ಮನೆ ಎಷ್ಟು ಮುಖ್ಯವೋ ಮನೆಗೆ ಇಂಟೀರಿಯರ್ ಕೂಡ ಅಷ್ಟೇ ಮುಖ್ಯ ಆಗುತ್ತದೆ. ನಿಜಕ್ಕೂ ಮನೆಯ ಅಂದವನ್ನು ಹೆಚ್ಚಿಸುವುದು ಮತ್ತು ಮನೆಯನ್ನು ಇನ್ನಷ್ಟು ಕಂಫರ್ಟೆಬಲ್ ಆಗಿ ಮಾಡುವುದು ಮನೆಯ ಇಂಟೀರಿಯರ್ ಡಿಸೈನ್ ಗಳೇ. ಇಂಟೀರಿಯರ್ ಎಂದರೆ ಅಡುಗೆ ಕೋಣೆಯ ಮೋಡ್ಯುಲಾರ್ ಕಿಚನ್ ನಿಂದ ಹಿಡಿದು ಪೂಜಾ ಯೂನಿಟಾ, ಬೆಡ್ರೂಮ್ ನಲ್ಲಿರುವ ವಾರ್ಡ್ರೋಬ್ ಗಳ ಡಿಸೈನ್ ಗಳು, ಬೆಡ್ರೂಮ್ ಡೆಕೋರೇಷನ್, ಚಿಲ್ಡ್ರನ್ ಡೆಕೋರೇಷನ್, ಸ್ಟಡಿ ರೂಂ ಸೆಟ್ ಅಪ್, ಶೂ ರ್ಯಕ್, ಲಿವಿಂಗ್ ಏರಿಯಾದ ಸೆಟಪ್ ಇತ್ಯಾದಿ ಇತ್ಯಾದಿ ವಿಷಯ ಸೇರ್ಪಡೆಯಾಗುತ್ತದೆ.
ಹೆಚ್ಚು ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಳ್ಳುವಷ್ಟು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಡುವುದೇ ಈ ಇಂಟೀರಿಯರ್ ಗಳು. ಈ ಹಿಂದೆ ನಗರ ಪ್ರದೇಶದಲ್ಲಿ ಸಣ್ಣ ಮನೆಯಲ್ಲಿ ಇರುವವರು ಮಾತ್ರ ಅಥವಾ ಬಹಳ ಶ್ರೀಮಂತರು ಮಾತ್ರ ಈ ರೀತಿಯಾಗಿ ಇಂಟೀರಿಯರ್ ಮಾಡಿಸಿಕೊಳ್ಳುತ್ತಿದ್ದರು.
ಆದರೆ ಈಗ ಹಳ್ಳಿಗಳಲ್ಲಿರುವವರು ಕೂಡ ಬಹಳ ಅಪ್ಡೇಟ್ ಆಗಿದ್ದಾರೆ ಮತ್ತು ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದು ಬಾರಿ ಮಾತ್ರ ಮನೆ ಕಟ್ಟುವುದು ನಮ್ಮ ಮನೆ ನಮ್ಮ ಕನಸಿನ ಪ್ರಕಾರವಾಗಿ ಬರಬೇಕು ನಾವು ಕೂಡ ಸಿಟಿಯವರಂತೆ ಉತ್ತಮ ಲೈಫ್ ಸ್ಟೈಲ್ ಫಾಲೋ ಮಾಡಬೇಕು ನಮ್ಮ ಮನೆ ನೋಡಿ ನೂರು ಜನ ಮಾತನಾಡಬೇಕು ಎನ್ನುವ ಆಸೆಯಿಂದ ಮನೆ ಕಟ್ಟುವುದೇ ಕಟ್ಟುತ್ತಿದ್ದೇವೆ ಇಂಟೀರಿಯರ್ ಕೂಡ ಬೇಕು ಎಂದು ಮಾಡಿಸಿಕೊಳ್ಳುತ್ತಿದ್ದಾರೆ.
ಈಗಂತೂ ಮಾರ್ಕೆಟ್ ನಲ್ಲಿ ಸಾಕಷ್ಟು ಕಂಪನಿಗಳು ಇದ್ದು, ಈ ವಿಚಾರವಾಗಿ ಬೆಲೆ ಡಿಸೈನ್ ಸರ್ವಿಸ್ ಇತ್ಯಾದಿ ಇತ್ಯಾದಿಯಾಗಿ ಬಹಳ ದೊಡ್ಡ ಹೈ ಕಾಂಪಿಟೇಶನ್ ನಡೆಯುತ್ತಿದೆ ಇದರಲ್ಲಿ ಬೆಂಗಳೂರಿನ ಹೆಸರಾಂತ ಕಂಪನಿಯಾದ ವಿ-ವಾ ಇಂಟೀರಿಯರ್ ಡಿಸೈನ್ ಸ್ಪೆಷಲಿಟಿ ಬಗ್ಗೆ ನಿಮಗೆ ಮಾಹಿತಿ ತಿಳಿಸುತ್ತಿದ್ದೇವೆ.
ಬೆಂಗಳೂರಿಗರೇ ಆಗಿರಲಿ ಅಥವಾ ಕರ್ನಾಟಕದಾದ್ಯಂತ ಯಾವುದೇ ಕಡೆಗೆ ಬಯಸಿದರು ಕೂಡ ಇವರ ಟೀಮ್ ಬಂದು ನಿಮಗೆ ನಿಮ್ಮ ಮನೆಯಲ್ಲಿ ಇಂಟೀರಿಯರ್ ಮಾಡಿಕೊಡುತ್ತಾರೆ. ನೀವು ಒಮ್ಮೆ ಇವರ ಕಚೇರಿಗೆ ಭೇಟಿ ಕೊಟ್ಟರೆ ಸಾಕು ಕಣ್ಣಿಗೆ ಬೇಕಾದ ಅಥವಾ ನಿಮಗೆ ನಿಮ್ಮ ಕಲ್ಪನೆಯಲ್ಲಿ ಇರುವ ಡಿಸೈನ್ ಹೇಳಿದರೆ ಆ ಪ್ರಕಾರವಾಗಿ ನಿಮ್ಮ ಮನೆ ಅಂದವನ್ನು ನಿಮ್ಮ ಸೃಜನಶೀಲತೆ ಪ್ರಕಾರವಾಗಿ ರೂಪಿಸಿಕೊಳ್ಳಲು ಇಲ್ಲಿರುವ ಸಿಬ್ಬಂದಿ ಸಹಕಾರ ಮಾಡುತ್ತಾರೆ.
ಮೊದಲಿಗೆ ಇಲ್ಲಿರುವ ಸ್ಟಾಫ್ ನಿಮ್ಮ ಆಸೆ ಪ್ರಕಾರವಾಗಿ ಡಿಸೈನ್ ಮಾಡಿಕೊಡುತ್ತಾರೆ ಅಥವಾ ಇರುವ ಆಪ್ಷನ್ ಗಳಲ್ಲಿ ಸೆಲೆಕ್ಟ್ ಮಾಡಲು ಬಯಸಿದರೆ ನಿಮಗೆ ಸಮಯ ಅವಕಾಶ ಕೊಟ್ಟು ಎಲ್ಲವನ್ನು ಎಕ್ಸ್ಪ್ಲೈನ್ ಮಾಡುತ್ತಾರೆ. ಅತ್ಯಂತ ಕಡಿಮೆ ಬೆಲೆಗೆ ಬಹಳ ಬಾಳಿಕೆ ಬರುವ ಮತ್ತು ಅರಮನೆ ಲುಕ್ ಕೊಡುವಂತಹ ಡಿಸೈನ್ ಗಳನ್ನು ಮಾಡಿಕೊಡುವುದಕ್ಕೆ ವಿ-ವಾ ಡಿಸೈನ್ ಫೇಮಸ್ ಆಗಿದೆ.
ಈಗಾಗಲೇ ಕರ್ನಾಟಕದ ಹಲವು ಭಾಗಗಳಲ್ಲಿ ಇವರ ಸರ್ವಿಸ್ ನಡೆಯುತ್ತಿದೆ. ಹೀಗಾಗಿ ದಿನದಿಂದ ದಿನಕ್ಕೆ ಕಂಪೆನಿ ಡಿಮ್ಯಾಂಡ್ ಕೂಡ ಹೆಚ್ಚಾಗುತ್ತಿದೆ ನೀವು ಕೂಡ ಮನೆ ಕಟ್ಟುವ ಆಲೋಚನೆಯಲ್ಲಿ ಇದ್ದರೆ ನಿಮಗೆ ಇಂಟೀರಿಯರ್ ಮಾಡಿಸುವ ಆಸಕ್ತಿ ಇದ್ದು ಈ ಕುರಿತಾದ ಗೈಡೆನ್ಸ್ ಬೇಕು ಬಜೆಟ್ ಕ್ಯಾಲ್ಕುಲೇಟ್ ಮಾಡಿ ನಿರ್ಧಾರ ಮಾಡಬೇಕು.
ಎಂದರೆ ಒಮ್ಮೆ ಇವರ ಕಚೇರಿಗೆ ಹೋಗಿ 30*40 ಸೈಟ್ ಗೆ 8 ಲಕ್ಷದಲ್ಲಿ ಸೂಪರ್ ಆಗಿ ಇಂಟೀರಿಯರ್ ಮಾಡಿಕೊಟ್ಟ ಉದಾಹರಣೆ ಕೂಡ ಇವರ ಬಳಿ ಇದೆ. ಇನ್ನು ಡೀಟೇಲ್ ಆಗಿ ಈ ಬಗ್ಗೆ ತಿಳಿದುಕೊಳ್ಳುವದಾದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ನೀವೇ ಲೈವ್ ಆಗಿ ಇನ್ಫರ್ಮೇಷನ್ ಪಡೆಯಿರಿ.
ವಿಳಾಸ:-
ವೀ-ವಾ ಡಿಸೈನ್ ಆಂಡ್ ಹೋಮ್ ಡೆಕೋರ್,
704, HMK ಆರ್ಕೇಡ್, BEML ಲೇಔಟ್,
4th ಸ್ಟೇಜ್, ರಾಜರಾಜೇಶ್ವರಿ ನಗರ,
ಬೆಂಗಳೂರು,
ಕರ್ನಾಟಕ – 560098.