ನೋಡ ನೋಡುತ್ತಿದ್ದಂತೆ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಒಂದು ವರ್ಷಗಳು ಕಳೆದಿದೆ. ತನ್ನ ಐದು ಗ್ಯಾರೆಂಟಿ ಯೋಜನೆಗಳ ಭರವಸೆಗಳಿಂದ ಭಾರಿ ಅಂತರದಲ್ಲಿ ಜನಬೆಂಬಲ ಗಿಟ್ಟಿಸಿಕೊಂಡು ಅಧಿಕಾರಕ್ಕೆ ಇರವ ಕಾಂಗ್ರೆಸ್ ಪಕ್ಷವು (Congress) ನುಡಿದಂತೆ ನಡೆದು 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಿದೆ.
ಇದರಲ್ಲಿ ಹೈ ಬಜೆಟ್ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಗ್ಗೆ ಒಂದು ಬಿಗ್ ಅಪ್ಡೇಟ್ ಇದೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಶೇಕಡವಾರು ಮಹಿಳೆಯರಿದ್ದೆ ಮೇಲುಗೈ, ಯಾಕೆಂದರೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ, ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ನಿಗದಿತ ಸಮಯಕ್ಕೆ ನಿರಂತರವಾಗಿ ವರ್ಗಾವಣೆಯಾಗುತ್ತಿದೆ.
ಆದರೆ 11ನೇ ಕಂತಿನ ಗ್ರಹಲಕ್ಷ್ಮಿ, ಹಣ ಪಡೆಯಲು ಕೆಲವು ಕಂಡೀಷನ್ ಗಳು ಇವೆ. ಇದರ ಬಗ್ಗೆ ಈ ಲೇಖನದಲ್ಲಿ ವಿವರಣೆ ನೀಡುತ್ತಿದ್ದೇವೆ. ಎಲ್ಲರಿಗೂ ತಿಳಿದಿರುವಂತೆ ಆಗಸ್ಟ್ 30, 2023ರಿಂದ ಗೃಹಲಕ್ಷ್ಮಿ ಯೋಜನೆ ಹಣವು ಅರ್ಹ ಪ್ರಧಾನಭವಿಗಳಿಗೆ DBT ಮೂಲಕ ಪ್ರತಿ ತಿಂಗಳು ವರ್ಗಾವಣೆ ಆಗುತ್ತಿದೆ.
ಈ ಸುದ್ದಿ ಓದಿ:- ಮನೆ ಕಟ್ಟಲು ಸರ್ಕಾರದಿಂದ 6.5 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!
ಆ ಪ್ರಕಾರವಾಗಿ 10 ತಿಂಗಳು ತುಂಬಿದ್ದು 11ನೇ ಕಂತಿನ ಹಣ ವಿತರಣೆಗೆ ಸಜ್ಜಾಗುತ್ತಿದೆ ಇದ್ದಾರೆ ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಹತ್ತಾರು ಉಹಾ ಪೋಹಗಳು ಎದ್ದಿವೆ. ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ತೀರಾ ಅವಶ್ಯಕತೆ ಇಲ್ಲದ ಅಸಂಬದ್ಧವಾದ ಕಾರಣಗಳನ್ನು ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿ ಬಿಡಲಾಗಿದೆ.
ಇದನ್ನು ನಂಬಿದ ಅನೇಕ ಮಹಿಳೆಯರು ಗೊಂದಲಕ್ಕೊಳಗಾಗಿದ್ದಾರೆ ಆದರೆ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಯಾವೆಲ್ಲ ಮಹಿಳೆಯರು ಒಂದರಿಂದ ಹತ್ತನೇ ಕಂತಿನ ಹಣದ ವರೆಗೆ ಯಾವುದೇ ತೊಂದರೆ ಇಲ್ಲದೆ ಗ್ರಹಲಕ್ಷ್ಮಿ ಯೋಜನೆ ಹಣವನ್ನು ಪಡೆಯುತ್ತಿದ್ದಾರೆ ಅಂತಹ ಫಲಾನುಭವಿಗಳ ಖಾತೆಗೆ 11ನೇ ಕಂತಿನ ಹಣವು ಕೂಡ ನಿಸ್ಸಂದೇಹವಾಗಿ ಮಂಜೂರಾಗುತ್ತಿದೆ.
ಈ ಬಗ್ಗೆ ಹೊಸ ಅಪ್ಡೇಟ್ ಗಳು ಯಾವುದು ಬಿಡುಗಡೆ ಆಗಿಲ್ಲ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Minister Lakahmi Hebbalkar) ಅವರು ಕೂಡ ಯಾವುದೇ ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿಲ್ಲ. ಹಾಗಾಗಿ ಗೃಹಲಕ್ಷ್ಮಿ ಯೋಜನೆ ಹಣ ಪಡೆಯುವ ಕುರಿತು ಯಾವುದೇ ವಿಚಾರ ವೈರಲ್ ಆದರೂ ಮಹಿಳೆಯರು ಕಂಗೆಡದೆ ಅದರ ಸತ್ಯಾನುಸತ್ಯತೆ ಪರೀಕ್ಷಿಸಿ ಸಮಾಧಾನ ಪಟ್ಟುಕೊಳಲ್ಲಿ ಎನ್ನುವುದು ನಮ್ಮ ಕಳಕಳಿ.
ಈ ಸುದ್ದಿ ಓದಿ:- ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು ನೋಡಿ.!
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸರ್ಕಾರ ಈ ಹಿಂದೆ ನಿಗದಿಪಡಿಸಿದ್ದ ಅದೇ ಮಾನದಂಡಗಳು ಮುಂದುವರೆದಿದೆ ಮತ್ತು ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಕೂಡ ಅವಕಾಶ ಮಾಡಿಕೊಡಲಾಗಿದೆ. ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi Camp) ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಲಾಗಿದೆ.
ಆದರೆ UIDAI ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ಯಾರು ಕೂಡ ಒಮ್ಮೆಯೂ ತಮ್ಮ ಆಧಾರ್ ಅಪ್ಡೇಟ್ (Aadhar Upsate) ಮಾಡಿಲ್ಲ ಅಂತಹ ನಿವಾಸಿ ಗಳು ತಮ್ಮ ಯಾವುದಾದರೂ ಒಂದು ದಾಖಲೆಯನ್ನು ನೀಡಿ ರಿನೀವಲ್ ಮಾಡಿಸಿಕೊಳ್ಳಬೇಕು ಎಂದು ವಿನಂತಿಸದೆ, ಸತತ ಮೂರನೇ ಬಾರಿಗೆ ಅಂದರೆ ಜೂನ್ 14 ರವರೆಗೆ ಯಾವುದೇ ಯೋಜನೆಗಳ ಪ್ರಯೋಜನ ಪಡೆಯಲಾಗುವುದಿಲ್ಲ ಹಾಗಾಗಿ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ಅಪ್ಡೇಟ್ ಮಾಡಿಸಿ ಎಂದು ತಿಳಿಸಿದೆ.