ಈಗಿನ ಕಾಲದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಎಂದರೆ ಬಹಳ ಭಯ. ನೋವು ರಹಿತ ಶಸ್ತ್ರಚಿಕಿತ್ಸೆ ಎನ್ನುವ ಜಾಹೀರಾತು ಇದ್ದರು ಚಿಕಿತ್ಸೆಗೆ ಒಳಗಾದವರಿಗಷ್ಟೇ ಆ ನೋವು ಏನು ಎನ್ನುವುದು ಗೊತ್ತಿರುತ್ತದೆ. ಈಗಂತೂ ಕಿಡ್ನಿ ಸ್ಟೋನ್, ಪೈಲ್ಸ್, ಪ್ರಾಸ್ಟೇಟ್ ಮುಂತಾದ ಸಮಸ್ಯೆಗಳು ಸರ್ವೇಸಾಮಾನ್ಯ ಎನಿಸುವಂತೆ ಆಗಿಬಿಟ್ಟಿದೆ.
ಪ್ರತಿ ಮನೆಯಲ್ಲೂ ಕೂಡ ಈ ಸಮಸ್ಯೆಗಳಿಂದ ಬಳಲುವವರು ಇದ್ದೇ ಇದ್ದಾರೆ ಆದರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಹಳ ಹೆದರಿಕೆ. ಈ ರೀತಿ ಸಮಸ್ಯೆ ಇರುವವರು ಒಮ್ಮೆ ಆಕ್ಯುಪಂಚರ್ ಚಿಕಿತ್ಸೆಗೆ ಹೋಗಿ ನೋಡಿ. ಯಾವುದೇ ಔಷಧಿ ಇಲ್ಲದೆ ಮಾತ್ರೆ ಇಲ್ಲದೆ ಚಿಕಿತ್ಸೆಯೂ ಇಲ್ಲದೆ ಕೇವಲ ಅಕ್ಯುಪಂಚರ್ ವಿಧಾನದಿಂದ ಸುಳಿವೇ ಇಲ್ಲದಂತೆ ನಿಮ್ಮ ಕಾಯಿಲೆಯನ್ನು ಗುಣ ಮಾಡುತ್ತಾರೆ ಇವರು.
ಆಕ್ಯುಪಂಚರ್ ಎನ್ನುವ ಹೆಸರು ಕೆಲವರಿಗೆ ಹೊಸತೆನಿಸುತ್ತದೆ. ಕೆಲವರು ತೀರ ಇತ್ತೀಚಿಗೆ ಬಂದಿರುವ ಟ್ರೀಟ್ಮೆಂಟ್ ಎಂದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಈ ಹೆಸರು ಕೇಳಿದ ತಕ್ಷಣ ಇದು ಚೀನಾದ್ದು ಎಂದುಕೊಳ್ಳುತ್ತಾರೆ.
ಆದರೆ ತಪ್ಪು ಇದು ಭಾರತದ ಮೂಲದ್ದು, ಈಗ ಸಿಕ್ಕಿರುವ ಪುರಾವೆಗಳ ಪ್ರಕಾರ ಇದು ಐದು ವರ್ಷಗಳಷ್ಟು ಹಳೆಯದೆಂದು ತಿಳಿದು ಬಂದಿದೆ ಆದರೆ ಇದಕ್ಕಿಂತ ಹೆಚ್ಚಿನ ಇತಿಹಾಸವಿದೆ ಎಂದು ಹಲವರು ನಂಬುತ್ತಾರೆ. ನಮ್ಮ ದೇಶದಲ್ಲಿ ಆಗಿನ ಕಾಲದಿಂದಲೂ ಕೂಡ ಪದ್ಧತಿ ಹೆಸರಿನಲ್ಲಿ ಆಕ್ಯುಪಂಚರ್ ಬಳಸಿಕೊಂಡು ಬರಲಾಗಿದೆ. ಯಾಕೆಂದರೆ ನಮ್ಮಲ್ಲಿ ಮಕ್ಕಳಿಗೆ ಕಿವಿ ಚುಚ್ಚುತ್ತಾರೆ ಹೆಣ್ಣು ಮಕ್ಕಳಿಗೆ ಕೋಪ ಕಡಿಮೆ ಆಗಲಿ ಎಂದು ಮೂಗುಚುತ್ತಾರೆ.
ಹಣೆಗೆ ಕುಂಕುಮ ಇಡುವುದು, ಕಾಲುಂಗುರ ಹಾಕುವುದು, ಕಾಲ್ಗೆಜ್ಜೆ ಕೈ ಬಳೆ, ಉಂಗುರ ಇದೆಲ್ಲವೂ ಕೂಡ ಅಕ್ಯುಪಂಕ್ಚರ್ ಒಂದು ಭಾಗ ಎಂದು ಹೇಳುತ್ತಾರೆ ಇವರು. ಆಕ್ಯುಪಂಚದಲ್ಲಿ ಗುಣಪಡಿಸಲಾಗದ ಕಾಯಿಲೆ ಇಲ್ಲ. ಆದರೆ ಕ್ಯಾನ್ಸರ್, ಸ್ಟ್ರೋಕ್ ಮುಂತಾದ ಕೊನೆಯ ಸ್ಟೇಜ್ ನಲ್ಲಿರುವ ಕಾಯಿಲೆಗಳು ಇದ್ದಾಗ ಅವರು ತೆಗೆದುಕೊಳ್ಳುವ ಚಿಕಿತ್ಸೆ ಜೊತೆ ಈ ಚಿಕಿತ್ಸೆಯನ್ನು ಪಾಲಿಸಿದರೆ ಬಹಳ ಬೇಗ ಗುಣ ಆಗಬಹುದು.
ಆದರೆ ಆದಷ್ಟು ಬೇಗ ಆಕ್ಯುಪಂಚಕ್ಕೆ ಒಳಪಟ್ಟರೆ ಸಂಪೂರ್ಣವಾಗಿ ಎಂತಾದೆ ಕಾಯಿಲೆ ಇದ್ದರು ಆಚೆ ಬರಬಹುದು. ಆಕ್ಯುಪಂಚರ್ ನಿಂದ ಮೈಗ್ರೇಡ್, ಥೈರಾಯ್ಡ್ , ಶುಗರ್ ಇನ್ನು ಮುಂತಾದ ಆರೋಗ್ಯ ಸಮಸ್ಯೆಗಳಿಂದ ಸಂಪೂರ್ಣವಾಗಿ ಹೊರ ಬರಬಹುದು. ಆಂಗ್ಲ ಚಿಕಿತ್ಸೆ ಮೊರೆ ಹೋದರೆ ಈ ಸಮಸ್ಯೆಗಳಿಗೆ ಅಜೀವ ಪರ್ಯಂತ ಮೆಡಿಸನ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ.
ಅದೇ ಆಕ್ಯುಪಂಕ್ಚರ್ ನಲ್ಲಿ ಮೊದಲ ಸೆಟ್ಟಿಂಗಲ್ಲಿ ಗಂಭೀರ ಪರಿಣಾಮ ಕಾಣಬಹುದು. ಹಾಗೆ ಈ ಒಂದು ಕೋರ್ಸ್ ಮುಗಿಸುವಷ್ಟರಲ್ಲಿ ಅರ್ಧಕ್ಕೆ ಅರ್ಧದಷ್ಟು ಕಾಯಿಲೆ ಗುಣವಾಗಿರುತ್ತದೆ. ಹೆಣ್ಣು ಮಕ್ಕಳು ಗಂಡು ಮಕ್ಕಳು ಇದ್ದರು ಯಾರು ಬೇಕಾದರೂ ಈ ಚಿಕಿತ್ಸೆಗೆ ಒಳಪಡಬಹುದು.
ಸದ್ಯಕ್ಕೆ ಬೆಂಗಳೂರಿನಲ್ಲಿರುವ ಭದ್ರಂ ನೇಚರ್ ಕ್ಲಿನಿಕ್ ನಲ್ಲಿರುವ ಅರುಣ್ ಎನ್ನುವ ವೈದ್ಯರು ಈ ವಿಚಾರದಲ್ಲಿ ಸಾಧನೆ ಮಾಡಿ ಸಂಸತ್ತಿನಲ್ಲೂ ಕೂಡ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ಇವರ ಕ್ಲಿನಿಕ್ ಇದ್ದು ನೂರಾರು ಜನರು ಇಲ್ಲಿಗೆ ಭೇಟಿ ಕೊಟ್ಟು ಸಮಸ್ಯೆ ಪರಿಹರಿಸಿಕೊಂಡಿದ್ದಾರೆ.
ಆಕ್ಯುಪಂಚರ್ ಬಗ್ಗೆ ಬಹಳ ಆಳವಾದ ಪಾಂಡಿತ್ಯ ಹೊಂದಿರುವ ಇವರು ಮತ್ತು ಇವರ ಪತ್ನಿಯು ಈ ಕ್ಷೇತ್ರದಲ್ಲಿ ಸಾಧನೆಯನ್ನೇ ಮಾಡಿದ್ದಾರೆ ಎನ್ನಬಹುದು. ನೀವು ಕೂಡ ಆಕ್ಯುಪಂಚರ್ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸಕ್ತಿ ಇದ್ದರೆ, ತಪ್ಪದೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಚಿಕಿತ್ಸೆಗಾಗಿ ಅಥವಾ ಯಾವುದೇ ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.
080 66085686, 9538644966,