ಈಗ ಪ್ರತಿ ಮನೆಗೂ ಒಂದು ವಾಹನದ ಅವಶ್ಯಕತೆ ಖಂಡಿತ ಇದೆ ಕಾಲೇಜು ಕಚೇರಿ ಹೋಗುವವರಿಗಂತೂ ಸಮಯಕ್ಕೆ ಸರಿಯಾಗಿ ಸ್ಥಳ ತಲುಪಿಲ್ಲ ಟೂ ವೀಲರ್ ಬೇಕೇ ಬೇಕು. ಫ್ಯಾಶನ್ ಗಾಗಿ ಮಾತ್ರವಲ್ಲದೆ ಇದೊಂದು ಅವಶ್ಯಕತೆ ಕೂಡ ಆಗಿದೆ. ಇನ್ನು ಫ್ಯಾಮಿಲಿ ಸ್ವಲ್ಪ ದೊಡದಾಗಿದ್ದರಂತೂ ಕೂಡ ಒಂದು ಕಾರ್ ಬೇಕೇ ಬೇಕು.
ಕುಟುಂಬದವರೆಲ್ಲ ಯಾವುದೇ ಗಡಿಬಿಡಿ ಇಲ್ಲದೆ ಪ್ರವಾಸ ಮಾಡಬೇಕು ಎಂದರೆ ಅಥವಾ ಕುಟುಂಬಕ್ಕೆ ಬೇಕಾದ ಶಾಪಿಂಗ್ ಮಾಡಬೇಕು ಎಂದರೆ ಹೀಗೆ ನಾನಾ ಕಾರಣಕ್ಕಾಗಿ ನಾಲ್ಕು ಜನ ಇರುವ ಮನೆಗೆ ಒಂದು ಕಾರ್ ಬೇಕೇ ಬೇಕು. ಆದರೆ ಕೆಲವೊಮ್ಮೆ ನಮ್ಮ ಜೊತೆ ಸ್ನೇಹಿತರು ಕೂಡಿಕೊಳ್ಳುತ್ತಾರೆ ಅಥವಾ ಬಂಧುಬಾಂಧವರು ಜೊತೆಯಾಗುತ್ತಾರೆ.
ಅವರನ್ನು ಬಿಟ್ಟು ನಮಗೆ ಪ್ರವಾಸ ಮಾಡಲಾಗಲಿ, ಫಂಕ್ಷನ್ ಗೆ ಹೋಗಲಾಗಲಿ ಮನಸಿರುವುದಿಲ್ಲ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗೋಣ ಎಂದರೆ ಕಾರ್ ಸಾಲುವುದಿಲ್ಲ. ಆಗ ಈ ಕಾರ್ ಸ್ವಲ್ಪ ದೊಡ್ಡದಾಗಿದ್ದರೆ ಎಂದು ಅಂದುಕೊಂಡಿರುತ್ತೇವೆ. ಈಗ ಅದು ನಿಜವಾಗುವ ಸಮಯ.
ಟ್ರಾವೆಲ್ ಪ್ರಿಯ ಸ್ನೇಹಿತರ ಗುಂಪು ಹಾಗೂ ಕುಟುಂಬಕ್ಕಾಗಿ 14 ಆಸನಗಳು ಇರುವ ಕಾರ್ ಒಂದು ಮಾರ್ಕೆಟ್ ನಲ್ಲಿ ಲಾಂಚ್ ಆಗಿದೆ. ಈ ಉದ್ದೇಶ ಮಾತ್ರವಲ್ಲದೆ ಬಾಡಿಗೆ ಬಿಸಿನೆಸ್ ಸರಕುಗಳನ್ನು ಸಾಗಿಸಲು ಇನ್ನು ಮುಂತಾದ ಉದ್ದೇಶಗಳಿಗೂ ಇದು ಬಳಕೆಯಾಗುತ್ತಿದೆ. ಮತ್ತೊಂದು ಖುಷಿ ಸಂಗತಿ ಏನೆಂದರೆ ಅತಿ ಕಡಿಮೆ ಬೆಲೆಗೆ ಇದನ್ನು ಖರೀದಿಸಬಹುದಾಗಿದೆ.
ಇಷ್ಟೆಲ್ಲ ಫೀಚರ್ಸ್ ನೀಡುವ ಈ ಕಾರಣ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಪೂರ್ತಿ ಮಾಹಿತಿ ಹೀಗಿದೆ ನೋಡಿ. ಫೋರ್ಸ್ ಟ್ರಾವೆಲರ್ 3350 ಸೂಪರ್ (Force traveller 3350 traveller ) ಹೆಸರಿನ ಒಂದು ಬ್ಯಾಂಡ್ ರೂಪದ ಕಾರಾಗಿದ್ದು, ಇದು 2596 cc 115HP ನಿಂದ ಚಾಲಿತವಾಗಿದೆ.
ಫೋರ್ಸ್ ಟ್ರಾವೆಲರ್ 3350 ಸೂಪರ್ ಇತ್ತೀಚಿನ ಬೆಲೆ ಭಾರತದಲ್ಲಿ 2023ರಲ್ಲಿ 9.96 ಲಕ್ಷ ದಿಂದ ಆರಂಭವಾಗಿದೆ ಎನ್ನುವುದು ಅತ್ಯಂತ ಖುಷಿಯ ಸಂಗತಿಯಾಗಿದೆ. ಫೋರ್ಸ್ ಟ್ರಾವೆಲರ್ 3350 ಸೂಪರ್ ವ್ಯಾನ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಇದು ಪವರ್ ಸ್ಟೇರಿಂಗ್, Anti lock braking system, ಲಾಕ್ ಬ್ರೇಕಿಂಗ್ ಸಿಸ್ಟಮ್ ನೊಂದಿಗೆ ಲೋಡ್ ಆಗಿದೆ.
ಪವರ್ ವಿಂಡೋಸ್ ಹಾಗೂ ಪವರ್ ಮಿರರ್ಸ್ ಗಳನ್ನು ಹೊಂದಿದೆ. ಡುಯಲ್ ಫ್ರೆಂಡ್ ಏರ್ ಬ್ಯಾಗ್ಸ್ ಕೂಡ ಇದೆ. ಫೋರ್ಸ್ ಟ್ರಾವೆಲರ್ 3350 ಸೂಪರ್ ನಲ್ಲಿ ಹಲವು ಬಗೆಗಳಿದ್ದು ಫೋರ್ಸ್ ಟ್ರಾಕ್ಸ್ ಟೂಫಾನ್ ಡಿಲಕ್ಸ್, ಫೋರ್ಸ್ ಟ್ರಾವೆಲರ್ 4020, ಫೋರ್ಸ್ ಟ್ರಾವೆಲರ್ ಸ್ಕೂಲ್ ಬಸ್ 3350, ಫೋರ್ಸ್ ಟ್ರಾಕ್ಸ್ ಟೂಫಾನ್, ಫೋರ್ಸ್ ಟ್ರಾಕ್ಸ್ ಕ್ರೂಸರ್, ಫೋರ್ಸ್ ಟ್ರಾವೆಲರ್ ಮೊನೊ ಬಸ್ ಸ್ಕಾಲರ್ ಹೀಗೆ ಹಲವು ಬಗೆಗಳಿವೆ.
4 ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು 140bhp ಪವರ್ ಹೊಂದಿದ್ದು 320Nm ಟಾರ್ಕ್ ನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಘಂಟೆಗೆ 140km ಮೈಲೇಜ್ ಕೂಡ ಕೊಡುತ್ತದೆ. ಈ ರೀತಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಈ ವ್ಯಾನ್ ಖರೀದಿಸಲು ಇಂದೇ ಹತ್ತಿರದ ಶೋ ರೂಮ್ ಗಳಿಗೆ ಭೇಟಿ ಕೊಡಿ. ಮತ್ತು ಈ ಹೊಸ ಕಾರ್ ಬಗ್ಗೆ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.