ಮೊಬೈಲ್ ನಿಂದಲೇ ಕೆಲಸ ಮಾಡಿ ದಿನಕ್ಕೆ 500 ರಿಂದ 1000 ರೂ ಗಳಿಸಿ

ತುಂಬಾ ಜನರು ಮೊಬೈಲ್ ನಿಂದ ವರ್ಕ್ ಮಾಡಬೇಕು ಹಾಗೆ ವರ್ಕ್ ಫ್ರಮ್ ಹೋಮ್ ಆಗಿರಬೇಕು ಹಾಗೂ ಹೈ ಫೈ ಇಂಗ್ಲಿಷ್ ಇರಬಾರದು ಯಾವುದೇ ರೀತಿಯಾದಂತಹ ಇಂಟರ್ವ್ಯೂಗಳು ಇರಬಾರದು ಎಂದು ಹಲವಾರು ಜನರು ಸರ್ಚ್ ಮಾಡುತ್ತಲೇ ಇರುತ್ತಾರೆ. ನಾವಿಲ್ಲಿ ತಿಳಿಸುವಂತಹ ಒಂದು ಜಾಬ್ ಅನ್ನು ನೀವು ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ವರ್ಕ್ ಮಾಡಿ ಹಣವನ್ನು ಗಳಿಸಬಹುದು. ಫ್ರೆಶರ್ಸ್, ಸ್ಟೂಡೆಂಟ್, ಹೌಸ್ ವೈಫ್ ಎಲ್ಲರೂ ಸಹ ಈ ಒಂದು ಜಾಬ್ ಗೆ ಅಪ್ಲೈ ಮಾಡಬಹುದು. Chegg ಈ ಕಂಪನಿಯ ಮೂಲಕ ನೀವು ಸಾಕಷ್ಟು ರೀತಿಯಾದಂತಹ ಆದಾಯವನ್ನು ಗಳಿಸಿಕೊಳ್ಳಬಹುದು.

ಸಾಕಷ್ಟು ಸ್ಟೂಡೆಂಟ್ಸ್ ಗಳು ನಿಮಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಅದಕ್ಕೆ ಎಕ್ಸ್ಪರ್ಟ್ಸ್ ಗಳು ಉತ್ತರವನ್ನು ನೀಡಬೇಕಾಗುತ್ತದೆ ಹೀಗೆ ನೀವು ಉತ್ತರವನ್ನು ನೀಡಿದರೆ ನಿಮಗೆ ದುಡ್ಡು ಸಿಗುತ್ತದೆ. ಉತ್ತರಗಳನ್ನು ಎಲ್ಲಿಂದ ತರುವುದು ಉತ್ತರಗಳು ಗೊತ್ತಿಲ್ಲದೇ ಇದ್ದರೆ ಏನು ಮಾಡಬೇಕು ಎಂದು ನೋಡುವುದಾದರೆ. ಮೊಬೈಲ್ ಒಂದು ನಮ್ಮ ಕೈಯಲ್ಲಿದ್ದರೆ ಸಾಕು ನಮಗೆ ಎಲ್ಲಾ ರೀತಿಯಾದಂತಹ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ ಅಂದರೆ ಗೂಗಲ್‌ ನ ಮೂಲಕ ನಾವು ಯಾವುದೇ ಪ್ರಶ್ನೆಗಳಿಗಾದರೂ ಉತ್ತರವನ್ನು ಹುಡುಕಿಕೊಂಡು ನಾವು ಸ್ಟೂಡೆಂಟ್ಸ್ ಗಳಿಗೆ ಉತ್ತರ ನೀಡಬಹುದು. ನೀವು ಎಲ್ಲಿಂದ ಆನ್ಸರ್ ಹುಡುಕಿ ಹೇಳುತ್ತೀರಾ ಎಂದು ಯಾರೂ ನೋಡುವುದಿಲ್ಲ ಕ್ವೆಶ್ಚನ್ ಗೆ ನೀವು ಸರಿಯಾದ ಉತ್ತರ ನೀಡಿದರೆ ನಿಮಗೆ ದುಡ್ಡು ಸಿಗುತ್ತದೆ.

ಇಲ್ಲಿ ಎಕ್ಸ್ಪರ್ಟ್ಸ್ ಗಳು ಇರುವಂತಹವರು ಒಂದು ತಿಂಗಳಿಗೆ 1 ಲಕ್ಷದ ವರೆಗೂ ಸಹ ಆದಾಯವನ್ನು ಗಳಿಸಿಕೊಂಡು ಹೋಗುತ್ತಿದ್ದಾರೆ. ನಿಮಗೆ ಅಷ್ಟು ಆದಾಯ ಸ್ಟಾರ್ಟಿಂಗ್ ಸಿಗದೇ ಇರಬಹುದು ಆದರೆ ನಿಮಗೆ ತಿಂಗಳಿಗೆ 15 ರಿಂದ 20 ಸಾವಿರ ರೂಪಾಯಿ ತನಕ ಗಳಿಸಿಕೊಳ್ಳಬಹುದು. ನಿಮಗೆ ಯಾವುದೇ ಡೌಟ್ ಇದ್ದರೆ ಈ ಒಂದು ಕಂಪನಿಯ ಬಗ್ಗೆ ನೀವು ಗೂಗಲ್ ನಲ್ಲಿ ಹೋಗಿ ಸರ್ಚ್ ಮಾಡಿ ತಿಳಿದುಕೊಳ್ಳಬಹುದು ನೀವು 100% ಆದಾಯ ಗಳಿಸಬಹುದು. ಯಾರೆಲ್ಲ ಜಾಬ್ ಅನ್ನು ಸರ್ಚ್ ಮಾಡುತ್ತಿದ್ದೀರಾ ಅವರಿಗೆಲ್ಲ ಇದು ಬೆಸ್ಟ್ ಫ್ಲಾಟ್ ಫಾರ್ಮ್ ಆಗಿದೆ. ಇದಕ್ಕೆ ಡಿಗ್ರಿ ಅವಶ್ಯಕತೆ ಇಲ್ಲ ಹಾಗೆ ಯಾವುದೇ ರೀತಿಯಾದಂತಹ ಪರ್ಸೆಂಟೇಜ್ ಗಳು ಸಹ ಲೆಕ್ಕಕ್ಕೆ ಬರುವುದಿಲ್ಲ ನಿಮ್ಮ ಸ್ಕಿಲ್ ಮೇಲೆ ಈ ಒಂದು ಕೆಲಸವನ್ನು ಮಾಡಬಹುದು. ಈ ಒಂದು ವೆಬ್ಸೈಟ್ ನ ಮೂಲಕ ತುಂಬಾ ಜನರಿಗೆ ಈಗಾಗಲೇ ಕೆಲಸ ಸಿಕ್ಕಿದೆ.

ನೀವು ಗೂಗಲ್ ಗೆ ಹೋಗಿ cheggindia.com ಎಂದು ಟೈಪ್ ಮಾಡಿದರೆ ವೆಬ್ಸೈಟ್ ಓಪನ್ ಆಗುತ್ತದೆ ನಂತರ ಇದನ್ನು ನೀವು ಆಕ್ಸೆಸ್ ಮಾಡಬಹುದು. ಇದು ಒನ್ ಆಫ್ ದ ಬೆಸ್ಟ್ ವೆಬ್ ಸೈಟ್ ಎಂದೇ ಹೇಳಬಹುದು ತುಂಬಾ ಜನ ಇದರಿಂದ ದುಡ್ಡನ್ನು ಗಳಿಸುತ್ತಿದ್ದಾರೆ ತುಂಬಾ ಜನರು ಇದನ್ನು ಫುಲ್ ಟೈಂ ವರ್ಕ್ ಹಾಗೆ ತುಂಬಾ ಜನರು ಪಾರ್ಟ್ ಟೈಮ್ ವರ್ಕ್ ಆಗಿಯೂ ಸಹ ಮಾಡಿಕೊಂಡು ಹೋಗುತ್ತಿದ್ದಾರೆ. ಈ ಒಂದು ಜಾಬ್ ಗೆ ನಿಮ್ಮ ಮೊಬೈಲ್ ನಿಂದಲೇ ಅಪ್ಲೈ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋ ನೋಡಿ ಹಾಗೆಯೇ ಇನ್ನಷ್ಟು ಹೆಚ್ಚಿನ ಜಾಬ್ ಇನ್ಫಾರ್ಮಶನ್ಗಳು ಬೇಕಿದ್ದಲ್ಲಿ ತಪ್ಪದೇ ನಮಗೆ ಕಮೆಂಟ್ ಮೂಲಕ ತಿಳಿಸಿ.

Leave a Comment

%d bloggers like this: