೇ ಹೋದರೆ ಶುಗರ್ ಲೆವೆಲ್ ಹೆಚ್ಚಾಗಿ ಬಿಡುತ್ತದೆ ಎನ್ನುವ ಭಯ ಇರುವುದರಿಂದ ಇದರ ಬದಲಾಗಿ ಆಯುರ್ವೇದದಲ್ಲಿ ಸಿಗುವ ಒಂದು ಡ್ಯಾನ್ಸ್ ನ ಬಳಕೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

ಅತಿ ಕಡಿಮೆ ಬೆಲೆಯಲ್ಲಿ ಇದು ಸಿಗುತ್ತದೆ, ದಿನಕ್ಕೆ 5 ಹನಿಯನ್ನು ಬೆಳಿಗ್ಗೆ ಹಾಗೂ ರಾತ್ರಿ ತೆಗೆದುಕೊಂಡರೆ ಸಾಕು ನ್ಯಾಚುರಲ್ ಆಗಿ BP ಹಾಗೂ ಶುಗರ್ ಕಡಿಮೆ ಆಗುತ್ತದೆ ಇದು ಮಾತ್ರ ಅಲ್ಲದೆ ಸ್ಟ್ರೋಕ್ ಆಗಿದ್ದವರು ಲಿವರ್ ಸಮಸ್ಯೆ ಇದ್ದವರು ದೇಹದ ಯಾವುದೇ ಭಾಗದ ಸಮಸ್ಯೆ ಇದ್ದವರು ಕೂಡ ಸಂಪೂರ್ಣವಾಗಿ ಗುಣವಾಗುತ್ತಾರೆ. ಇನ್ನು ಸಹ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದವರು ಇದರ ಸೇವನೆ ಆರಂಭಿಸಿದ ಗರಿಷ್ಠ 3 ತಿಂಗಳ ಒಳಗೆ ನಾರ್ಮಲ್ ಗೆ ಬರುತ್ತಾರೆ.

ಈಗಾಗಲೇ ತಮ್ಮ ಮಾತ್ರೆಗಳಿಗೆ ಅಡಿಕ್ಟ್ ಆಗಿರುವವರು ಮಾತ್ರೆಯನ್ನು ನಿಧಾನವಾಗಿ ಕಡಿಮೆ ಮಾಡಿಕೊಳ್ಳುತ್ತ ಬಿಡುವುದಕ್ಕೆ 3 ತಿಂಗಳು ಮತ್ತು ನಾರ್ಮಲ್ ಆಗೋದಕ್ಕೆ ಹೆಚ್ಚುವರಿ 3 ತಿಂಗಳು ತೆಗೆದುಕೊಳ್ಳುತ್ತಾರೆ. ಇದರೊಂದಿಗೆ BP, ಕೊಲೆಸ್ಟ್ರಾಲ್ ಒಬೆಸಿಟಿ ಮುಂತಾದ ಆರೋಗ್ಯ ಸಮಸ್ಯೆ ಬರಬಾರದು ಎನ್ನುವವರು ಕೂಡ ಇದನ್ನು ಸೇವಿಸಬಹುದು. ಆಯುರ್ವೇದ ಮೆಡಿಸನ್ ಇರುವುದರಿಂದ ಯಾವುದೇ ರೀತಿ ಸೈಡ್ ಎಫೆಕ್ಟ್ ಇರುವುದಿಲ್ಲ.

ಆದರೆ ಇದರ ಜೊತೆ 15ml ಜ್ಯೂಸ್ ಅನ್ನು ಸೇವಿಸಬೇಕು ಅದನ್ನು ಕೂಡ ಇದರ ಜೊತೆ ನೀಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ತಮ್ಮ ಸಂಸತ್ತು ಭಾಷಣದಲ್ಲಿ ಈ ಔಷದಿಯ ಬಗ್ಗೆ ಮಾತನಾಡಿದ್ದಾರೆ, ಅಷ್ಟು ಈ ಔಷಧಿ ಗ್ಯಾರಂಟಿಯಾಗಿದೆ. ಇದನ್ನು ಸೇವಿಸಿದ ಮೇಲೆ ವಿಶೇಷವಾಗಿ ಪಥ್ಯೆ ಇರುವ ಅಗತ್ಯ ಇರುವುದಿಲ್ಲ, ಸಾತ್ವಿಕವಾದ ಆಹಾರ ಸೇವನೆ ಮಾಡಿದರೆ ಸಾಕು.

ದೇಹದ ಮೇಲೆ ಯಾವ ರೀತಿ ಪ್ರಣಾಮ ಬೀರುತ್ತದೆ ಎಂದರೆ ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿಗೆ ಹಾನಿ ಆಗುವುದರಿಂದ ಅದು ಸರ್ವೈವಲ್ ಆಗುವವರಿಗೆ ನಾವು ಸೇವಿಸಿದರೆ ಆಹಾರದಲ್ಲಿನ ಗ್ಲುಕೋಸ್ ಗ್ಲೈಕೋಸ್ ಆಗಲು ಸಾಧ್ಯವಾಗದೇ ಶುಗರ್ ಲೆವೆಲ್ ಹೆಚ್ಚಾಗಿರುತ್ತದೆ ಹಾಗಾಗಿ ಇದು ಮೇದೋಜೀರಕ ಗ್ರಂಥಿಯಲ್ಲಿರುವ ಸೆಲ್ಸ್ ಗಳ ಆರೋಗ್ಯವನ್ನು ಸುಧಾರಿಸುತ್ತದೆ.

ಈ ಔಷಧಿಯ ನಿಯಮಿತವಾದ ಸೇವನೆಯು ಈ ಮೇಲೆ ತಿಳಿಸಿದಂತೆ ದೇಹದಲ್ಲಿರುವ ಎಲ್ಲಾ ಸೆಲ್ ಗಳನ್ನು ಆಕ್ಟಿವೇಟ್ ಮಾಡಿ ಮನುಷ್ಯನ ಆರೋಗ್ಯ ಉತ್ತಮವಾಗುವಂತೆ ಮಾಡುತ್ತದೆ. SPVL Group ತಯಾರಿಸುತ್ತಿರುವ ಔಷಧಿ ಇದಾಗಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಔಷಧಿ ಬೇಕಾದಲ್ಲಿ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ.
● 6360157345
● 7892208377

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now