ಆಯುರ್ವೇದ ಎನ್ನುವುದು ಒಂದು ಆರೋಗ್ಯಕರ ಚಿಕಿತ್ಸಾ ವಿಧಾನ. ಯಾಕಂದರೆ ಆಯುರ್ವೇದದಲ್ಲಿ ಕಾಯಿಲೆ ಗುಣವಾಗುವುದು ತಡವಾದರೂ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಪರ್ಮನೆಂಟ್ ಆದ ಸೊಲ್ಯೂಷನ್ ಸಿಗುತ್ತದೆ. ಇದನ್ನು ಸರಿಯಾಗಿ ತರಬೇತಿ ಪಡೆದುಕೊಂಡು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಮತ್ತೆ ಕಾಯಿಲೆ ಬರುವ ಸಾಧ್ಯತೆ ಇರುವುದೇ ಇಲ್ಲ.
ಒಟ್ಟಾರೆಯಾಗಿ ಆಯುರ್ವೇದವನ್ನು ಒಂದು ತಪಸ್ಸು ಎಂದರೂ ತಪ್ಪಾಗಲಾರದು. ಯಾಕೆಂದರೆ ಬಹಳ ಶಿಸ್ತಿನಿಂದ ಇದನ್ನು ಫಾಲೋ ಮಾಡಬೇಕಾಗುತ್ತದೆ ಮತ್ತು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಯಾವುದೇ ಸರ್ಜರಿ ಮಾಡದೆ ಮತ್ತು ಮೆಡಿಸನ್ ಬಳಸದೆ ಆಹಾರದ ರೂಪದಲ್ಲಿ ಸೇವಿಸಬಹುದಾದ ಪದಾರ್ಥಗಳನ್ನು ಔಷಧಿಯಾಗಿ ಕೊಡಲಾಗುತ್ತದೆ.
ಪಥ್ಯೆ ಹೇಳಲಾಗುತ್ತದೆ ಮತ್ತು ಯೋಗ ಹಾಗೂ ಪ್ರಾಣಯಾಮದ ಮೂಲಕ ಇನ್ನಿತರ ರೋಗಗಳನ್ನು ಗುಣ ಮಾಡಲಾಗುತ್ತದೆ. ಆಯುರ್ವೇದ ಹೇಳುವ ಪ್ರಕಾರವಾಗಿ ಮನುಷ್ಯನಿಗೆ ಬರುವ ಶೇಕಡ 90% ಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗೆ ಆತ ಬದುಕುತ್ತಿರುವ ಜೀವನಶೈಲಿ ಹಾಗೂ ತಪ್ಪಾದ ಆಹಾರ ಪದ್ಧತಿಯೇ ಕಾರಣ ಆಗಿರುತ್ತದೆ.
ಈ ಸುದ್ದಿ ಓದಿ:- ಮನೆಯಿಂದಲೇ ಪೆನ್ ಮೇಕಿಂಗ್ ಬಿಜಿನೆಸ್ ಮಾಡಿ, ದಿನಕ್ಕೆ 6000 ಸಂಪಾದಿಸಿ ರಿಸ್ಕ್ ಇಲ್ಲದ ವ್ಯಾಪಾರ ಇದು.!
ಇದೇ ಕಾರಣದಿಂದ ಅನೇಕರು ರೋಗಗಳ ಸುಳಿವಿಗೆ ಸಿಲುಕಿರುವುದನ್ನು ಕಣ್ಣಾರೆಯಾಗಿ ಕಾಣಬಹುದು ಸ್ಪರ್ಧಾತ್ಮಕ ಬದುಕಿನ ಈ ಅಬ್ಬರದಲ್ಲಿ ಖಂಡಿತವಾಗಿಯೂ ನಾವು ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಹದಗೆಡಿಸಿಕೊಂಡಿದ್ದೇವೆ ಎನ್ನುವುದನ್ನು ಒಪ್ಪಲೇಬೇಕು. ಇದೇ ಕಾರಣದಿಂದಾಗಿ ಇಂದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ.
ಅದರಲ್ಲಿ ಮುಖ್ಯವಾಗಿ ಶುಗರ್, BP, ಅಜೀರ್ಣ, ಮಲಬದ್ಧತೆ, ಥೈರಾಯ್ಡ್, PCOD, ಸ್ಕಿನ್ ಅಲರ್ಜಿ, ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು, ಕೈಕಾಲು ಮಂಡಿ ನೋವು, ಇತ್ಯಾದಿಗಳನ್ನು ಹೆಸರಿಸಬಹುದು. ಇವೆಲ್ಲವೂ ಕೂಡ ಕಾಯಿಲೆಗಳು ಎನ್ನುವುದಕ್ಕಿಂತ ದೇಹದ ಅಬ್ ನಾರ್ಮಲಿಟಿ ಎಂದರೆ ಸರಿ ಹೊಂದುತ್ತದೆ.
ಯಾಕೆಂದರೆ ಇದೆಲ್ಲವೂ ಕೂಡ ಈ ಮೇಲೆ ತಿಳಿಸಿದಂತೆ ನಮ್ಮ ತಪ್ಪಿನಿಂದ ಆಗಿರುವ ತೊಂದರೆಗಳಾಗಿವೆ. ಇದಕ್ಕೆ ಚಿಕಿತ್ಸೆಯನ್ನು ಕೂಡ ಬಹಳ ಸರಳವಾಗಿ ಆಯುರ್ವೇದ ವಿಧಾನದಿಂದ ಮಾಡಿಕೊಳ್ಳಬೇಕು. ನಾವು ಈ ರೀತಿಯಾಗಿ ಅತಿಯಾದ ಜಂಕ್ ಫುಡ್ ಸೇವನೆ ಅಥವಾ ರಾಸಾಯನಿಕ ಪದಾರ್ಥಗಳನ್ನು ಬಳಸಿರುವ ಆಹಾರ ಪದಾರ್ಥಗಳ ಸೇವನೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 8ನೇ ಕಂತಿನ & ಪೆಂಡಿಂಗ್ ಇರುವ ಎಲ್ಲಾ ಹಣ ಪಡೆಯಲು ಮತ್ತೊಂದು ಅವಕಾಶ.!
ಸರಿಯಾದ ಸಮಯಕ್ಕೆ ಆಹಾರ ತಿನ್ನದೇ ತಡವಾಗಿ ತಿನ್ನುವುದು, ವಿರುದ್ಧ ಆಹಾರಗಳ ಸೇವನೆ ಮಾಡುವುದು ಸರಿಯಾಗಿ ನಿದ್ರೆ ಮಾಡದೆ ಇರುವುದು, ತಡವಾಗಿ ಏಳುವುದು, ತಡವಾಗಿ ಮಲಗುವುದು ತಡರಾತ್ರಿವರೆಗೆ ಮೊಬೈಲ್ ಟಿವಿ ನೋಡುವುದು, ವ್ಯಾಯಾಮ ಮಾಡದೆ ಇರುವುದು ಇಂತಹ ತಪ್ಪಿನಿಂದಲೇ ಈ ಅಬ್ ನಾರ್ಮಲಿಟಿಗಳನ್ನು ಅನುಭವಿಸುತ್ತಿರುತ್ತೇವೆ.
ಇದರಿಂದ ದೇಹದಲ್ಲಿ ವಾತ ಪಿತ್ತ ಕಫ ವಿಕಾರಗಳು ಉಂಟಾಗಿ ಅವು ಈ ಆರೋಗ್ಯ ಸಮಸ್ಯೆಗಳಿಗೆ ಮೂಲ ಮಾಡಿ ಕೊಡುತ್ತದೆ. ಹಾಗಾಗಿ ಮೊದಲಿಗೆ ಯಾವುದೇ ಕಾಯಿಲೆ ಗುಣವಾಗಬೇಕು ಎಂದರು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಪ್ರಕೃತಿದತ್ತವಾಗಿ ಸರಿಯಾದ ಸಮಯಕ್ಕೆ ಆಹಾರ, ನಿದ್ದೆ, ನೀರು ಇವುಗಳನ್ನು ಪಾಲಿಸಿಕೊಂಡು ಬದುಕಬೇಕು.
ಈಗಾಗಲೇ ಅರೋಗ್ಯ ಹದಗೆಟ್ಟು ಕಂಟ್ರೋಲ್ ತಪ್ಪಿದ್ದರೆ ಆಯುರ್ವೇದದ ಪಂಚ ಕರ್ಮ ಚಿಕಿತ್ಸೆ ಮತ್ತು ಇನ್ನಿತರ ಚಿಕಿತ್ಸೆಗಳ ಮೊರೆ ಹೋಗಿ ಸರಿಪಡಿಸಿಕೊಂಡು ನಂತರ ಪಾಲಿಸಬೇಕು. ನೀವು ಬೆಂಗಳೂರಿನವರಾಗಿದ್ದು ಈ ರೀತಿ ಯಾವುದೇ ನೋವು ಅಥವಾ ದೇಹದ ವ್ಯತ್ಯಾಸ ಅನುಭವಿಸುತ್ತಿದ್ದರೆ ಗಿರಿನಗರದಲ್ಲಿರುವ ಆದಿ ವೈದ್ಯಂ ಆಯುರ್ವೇದ ಕ್ಲಿನಿಕ್ ಭೇಟಿಗೆ ಕೊಡಿ.
ಈ ಸುದ್ದಿ ಓದಿ:- ಕೇವಲ 10 ನಿಮಿಷದಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಿರಿ.! ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!
ಒಂದು ಬಾರಿ ಭೇಟಿ ಕೊಟ್ಟಾಗಲೇ ನಿಮಗೆ ರಿಸಲ್ಟ್ ತಿಳಿಯುತ್ತದೆ. ಇಲ್ಲಿ ಮಂಡಿ ನೋವು, ಸೊಂಟ ನೋವು, ಕೂದಲು ಉದುರುವಿಕ ಇತ್ಯಾದಿ ಎಲ್ಲ ಸಮಸ್ಯೆಗಳನ್ನು ಆಯುರ್ವೇದ ಚಿಕಿತ್ಸೆ ವಿಧಾನದ ಮೂಲಕ ಗುಣಪಡಿಸಲಾಗುತ್ತದೆ. ವಿಳಾಸಕ್ಕಾಗಿ ಅಥವಾ ಯಾವುದೇ ಹೆಚ್ಚಿನ ಮಾಹಿತಿಗಾಗಿ ಈ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ.
8884581202