ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ, 10ನೇ ತರಗತಿ ಆಗಿದ್ರೆ ಸಾಕು ಅರ್ಜಿ ಸಲ್ಲಿಸಬಹುದು.!

ಕರ್ನಾಟಕ ರಾಜ್ಯದ (Karnataka State) ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ (Government job aspirants) ಕರ್ನಾಟಕ ಸರ್ಕಾರದ ವತಿಯಿಂದ ಗುಡ್ ನ್ಯೂಸ್ (Good news) ಇದೆ. ಈ ರೀತಿ ಸರ್ಕಾರಿ ಹುದ್ದೆಗಳನ್ನು ಪಡೆಯಲು ಪದವಿ ಪಡೆದಿರಬೇಕು ಅಥವಾ ಇನ್ಯಾವುದೇ ತರಬೇತಿ ಪಡೆದಿರಬೇಕು ಕಡಿಮೆ ವಿದ್ಯಾಭ್ಯಾಸ ಹೊಂದಿದವರಿಗೆ ಸರ್ಕಾರಿ ಉದ್ಯೋಗಗಳು ಸಿಗುವುದಿಲ್ಲ ಎನ್ನುವುದು ತಪ್ಪು ಕಲ್ಪನೆ.

WhatsApp Group Join Now
Telegram Group Join Now

ಯಾಕೆಂದರೆ ಕರ್ನಾಟಕ ಸರ್ಕಾರವು ಕಡಿಮೆ ವಿದ್ಯಾಭ್ಯಾಸ ಮಾಡಿದವರಿಗೂ ಕೂಡ ಸರ್ಕಾರಿ ಹುದ್ದೆಗಳನ್ನು ಪಡೆಯಲು ಹಲವು ಅವಕಾಶ ನೀಡುತ್ತಿದೆ. ಅವುಗಳ ಸರಿಯಾದ ಮಾಹಿತಿ ತಿಳಿದುಕೊಂಡು ಅಧಿಸೂಚನೆ ಹೊರಬಿದ್ದ ಸಮಯದಲ್ಲಿ ಅರ್ಜಿ ಸಲ್ಲಿಸುವುದರಿಂದ ಆ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಅದೇ ರೀತಿ ಈಗ ಕರ್ನಾಟಕ ಅರಣ್ಯ ಇಲಾಖೆಯಲ್ಲಿ (Karnataka Forest department recruitments – 2023) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಬಿದ್ದಿದೆ.

SBI, HDFC, ICICI, Axis ಬ್ಯಾಂಕ್ ಗಳ ATM ಕಾರ್ಡ್ ಬಳಸುವವರು ಇನ್ಮುಂದೆ ತೆರಿಗೆ ಕಟ್ಟಬೇಕು ಜಾರಿ ಆಯ್ತು ಹೊಸ ರೂಲ್ಸ್.!

10ನೇ ತರಗತಿ ಪಾಸ್ ಆದವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದಾಗಿದೆ. ಹಾಗಾಗಿ ಎಲ್ಲರಿಗೂ ಅನುಕೂಲ ಮಾಡಿಕೊಡುವ ಸಲುವಾಗಿ ಹುದ್ದೆಗಳ ಕುರಿತು ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ನೇಮಕಾತಿ ಸಂಸ್ಥೆ:- ಕರ್ನಾಟಕ ಅರಣ್ಯ ಇಲಾಖೆ
ಹುದ್ದೆ ಹೆಸರು:- ಅರಣ್ಯ ಪರಿವೀಕ್ಷಕರು.
ಒಟ್ಟಾರೆ ಹುದ್ದೆಗಳ ಸಂಖ್ಯೆ:- 310

ಉದ್ಯೋಗ ಸ್ಥಳ:- ಕರ್ನಾಟಕದಾದ್ಯಂತ.
● ಬೆಂಗಳೂರು ವೃತ್ತ ಒಟ್ಟು 33 ಹುದ್ದೆಗಳು
● ಬೆಳಗಾವಿ ವೃತ್ತ ಒಟ್ಟು 20 ಹುದ್ದೆಗಳು
● ಬಳ್ಳಾರಿ ವೃತ್ತ ಒಟ್ಟು 20 ಹುದ್ದೆಗಳು
● ಚಾಮರಾಜನಗರ ವೃತ್ತ ಒಟ್ಟು 32 ಹುದ್ದೆಗಳು
● ಚಿಕ್ಕಮಗಳೂರು ವೃತ್ತ ಒಟ್ಟು 25 ಹುದ್ದೆಗಳು
● ಧಾರವಾಡ ವೃತ್ತ ಒಟ್ಟು 07 ಹುದ್ದೆಗಳು
● ಹಾಸನ ವೃತ್ತ ಒಟ್ಟು 20 ಹುದ್ದೆಗಳು
● ಕೆನರಾ ವೃತ್ತ ಒಟ್ಟು 32 ಹುದ್ದೆಗಳು
● ಕೊಡಗು ವೃತ್ತ ಒಟ್ಟು 16 ಹುದ್ದೆಗಳು
● ಕಲ್ಬುರ್ಗಿ ವೃತ್ತ ಒಟ್ಟು 23 ಹುದ್ದೆಗಳು
● ಮಂಗಳೂರು ವೃತ್ತ ಒಟ್ಟು 20 ಹುದ್ದೆಗಳು
● ಮೈಸೂರು ವೃತ್ತ ಒಟ್ಟು 32 ಹುದ್ದೆಗಳು
● ಶಿವಮೊಗ್ಗ ವೃತ್ತ ಒಟ್ಟು 30 ಹುದ್ದೆಗಳು.

ವಿಲ್ ಎಂದರೇನು.? ವಿಲ್ ಬರೆಯೋದು ಹೇಗೆ.? ವಿಲ್ ಕುರಿತು ಕೆಲ ಪ್ರಮುಖ ಮಾಹಿತಿ.!

ವೇತನ ಶ್ರೇಣಿ:-
ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 21,400ರೂ. ರಿಂದ 42,000ರೂ. ವೇತನ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
ಮಾನ್ಯತೆ ಪಡೆದಿರುವ ಯಾವುದೇ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ ನಿಗದಿ:-
● ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
● ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು.
ವಯೋಮಿತಿ ಸಡಿಲಿಕೆ:-
● SC / ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 05 ವರ್ಷಗಳು
● OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 03 ವರ್ಷಗಳು.
ಅರ್ಜಿ ಶುಲ್ಕ:-
● SC / ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 45ರೂ.
● OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 125ರೂ.

IDBI ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಪದವಿ ಆಗಿರುವವರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 65,000/-

ಅರ್ಜಿ ಸಲ್ಲಿಸುವ ವಿಧಾನ:-
ಈಗಷ್ಟೇ ಅತಿ ಸೂಚನೆ ಹೊರಬಿದ್ದಿದ್ದು ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭ ಆದಮೇಲೆ KFD ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಓಪನ್ ಆಗುತ್ತದೆ.

ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ
● ಮೆಡಿಕಲ್ ಟೆಸ್ಟ್

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 27.09.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 26.09.2023.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now