ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿ ವರ್ಷವೂ ಕೂಡ ಎಲ್ಲಾ ಕೆಲಸ ಗಳಿಗೂ ಕೂಡ ಅರ್ಜಿಯನ್ನು ಆಹ್ವಾನೆ ಮಾಡಲಾಗುತ್ತದೆ ಅದರಂತೆ ಯಾವ ಕೆಲಸಗಳಿಗೆ ಎಷ್ಟು ಓದಿರಬೇಕು ಹಾಗೂ ಅವರು ಎಷ್ಟು ಅಂಕವನ್ನು ಪಡೆದುಕೊಂಡಿರುತ್ತಾರೆ ಹಾಗೂ ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಹಾಗು ಈ ಕೆಲಸಕ್ಕೆ ಯಾರು ಅರ್ಹರು ಎನ್ನುವಂತಹ ಉದ್ದೇಶಗಳನ್ನು ಇಟ್ಟುಕೊಂಡು ಪ್ರತಿಯೊಬ್ಬರೂ ಕೂಡ ಕೆಲವೊಂದಷ್ಟು ಕೆಲಸಗಳಿಗೆ ಅರ್ಜಿಯನ್ನು ಹಾಕುತ್ತಿರುತ್ತಾರೆ.
ಆದರೆ ಎಲ್ಲರೂ ಕೂಡ ಎಲ್ಲಾ ಅರ್ಜಿಯನ್ನು ಹಾಕಲು ಸಾಧ್ಯವಾಗುವುದಿಲ್ಲ ಬದಲಿಗೆ ಆ ಒಂದು ಕೆಲಸಕ್ಕೆ ಎಷ್ಟು ವಿದ್ಯಾರ್ಹತೆ ಯನ್ನು ಹೊಂದಿರಬೇಕು ಹಾಗೂ ಅವರು ಈ ಕೆಲಸವನ್ನು ಮಾಡುತ್ತಾರ ಮಾಡುವುದೆಲ್ಲವ ಎನ್ನುವ ವಿಷಯದ ಬಗ್ಗೆ ಗಮನದಲ್ಲಿಟ್ಟುಕೊಂಡು ಕೆಲಸಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಅದೇ ರೀತಿಯಾಗಿ ಈ ದಿನ ಪೋಸ್ಟ್ ಆಫೀಸ್ ನಲ್ಲಿ GDS ಹುದ್ದೆಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು 2023ರಲ್ಲಿ ಈ ಒಂದು ಅರ್ಜಿಯನ್ನು ಆಹ್ವಾನೆ ಮಾಡಲಾಗಿದ್ದು.
ಕೇವಲ 10ನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳು ಕೂಡ ಈ ಒಂದು ಕೆಲಸಕ್ಕೆ ಅರ್ಜಿಯನ್ನು ಹಾಕಬಹುದಾಗಿರುತ್ತದೆ ಹಾಗಾದರೆ ಈ ಒಂದು ಹುದ್ದೆಯಲ್ಲಿ ಯಾವು ದೆಲ್ಲ ಕೆಲಸಗಳಿಗೆ ಅರ್ಜಿಯನ್ನು ಕರೆದಿದ್ದಾರೆ ಹಾಗೂ ಯಾವ ಕೆಲಸಕ್ಕೆ ಎಷ್ಟು ಜನ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ನಿಯಮಗಳಿರುತ್ತದೆ ಯಾವುದೆಲ್ಲ ದಾಖಲಾತಿಗಳು ಬೇಕು ಜೊತೆಗೆ ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು ಹೀಗೆ ಈ ವಿಚಾರವಾಗಿ ಕೆಲ ವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ
ಹೌದು ಪೋಸ್ಟ್ ಆಫೀಸ್ GDS ಹುದ್ದೆಗೆ ಅರ್ಜಿಯನ್ನು ಆಹ್ವಾನೆ ಮಾಡಲಾಗಿದ್ದು ಈ ಒಂದು ಅರ್ಜಿಗೆ 10ನೇ ತರಗತಿ ಉತ್ತೀರ್ಣರಾ ಗಿರುವಂತಹ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಪ್ರಾರಂಭ ದಿನಾಂಕ 27 ಜನವರಿ 2023 ಹಾಗೂ ಕೊನೆಯ ದಿನಾಂಕ 16 ಫೆಬ್ರವರಿ 2023 ಈ ದಿನಾಂಕ ದೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. GDS ಹುದ್ದೆಗೆ ಅರ್ಜಿಯನ್ನು ಹಾಕುವವರು ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಖಾಲಿ ಇರುವಂತಹ ಒಟ್ಟು ಹುದ್ದೆಗಳು ಎಷ್ಟು ಎಂದು ನೋಡುವುದಾದರೆ.
3036 ಹುದ್ದೆಗಳು ಖಾಲಿ ಇದ್ದು ಒಟ್ಟಾರೆಯಾಗಿ ಕರ್ನಾಟಕದಲ್ಲಿ 40,889 ಹುದ್ದೆಗಳು ಖಾಲಿ ಇದೆ ಎಂದೇ ಹೇಳಬಹುದು ಈ ಹುದ್ದೆಗಳಲ್ಲಿ ಎರಡು ರೀತಿಯ ಹುದ್ದೆ ಬರುತ್ತದೆ ಮೊದಲನೆಯದಾಗಿ BPM ಹುದ್ದೆ ಹಾಗೂ ABPM ಹುದ್ದೆ ಇವೆರಡರಲ್ಲಿ ಯಾವುದಾದರೂ ಒಂದಕ್ಕೆ ಅರ್ಜಿಯನ್ನು ನೀವು ಸಲ್ಲಿಸಬಹುದು. ವೇತನ ಶ್ರೇಣಿ ನೋಡುವುದಾದರೆ BPM ಹುದ್ದೆಗೆ 12 ಸಾವಿರದಿಂದ 29 ಸಾವಿರದವರೆಗೆ ಹಾಗೂ ABPM ಹುದ್ದೆಗೆ 24,000 ವೇತನ ಶ್ರೇಣಿ ಇರುತ್ತದೆ. ಅರ್ಜಿಯನ್ನು ಹಾಕುವುದಕ್ಕೆ ವಯೋಮಿತಿ 18 ವರ್ಷದ ಮೇಲೆ ಹಾಗೂ 40 ವರ್ಷದ ಒಳಗಿನವರು ಅರ್ಜಿಯನ್ನು ಸಲ್ಲಿಸ ಬಹುದು.
ಜೊತೆಗೆ 10ನೇ ತರಗತಿ ಪಾಸ್ ಆಗಿರುವವರು ಕಂಪ್ಯೂಟರ್ ನಾಲೆಡ್ಜ್ ಹೊಂದಿರುವುದು ಕೂಡ ಬಹಳ ಮುಖ್ಯವಾಗಿರುತ್ತದೆ ಹಾಗೂ ಇವರ ಎಲ್ಲಾ ಅಂಕಪಟ್ಟಿಗಳು ಜೊತೆಗೆ ಕಂಪ್ಯೂಟರ್ ನಲ್ಲಿ ಓದಿರುವ ಸರ್ಟಿಫಿಕೇಟ್ ಇವೆಲ್ಲವೂ ಕೂಡ ಬೇಕಾಗಿರುತ್ತದೆ ಈ ಒಂದು ಅರ್ಜಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸ ಬಹುದಾಗಿದ್ದು ಪ್ರತಿಯೊಬ್ಬರೂ ಕೂಡ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.