ಪೋಸ್ಟ್ ಆಫೀಸಿನಲ್ಲಿ ಈ ಯೋಜನೆಯಲ್ಲಿ ಹಣ ಠೇವಣಿ ಮಾಡಿ ಕುಳಿತಲ್ಲೆ ಶ್ರೀಮಂತರಾಗಿ. ಒಂದೇ ವರ್ಷದಲ್ಲಿ ತಿರುಕ ಕೂಡ ಕೋಟ್ಯಾಧಿಪತಿ ಆಗಬಹುದು ಹೇಗೆ ಅಂತಿರಾ.? ಇಲ್ಲಿದೆ ನೋಡಿ ಉತ್ತರ

 

ಈಗ ಭಾರತೀಯ ಅಂಚೆ ವಲಯ ಕೂಡ ಅಪ್ಡೇಟ್ ಆಗುತ್ತಿದೆ. ಬ್ಯಾಂಕ್ ಗಳಂತೆ ಇವುಗಳಲ್ಲೂ ಸಹ ನಾನಾ ಬದಲಾವಣೆಗಳು ಆಗಿದ್ದು ಜನರ ಅನುಕೂಲಕ್ಕಾಗಿ ಅವರಿಗೆ ಲಾಭ ತರುವ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ಇತ್ತೀಚಿಗೆ ಪೋಸ್ಟ್ ಆಫೀಸ್ ಗೆ ಹೋಗುವ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿತ್ತು, ಹಾಗಾಗಿ ಜನರನ್ನು ಪೋಸ್ಟ್ ಸೇವೆಗಳತ್ತ ಆಕರ್ಷಿಸಲು ಸರ್ಕಾರ ಈ ರೀತಿ ಗಮನ ಕೊಟ್ಟಿದೆ.

ಇದರೊಂದಿಗೆ ಮಧ್ಯಮ ವರ್ಗದವರು ಹಾಗೂ ಬಡವರು ಬ್ಯಾಂಕ್ ನಲ್ಲಿ ವ್ಯವಹಾರ ನಡೆಸುವುದು ಕಷ್ಟ ಎನ್ನುವ ಮಾತುಗಳು ಕೂಡ ಹರಿದಾಡುತ್ತಿತ್ತು. ಕಾರಣಕ್ಕಾಗಿ ಮತ್ತು ಪೋಸ್ಟ್ ಆಫೀಸ್ ಗಳ ಎಲ್ಲಾ ಊರಿನಲ್ಲಿ ಇರುವುದರಿಂದ ಹೆಚ್ಚು ಜನರಿಗೆ ಇದು ಸುಲಭವಾಗುತ್ತದೆ. ಕಡಿಮೆ ಮೊತ್ತದ ಹಣವನ್ನು ಇಲ್ಲಿ ಹೂಡಿಕೆ ಮಾಡಬಹುದು, ಯಾವುದೇ ಸಮಸ್ಯೆ ಇಲ್ಲದಂತೆ ಲಾಭದಾಯಕ ಮತ್ತು ಸುರಕ್ಷಿತಾ ಹೂಡಿಕೆಗೂ ಪೋಸ್ಟ್ ಆಫೀಸ್ ಸೂಕ್ತ ಆಗಿರುವುದರಿಂದ ಇದರ ಬಗ್ಗೆ ತಿಳಿದಿರುವವರು ಮಾತ್ರ ಪೋಸ್ಟ್ ಆಫೀಸ್ ಅಲ್ಲಿ ವ್ಯವಹಾರ ಮಾಡುತ್ತಿದ್ದಾರೆ.

ಈಗ ಹೊಸದಾಗಿ ಪೋಸ್ಟ್ ಆಫೀಸ್ ಅಲ್ಲಿ ಒಂದು ಯೋಜನೆ ಬಂದಿದೆ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದರಿಂದ ಅತಿ ಹೆಚ್ಚಿನ ಬಡ್ಡಿ ದರದಲ್ಲಿ ಹಣವನ್ನು ಮರಳಿ ಪಡೆಯುತ್ತೀರ. ಇದೊಂದು ರೆಗ್ಯುಲರ್ ಠೇವಣಿ ಆಗಿದ್ದು ಪ್ರತಿದಿನ ನೀವು 70 ರೂಪಾಯಿಗಳನ್ನು ಅಥವಾ ಆ ಲೆಕ್ಕದಲ್ಲಿ ತಿಂಗಳಿಗೆ 2100 ರೂಗಳನ್ನು ಐದು ವರ್ಷಗಳವರೆಗೆ ಠೇವಣಿ ಮಾಡಬೇಕು. ಒಂದು ವರ್ಷ ನೀವು ಇದನ್ನು ಸರಿಯಾಗಿ ನಡೆಸಿಕೊಂಡು ಬಂದದ್ದಲ್ಲಿ ನಿಮ್ಮ ಉಳಿತಾಯ ಹಣದ ಅರ್ಧದಷ್ಟು ಹಣ ನಿಮಗೆ ಸಾಲವಾಗಿ ಕೂಡ ಸಿಗುತ್ತದೆ ಅಥವಾ ಮೂರು ವರ್ಷ ಪೂರ್ತಿಗೊಳಿಸಿದರಿ ಅದಕ್ಕಿಂತ ಹೆಚ್ಚಿನ ಭಾಗದ ಹಣವನ್ನು ನೀವು ಸಾಲವಾಗಿ ತೆಗೆದುಕೊಳ್ಳಬಹುದು.

ಐದು ವರ್ಷ ಮುಗಿದ ಬಳಿಕ ನಿಮ್ಮ ಬಡ್ಡಿ ಹಣದ ಜೊತೆ ನೀವು ಉಳಿತಾಯ ಹಣ ಕೂಡ ನಿಮ್ಮ ಕೈ ಸೇರುತ್ತದೆ. ಮಧ್ಯಮ ವರ್ಗದವರಿಗೆ ಉತ್ತಮವಾದ ಯೋಜನೆ ಇದಾಗಿದ್ದು ಇದನ್ನು ಎರಡು ಅಥವಾ ಮೂರು ಖಾತೆದಾರು ಒಟ್ಟಿಗೆ ಸೇರಿ ಕೂಡ ಮಾಡಬಹುದಾಗಿದೆ. ಜೊತೆಗೆ ಮಕ್ಕಳ ಭವಿಷ್ಯಕ್ಕಾಗಿ ಪ್ಲಾನ್ ಮಾಡುವವರಿಗೆ ಇದು ಉತ್ತಮ ಯೋಚನೆ ಆಗಿದೆ. ಯಾಕೆಂದರೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಕಾಲೇಜಿಗೆ ಕಳುಹಿಸುವ ಸಮಯಕ್ಕೆ ಹಣಕಾಸಿನ ಅವಶ್ಯಕತೆ ಬರಬಹುದು ಅಥವಾ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಈಗಿನಿಂದ ಕೈಯಲ್ಲಿ ಹಣ ಓಡಾಡುವಾಗ ಈ ರೀತಿ ಸೇವ್ ಮಾಡಿ ಉಳಿಸಿಕೊಂಡರೆ.

ಮುಂದೊಂದು ದಿನ ಅದು ಅವರಿಗೆ ಸಹಾಯಕ್ಕೆ ಬರಬಹುದು ಮತ್ತು ಮದುವೆ ಗೃಹಪ್ರವೇಶ ಇಂತಹ ಹಾಕಿಕೊಂಡು ಇರುವವರು ಐದು ವರ್ಷದ ಹಿಂದೆಯೇ ಈ ಪ್ಲಾನ್ ಮಾಡಿಕೊಂಡರೆ ಆ ಸಮಯಕ್ಕೆ ಸರಿಯಾಗಿ ನಿಮ್ಮ ಖರ್ಚಿಗೆ ಈ ಸಣ್ಣ ಮೊತ್ತದ ಹಣವು ದೊಡ್ಡ ಕೊಡುಗೆ ಆಗಿ ಸೇರುತ್ತದೆ. ಈ ರೀತಿ ಇನ್ನೂ ಅನೇಕ ರೀತಿಯ ಪ್ಲಾನ್ ಇದ್ದರೆ ಇದರಲ್ಲಿ ಈಗಯಿಂದಲೇ ಹೂಡಿಕೆ ಮಾಡಿದರೆ ಮುಂದೊಂದು ದಿನ ಇದು ಸಹಾಯಕ್ಕೆ ಬರುತ್ತದೆ.

ಮಕ್ಕಳ ಜೊತೆಗೂ ಜಂಟಿಯಾಗಿ ಇದನ್ನು ಓಪನ್ ಮಾಡಬಹುದು ಆದರೆ ನಿಮ್ಮ ಮಕ್ಕಳು ಹತ್ತು ವರ್ಷಕ್ಕಿಂತ ಮೇಲ್ಪಟ್ಟಿರಬಹುದು ನಿಯಮ ಇದೆ ಈ ಸ್ಕಿಮಿನಲ್ಲಿ ಹಣದ ಠೇವಣಿ ಲಿಮಿಟ್ ಎಷ್ಟು ಮತ್ತು ಬಡ್ಡಿದರ ಎಷ್ಟು? ಎನ್ನುವ ಇದರ ಕುರಿತ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದಲ್ಲೇ ಇರುವ ಪೋಸ್ಟ್ ಆಫೀಸ್ ಅನ್ನು ಬೇಟಿ ಆಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ. ಮತ್ತು ಈ ಸ್ಕೀಮಿನಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಿರಿ .

Leave a Comment

%d bloggers like this: