Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ರಾಜ್ಯದ ಎಲ್ಲಾ ರೈತರಿಗೆ 2023ರಲ್ಲಿ ಸಿಹಿ ಸುದ್ದಿ. ಹೊಸದಾಗಿ ಎಲ್ಲ ರೈತರಿಗೆ ಹೊಸ ಹೊಸ ಸಾಲಗಳನ್ನು ನೀಡಲಾಗುತ್ತದೆ.ಹಾಗಾಗಿ ಪ್ರತಿ ಯೊಬ್ಬ ರೈತರು ಕೂಡ ಈ ರೀತಿಯಾದಂತಹ ಹಣಗಳನ್ನು ಪಡೆಯುವು ದರ ಮೂಲಕ ಪ್ರತಿಯೊಬ್ಬರೂ ಕೂಡ ಇದನ್ನು ಸದುಪಯೋಗಪಡಿಸಿ ಕೊಳ್ಳಬಹುದಾಗಿದ್ದು. ಇದು ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲ ವಾಗುವಂತಹ ವಿಷಯವಾಗಿದೆ ಎಂದೇ ಹೇಳಬಹುದು. ಹಾಗೆಯೇ ರೈತರು ಬೇರೆ ಬೇರೆ ಕಡೆ ಹೆಚ್ಚು ಬಡ್ಡಿಯನ್ನು ಕಟ್ಟಲು ಸಾಧ್ಯವಾಗುವು ದಿಲ್ಲ ಅಂತಹ ಸಮಯದಲ್ಲಿ ಅವರಿಗೆ ಇದರ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿರುತ್ತದೆ.
ಹಾಗಾದರೆ ರೈತರಿಗೆ ಯಾವ ಸಮಯದಲ್ಲಿ ಸಾಲ ಸಿಗುತ್ತದೆ ಎಷ್ಟು ಹಣ ಸಿಗುತ್ತದೆ ಹಾಗೂ ಎಷ್ಟು ಬಡ್ಡಿ ಕಟ್ಟಬೇಕಾಗುತ್ತದೆ ಹೀಗೆ ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ. ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ 2023 ರಂದು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಆಹ್ವಾನ ಮಾಡಲಾಗಿದ್ದು ನಮ್ಮ ಭಾರತವನ್ನು ಕೃಷಿ ಪ್ರಧಾನ ದೇಶವೆನ್ನುತ್ತಾರೆ.
ಏಕೆಂದರೆ ನಮ್ಮ ದೇಶದಲ್ಲಿ ಹೆಚ್ಚಿನ ಜನರು ಕೃಷಿಯನ್ನು ಮಾಡುವುದರ ಮೂಲಕ ತಮ್ಮ ಜೀವನ ವನ್ನು ನಡೆಸುತ್ತಿದ್ದಾರೆ ಹಾಗೂ ಅವರೆಲ್ಲರೂ ಕೂಡ ಕೃಷಿಗೆ ಅವ ಲಂಬಿತರಾಗಿದ್ದಾರೆ ಎಂದು ಹೇಳಬಹುದು.ಜೊತೆಗೆ ಕೃಷಿ ಮಾಡುವುದರ ಮೂಲಕ ಅದರಲ್ಲಿ ಕೆಲವೊಂದಷ್ಟು ಅಭಿವೃದ್ಧಿಯನ್ನು ಪಡೆಯುವುದರ ಮೂಲಕ ಹಾಗೆಯೇ ಕೃಷಿಯಲ್ಲಿ ಕೆಲವೊಂದಷ್ಟು ಹೊಸ ವಿಧಾನಗಳನ್ನು ಅನುಸರಿಸುವುದರ ಮೂಲಕ ಇತ್ತೀಚಿನ ದಿನದಲ್ಲಿ ಯುವಕರು ಇದರಲ್ಲಿ ಹೆಚ್ಚಿನ ಹೆಸರನ್ನು ಗಳಿಸುತ್ತಿದ್ದಾರೆ ಎಂದು ಹೇಳಬಹುದು.
ಅದೇ ರೀತಿಯಾಗಿ ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರು ಮದುವೆ ಮಾಡುವಂತಹ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಕೃಷಿ ಮಾಡುವವರಿಗೆ ಹೆಣ್ಣು ಮಗಳನ್ನು ಕೊಡುವುದಿಲ್ಲ ಎಂದೇ ಹೇಳುತ್ತಾರೆ. ಆದರೆ ಇದು ಯಾವುದೇ ಕಾರಣದಲ್ಲೂ ಕೂಡ ಇದು ಸರಿ ಎಂದು ಹೇಳಲು ಸಾಧ್ಯವಾಗುವುದಿಲ್ಲ ಬದಲಿಗೆ ರೈತರು ಯಾರ ಕೈ ಕೆಳಗೂ ಕೂಡ ಕೆಲಸ ಮಾಡದೆ ತಾವು ಮಾಡುವಂತಹ ಕೆಲಸದಲ್ಲಿ ಹೆಚ್ಚು ಶ್ರಮವಹಿಸಿ ಅದರಿಂದ ಹೆಚ್ಚು ಲಾಭವನ್ನು ಕೂಡ ಪಡೆದುಕೊಳ್ಳುತ್ತಾರೆ.
ಆದರೆ ಹೆಣ್ಣು ಮಕ್ಕಳನ್ನು ಬೇರೆ ದೊಡ್ಡ ಕೆಲಸದಲ್ಲಿರುವವರಿಗೆ ಮಾತ್ರ ಮದುವೆ ಮಾಡುತ್ತೇವೆ ಎಂದು ಹೇಳುತ್ತಾರೆ.ಆದರೆ ಅವರಿಗಿಂತ ಕೃಷಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವವರೇ ಹೆಚ್ಚಿನ ಜನರು ಎಂದೇ ಈ ಮೂಲಕ ಹೇಳಬಹುದು. ಅದೇ ರೀತಿ ಕೃಷಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರದಿಂದ ಹಲವಾರು ರೀತಿಯ ಪ್ರಯೋಜನಗಳು ದೊರೆಯುತ್ತಿದ್ದು ಅವರು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳು ವಂತೆ ಸರ್ಕಾರ ಅವರಿಗೆ ಸೌಕರ್ಯಗಳನ್ನು ಒದಗಿಸುತ್ತಿದೆ
ಅದೇ ರೀತಿಯಾಗಿ ಈ ದಿನ ರೈತರಿಗೆ 2023ರಲ್ಲಿ PM ಕಿಸಾನ್ ಕಾರ್ಡ್ ಇದ್ದವರಿಗೆ ಇಂತಿಷ್ಟು ಎಂಬಂತೆ ಹಣವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲವಾಗಿ ಕೊಡುತ್ತಿದೆ. ರೈತರು ಕೆಲವೊಮ್ಮೆ ಖಾಸಗಿ ಬ್ಯಾಂಕ್ ಗಳಲ್ಲಿ ಹಣವನ್ನು ಪಡೆದುಕೊಂಡು ಹೆಚ್ಚಿನ ಬಡ್ಡಿ ಇರುವುದರಿಂದ ಕಟ್ಟಲಾಗದೆ ಹೆಚ್ಚಿನ ಸಾಲ ಅನುಭವಿಸುತ್ತಿದ್ದಾರೆ ಆದ್ದರಿಂದ ಇವೆಲ್ಲವನ್ನು ಕೂಡ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮತ್ತು ನಮ್ಮ ರಾಜ್ಯ ಸರ್ಕಾರ ಈ ಒಂದು ಯೋಜನೆಯನ್ನು ಬಹಳ ಹಿಂದಿನ ದಿನದಿಂದಲೇ ನಡೆಸುತ್ತಾ ಬಂದಿದ್ದು. ಈ ಬಾರಿಯೂ ಕೂಡ ರೈತರಿಗೆ 3 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೊಡಲಾಗುತ್ತಿದೆ ಎಂಬ ಆದೇಶವನ್ನು ಹೊರಡಿಸಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.