ಖ್ಯಾತ ನಾಟಿ ವೈದ್ಯ ಎಂದು ಹೆಸರು ಪಡೆದಿರುವ ಪೊನ್ನಪ್ಪ ಪಣ್ಣೇರಿ ಅವರು ಕಿಡ್ನಿ ಸ್ಟೋನ್ಸ್ ಇರುವವರಿಗೆ ಗಿಡಮೂಲಿಕೆಗಳನ್ನು ಉಪಯೋಗಿಸಿಕೊಂಡು ಔಷಧಿ ಕೊಟ್ಟು ವಾಸಿ ಮಾಡುತ್ತಾರೆ. ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಇವರ ಕೈಯಿಂದ ನೀಡುವ ಔಷಧಿ ಪಡೆದುಕೊಂಡು ಕೇವಲ 21 ದಿನಗಳಲ್ಲಿ ಇದನ್ನು ಗುಣ ಮಾಡಿಕೊಳ್ಳಬಹುದು ಎನ್ನುತ್ತಾರೆ ಇವರು. ಕಿಡ್ನಿ ಸ್ಟೋನ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಪುರುಷರು ಎಲ್ಲರೂ ಎದುರಿಸುತ್ತಿರುವ ಒಂದು ಆರೋಗ್ಯ ಸಮಸ್ಯೆ ಆಗಿಬಿಟ್ಟಿದೆ.
ಎಲ್ಲಾ ಕಡೆ ಕೇಳಿ ಬರುವ ಸರ್ವೇ ಸಾಮಾನ್ಯ ಅರೋಗ್ಯ ಸಮಸ್ಯೆ ಆಗಿರುವ ಇದು ಕೊಡುವ ನೋವು ಅಷ್ಟಿಷ್ಟಲ್ಲ, ಇದರಿಂದ ಪಡುವ ಪಾಡು ಕೂಡ ಅಷ್ಟಿಷ್ಟಲ್ಲ. ಆದ್ದರಿಂದ ಇದರ ನೋವು ತಡೆಯಲಾರದೆ ಹೆಚ್ಚಿನ ಜನ ಶಸ್ತ್ರ ಚಿಕಿತ್ಸೆ ಮೊರೆ ಹೋಗುತ್ತಾರೆ. ಆದರೆ ಇದನ್ನು ನಾಟಿ ಔಷಧಿ ಮೂಲಕ ಗುಣಪಡಿಸಬಹುದು ಎನ್ನುತ್ತಾರೆ ನಾಟಿ ವೈದ್ಯರು. ಪೊನ್ನಪ್ಪ ಪನ್ನೀರಿ ಅವರು ಸಹ ನಾಟಿ ಔಷಧ ಕೊಟ್ಟು ಕಿಡ್ನಿ ಸ್ಟೋನ್ ಕರಗಿಸುತ್ತಾರೆ.
ಆದರೆ ಅವರು ಇದಕ್ಕೆ ಕೆಲವು ನಿಯಮಗಳನ್ನು ಹೇಳುತ್ತಾರೆ ಏನೆಂದರೆ, ಇವರ ಬಳಿ ಕಿಡ್ನಿ ಸ್ಟೋನ್ ಸಮಸ್ಯೆ ಇರಲಿ ಅಥವಾ ಮತ್ಯಾವುದೇ ಸಮಸ್ಯೆ ಇರಲಿ ಯಾವುದೇ ಸಮಸ್ಯೆ ಹೇಳಿಕೊಂಡು ಔಷಧಿಗೆ ಬಂದರು ಸಹ ಮೊದಲ ಬಾರಿಗೆ ಔಷಧಿಗೆ ಬರುವಾಗ ನೇರವಾಗಿ ಆ ವ್ಯಕ್ತಿಯ ಎದುರಿಗೆ ಇರಬೇಕು. ಇವರು ಅವರ ಆರೋಗ್ಯ, ಕ್ಷೇಮ, ಸಮಸ್ಯೆ ಎಲ್ಲವನ್ನು ಕೂಲಂಕುಶವಾಗಿ ಅವರ ಬಾಯಿಯಿಂದ ಕೇಳಿ ನಂತರ ಮಾತ್ರ ಚಿಕಿತ್ಸೆ ಕೊಡುತ್ತಾರೆ. ಒಂದು ಬಾರಿ ಭೇಟಿಯಾಗಿ ಹೋದರೆ ಮತ್ತೊಂದು ಬಾರಿ ಬೇಕಾದರೆ ಪಾರ್ಸೆಲ್ ಔಷಧಿ ಕೊಡುತ್ತಾರೆ.
ಇತ್ತೀಚೆಗೆ ಇವರು ತಾವು ಕೊಡುವ ನಾಟಿ ಔಷಧಿಯಿಂದ ಬಹಳ ಫೇಮಸ್ ಕೂಡ ಆಗಿದ್ದಾರೆ. ಹಾಗಾಗಿ ಹೆಚ್ಚಿನ ಜನರು ಇವರ ಚಿಕಿತ್ಸೆಯನ್ನು ನಂಬುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗಲು ಮುಖ್ಯವಾದ ಕಾರಣ ಆಹಾರ ಪದ್ಧತಿ ಮತ್ತು ಜೀವನಶೈಲಿ ಎನ್ನುತ್ತಾರೆ ಇವರು. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ ಇರುವುದು. ಒಂದು ಸಮಯದ ಊಟ ತಪ್ಪಿಸಿ ಮತ್ತೊಂದು ಸಮಯಕ್ಕೆ ಅತಿಯಾದ ಹೆಚ್ಚಿಗೆ ಆಹಾರ ಸೇವನೆ ಮಾಡುವುದು.
ಜೊತೆಗೆ ಆಹಾರದಲ್ಲಿ ವಿಪರೀತವಾಗಿ ಪಾಲಕ್ ಸೊಪ್ಪು ಬಳಸುವುದು ಕೂಡ ಕಿಡ್ನಿ ಸ್ಟೋನ್ ಸಮಸ್ಯೆಗೆ ಪ್ರಮುಖ ಕಾರಣ ಎನ್ನುತ್ತಾರೆ ಇವರು. ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಕಂಡು ಹಿಡಿದುಕೊಳ್ಳಲು ಅದು ಕೊಡುವ ಕೆಲ ಸೂಚನೆಗಳನ್ನು ಬಗ್ಗೆ ಕೂಡ ಹೇಳುತ್ತಾರೆ ಇವರು. ಕಿಡ್ನಿ ಸ್ಟೋನ್ ಸಮಸ್ಯೆ ಬರವ ಮುನ್ನ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಪದೇ ಪದೇ ಬಿಟ್ಟು ಬಿಟ್ಟು ಹೊಟ್ಟೆ ನೋವು ಬರುತ್ತಿದ್ದರೆ, ಹೊಟ್ಟೆ ಬಲಭಾಗದ ಬಳಿ ಚುಚ್ಚಿದ ರೀತಿ ಆಗುತ್ತಿದ್ದರೆ ಹಾಗೂ ಉರಿಮೂತ್ರ ಸಮಸ್ಯೆ ಇದ್ದರೆ ಅದು ಕಿಡ್ನಿ ಸ್ಟೋನ್ಸ್ ಇಂದ ಎನ್ನುತ್ತಾರೆ ಇವರು.
ನಾಟಿ ಔಷಧಿಯಿಂದ ಕಿಡ್ನಿ ಸ್ಟೋನ್ಸ್ ಕರಗಿಸುವುದರ ಜೊತೆಗೆ ಲಿವರ್ ಊದಿಕೊಂಡಿರುವುದು, ಕರುಳು ಊತ, ಕಿಡ್ನಿ ಊತ, ಗರ್ಭಕೋಶದ ಊತ ಈ ಎಲ್ಲ ಸಮಸ್ಯೆಗಳಿಗೂ ಕೂಡ ವನಸ್ಪತಿಯನ್ನು ಉಪಯೋಗಿಸಿಕೊಂಡು ಚಿಕಿತ್ಸೆ ಕೊಟ್ಟು ಕಡಿಮೆ ಮಾಡುತ್ತೇನೆ ಅದು ಕೂಡ 21 ದಿನಗಳಲ್ಲಿ ಎನ್ನುತ್ತಾರೆ ಇವರು. ಯಾವ ರೀತಿ ಕಿಡ್ನಿ ಸ್ಟೋನ್ ಕರಗಿಸಲು ಔಷಧಿ ಕೊಡುತ್ತಾರೆ ಎನ್ನುವ ಸಂಪೂರ್ಣ ವಿವರ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.