LIC ಸಂಸ್ಥೆಯು ದೇಶದ ನಾಗರಿಕರಿಗಾಗಿ ಹಲವಾರು ವಿಭಿನ್ನ ಮಾದರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಂದು ಕೂಡ ಒಂದಕ್ಕಿಂತ ಒಂದು ಅನುಕೂಲಕರವಾಗಿದ್ದು ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಯೋಜನೆಗಳನ್ನು ಆರಿಸಿಕೊಂಡು ಲಾಭ ಪಡೆಯಬಹುದು. LIC ಯ ಇಂತಹದ್ದೇ ಒಂದು ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಕೊಡುತ್ತಿದ್ದೇನೆ.
LIC ಜೀವನ್ ಲಾಭ್ ಯೋಜನೆ (LIC Jeevan labh Scheme) ಎನ್ನುವ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಮೆಚುರಿಟಿ ಅವಧಿ ಮುಗಿದ ಬಳಿಕ ಒಂದು ದೊಡ್ಡ ಮೊತ್ತದ ಹಣವನ್ನು ಪಡೆಯಬಹುದಾಗಿದೆ. ಸಾಮಾನ್ಯವಾಗಿ ಎಲ್ಲ ಯೋಜನೆಗಳು ಕೂಡ ಇದೇ ರೀತಿ ಇರುತ್ತದೆ. ಆದರೆ ಈ ಯೋಜನೆ ವಿಶೇಷತೆ ಏನೆಂದರೆ, ನೀವು ದಿನಕ್ಕೆ 195 ಹೂಡಿಕೆ ಮಾಡಿದರೆ ಸಾಕು ಅಂತ್ಯದಲ್ಲಿ ನಿಮಗೆ 40 ಲಕ್ಷ ಹಣ ಸಿಗಲಿದೆ.
● ಈ ಯೋಜನೆಯನ್ನು ಭಾರತದ ಯಾವುದೇ ನಾಗರಿಕ ಖರೀದಿಸಬಹುದಾಗಿದೆ.
● ಆತನ ವಯಸ್ಸು 18 ವರ್ಷ ಮೇಲಿರಬೇಕು ಮತ್ತು 59 ವರ್ಷದ ಒಳಗಿರಬೇಕು.
● ನಿಮ್ಮ ಹೂಡಿಕೆಯ ಅವಧಿ 10, 15, 16 ವರ್ಷಗಳು ಈ ರೀತಿ ಇರುತ್ತದೆ. ನಿಮಗೆ ಅನುಕೂಲವಾದ ಆಯ್ಕೆಯನ್ನು ಮಾಡಿಕೊಳ್ಳಬಹುದು. ನೀವು ಎಷ್ಟು ವರ್ಷವನ್ನು ಆಚರಿಸಿಕೊಳ್ಳುತ್ತೀರೋ ಅದರ ಅನ್ವಯ ನಿಮಗೆ ಲಾಭ ಸಿಗುತ್ತದೆ.
● ಯೋಜನೆಯ ಮೆಚುರಿಟಿ ಅವಧಿ 25 ವರ್ಷಗಳು.
● ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದ್ದು, ಉಳಿದ ಎಲ್ಲಾ LIC ಯೋಜನೆಗಳ ಮೇಲೆ ಅನ್ವಯವಾಗುವಂತೆ ಸಾಮಾನ್ಯ ನಿಯಮಗಳು ಈ ಯೋಜನೆಗೂ ಕೂಡ ಅನ್ವಯ ಆಗುತ್ತದೆ.
● 25ನೇ ವಯಸ್ಸಿನಲ್ಲಿ ಈ ಯೋಜನೆಗೆ ನೀವು 195ರೂ. ಹೂಡಿಕೆ ಮಾಡಲು ಆರಂಭಿಸಿದರೆ, ನಿಮ್ಮ ಉಳಿತಾಯದ ವಿಮಾ ಮೊತ್ತವು 20 ಲಕ್ಷ ರೂಪಾಯಿ ಆಗಿರುತ್ತದೆ. ಒಟ್ಟಾರೆಯಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಲಾಭದ ಪರಿಣಾಮ ನೀವು 54 ಲಕ್ಷ ರೂಪಾಯಿಯನ್ನು ಮೆಚ್ಯೂರಿಟಿ ವೇಳೆ ಪಡೆಯುತ್ತೀರಿ.
60 ವರ್ಷ ದಾಟಿದವರಿಗೆ ಪ್ರತಿ ತಿಂಗಳು 10,000 ಪಿಂಚಣಿ ಘೋಷಣೆ, ಹಣ ಪಡೆಯಲು ಮುಗಿಬಿದ್ದ ಜನ.!
● LIC ಜೀವನ್ ಲಾಭ್ ಯೋಜನೆಗೆ ನೀವು ಮಾಸಿಕವಾಗಿ 7,960 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. GST ಸೇರ್ಪಡೆಯಾದಂತೆ ಪ್ರತಿ ದಿನ 265 ರೂ. ನೀವು ಹೂಡಿಕೆ ಮಾಡಿದಂತೆ ಆಗುತ್ತದೆ. 25 ವರ್ಷಗಳ ಕಾಲ ಅಂದರೆ ಮೆಚುರಿಟಿ ಅವಧಿ ಮುಗಿದ ಬಳಿಕ ಈ ಯೋಚನೆಯಡಿ ನಿಮ್ಮ ಹೂಡಿಕೆಯ ಮೊತ್ತ 14,67,118ರೂ. ಆಗಿರುತ್ತದೆ. ಈ ಹಣಕ್ಕೆ ಹೆಚ್ಚುವರಿಯಾಗಿ ಮೊತ್ತದ ಹಣ ಸೇರ್ಪಡೆಯಾಗಿ ಮೆಚ್ಯೂರಿಟಿ ಬಳಿಕ ನಿಮಗೆ 54 ಲಕ್ಷ ರೂ. ಲಭ್ಯವಾಗುತ್ತದೆ. ಕೊನೆಯಲ್ಲಿ ಬೋನಸ್ ರೂಪದಲ್ಲಿ 9 ಲಕ್ಷ ರೂಪಾಯಿ ಕೂಡ ಲಭ್ಯವಾಗುತ್ತದೆ.
● ಈ ಯೋಜನೆ ಖರೀದಿಸುವ ಪಾಲಿದಾರರು 10, 15, ಅಥವಾ 16 ವರ್ಷಗಳ ಅವಧಿಯ ಪ್ರೀಮಿಯಂ ಅನ್ನು ಆಯ್ಕೆ ಮಾಡಿಕೊಳ್ಳಬಹುದು. 16, 21, ಅಥವಾ 25 ವರ್ಷಗಳ ನಂತರ ಪಾಲಿಸಿ ಅವಧಿಯು ಪೂರ್ಣಗೊಂಡ ನಂತರ, ಒಟ್ಟು ಮೊತ್ತವು ನಿಮಗೆ ಲಭ್ಯವಾಗುತ್ತದೆ.
● ಒಂದು ವೇಳೆ ಈ ಯೋಜನೆಯನ್ನು ಖರೀದಿಸಿದ ವ್ಯಕ್ತಿಯು ಯೋಜನೆ ಮೆಚ್ಯುರ್ ಆಗುವ ಮುನ್ನ ಸಾ’ವನ್ನಪ್ಪಿದರೆ ನಾಮಿನಿದಾದರರಿಗೆ ವಿಮಾ ಮೊತ್ತ ಹಾಗೂ ಬೋನಸ್ ಲಭ್ಯವಾಗುತ್ತದೆ. ಪಾಲಿಸಿದಾರರ ಮರಣದ ನಂತರ ವಿಮಾ ಮೊತ್ತವು ವಾಪಾಸ್ ಲಭ್ಯವಾಗುತ್ತದೆ. ಪಾಲಿಸಿ ಮೊತ್ತ ಮತ್ತು ಪ್ರೀಮಿಯಂ ಲಭ್ಯವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ LIC ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ ಅಥವಾ ಹತ್ತಿರದಲ್ಲಿರುವ LIC ಶಾಖೆಗೆ ಭೇಟಿ ಕೊಡಿ.