ಅಂಚೆ ಇಲಾಖೆ ನೇಮಕಾತಿ 10th & 12th ತೇರ್ಗಡೆಯಾದವರು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಭಾರತೀಯ ಅಂಚೆ ಇಲಾಖೆಯು (Indian Postal Department) ದೇಶದಾದ್ಯಂತ ಬೃಹತ್ ಸಂಪರ್ಕ ಜಾಲವಾಗಿ ಅತಿ ದೊಡ್ಡ ಸೇವೆ ನೀಡುತ್ತಿದೆ. ಇದು ದೇಶದಾದ್ಯಂತ ಪತ್ರಗಳು, ಪ್ಯಾಕೆಜ್‌ಗಳು ಮತ್ತು ಹಣ ವರ್ಗಾವಣೆಯ ಸೌಲಭ್ಯಗಳನ್ನು ಒದಗಿಸುತ್ತದೆ. ಇದರೊಂದಿಗೆ ದೊಡ್ಡಮಟ್ಟದ ಉದ್ಯೋಗಾವಕಾಶವನ್ನು ಕೂಡ ಒದಗಿಸುತ್ತಿದೆ ಎಂದರೆ ತಪ್ಪಾಗಲಾರದು.

ಯಾಕೆಂದರೆ ಪ್ರತಿ ವರ್ಷವೂ ಕೂಡ ಅಂಚೆ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ. ಆ ಪ್ರಕಾರವಾಗಿ 2024ರಲ್ಲೂ ಕೂಡ ಹೊಸ ಅಧಿಸೂಚನೆ ಬಿಡುಗಡೆಯಾಗಿದ್ದು ಈ ಬಾರಿಯೂ ಸಾವಿರಾರು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಅವರ ಕನಸು ನನಸಾಗುತ್ತಿದೆ.

ಈ ನೇಮಕಾತಿ ಕುರಿತಂತೆ ಕೆಲ ಪ್ರಮುಖ ಸಂಗತಿಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲು ಬಯಸುತ್ತಿದ್ದೇವೆ, ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಈ ಸುದ್ದಿ ಓದಿ:- ಕೇವಲ 600 ಕೋಳಿಗೆ 2 ಲಕ್ಷ ಆದಾಯ, ನಾಟಿ ಕೋಳಿ ಸಾಕಾಣಿಕೆ ಮಾಡಿ ಸಕ್ಸಸ್ ಕಂಡಿರುವ ರೈತ.!

ಉದ್ಯೋಗ ಸಂಸ್ಥೆ:- ಭಾರತೀಯ ಅಂಚೆ ಇಲಾಖೆ
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 33480 ಹುದ್ದೆಗಳು
ಹುದ್ದೆಗಳ ವಿವರ:-
* ‌ ಮಲ್ಟಿ ಟಾಸ್ಕಿಂಗ್ ಸ್ಟಾಪ್ (MTS) – 12141
* ಪೋಸ್ಟ್‌ಮ್ಯಾನ್ (Postman) – 6174
* ಮೇಲ್ ಗಾರ್ಡ್ (Mail Guard) – 11025
* ಚಾಲಕ (Driver) – 871
* ಗ್ರಾಮೀಣ ಡಾಕ್ ಸೇವಕ (GDS) – 1231

ಉದ್ಯೋಗ ಸ್ಥಳ:- ಭಾರತದಾದ್ಯಂತ…
ರಾಜ್ಯವಾರು ವಿವರ
* ಪಶ್ಚಿಮ ಬಂಗಾಳ – 3890
* ಉತ್ತರಾಖಂಡ – 411
* ಉತ್ತರ ಪ್ರದೇಶ – 3911
* ತೆಲಂಗಾಣ – 878
* ತಮಿಳುನಾಡು – 3361
* ರಾಜಸ್ಥಾನ – 3341
* ಪಂಜಾಬ್ – 1178
* ಒಡಿಶಾ – 2177
* ಈಶಾನ್ಯ ಭಾರತ – 358
* ಮಹಾರಾಷ್ಟ್ರ – 5478
* ಮಧ್ಯಪ್ರದೇಶ – 1268
* ಕೇರಳ – 1424
* ಕರ್ನಾಟಕ – 1754
* ಝಾರ್ಖಂಡ್ – 600
* ಜಮ್ಮು & ಕಾಶ್ಮೀರ – 401
*ಹಿಮಾಚಲ ಪ್ರದೇಶ – 383
* ಹರಿಯಾಣ – 818
* ಗುಜರಾತ್ – 2530
* ದೆಹಲಿ – 2667
* ಛತ್ತೀಸ್‌ಗಢ – 346
* ಬಿಹಾರ – 1956
* ಅಸ್ಸಾಮ್ – 747
* ಆಂಧ್ರ ಪ್ರದೇಶ – 1166

ವೇತನ ಶ್ರೇಣಿ:-
ಹುದ್ದೆಗಳಿಗೆ ಅನುಸಾರವಾಗಿ ಅತ್ಯುತ್ತಮ ಶ್ರೇಣಿಯ ಮಾಸಿಕ ವೇತನದ ಜೊತೆಗೆ ಇನ್ನಿತರ ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ.

ಈ ಸುದ್ದಿ ಓದಿ:- LPG ಬಳಕೆದಾರರಿಗೆಲ್ಲಾ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ ರೂ.300 ಸಬ್ಸಿಡಿ ನೆರವು, ಪಡೆಯುವುದು ಹೇಗೆ ನೋಡಿ.!
ಶೈಕ್ಷಣಿಕ ವಿದ್ಯಾರ್ಹತೆ:-

ಹುದ್ದೆಗಳಿಗೆ ಅನುಸಾರವಾಗಿ 10ನೇ ತರಗತಿ, 12ನೇ ತರಗತಿ, ITI ಅಥವಾ ಡಿಪ್ಲೋಮೋ ಅಥವಾ ತತ್ಸಮಾನ ವಿದ್ಯಾರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 28 ವರ್ಷಗಳು

ವಯೋಮಿತಿ ಸಡಿಲಿಕೆ:-
* SC / ST, ಪ್ರವರ್ಗ – 1ರ ಅಭ್ಯರ್ಥಿಗಳಿಗೆ 05 ವರ್ಷಗಳು
* OBC ವರ್ಗದ ಅಭ್ಯರ್ಥಿಗಳಿಗೆ 03 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ:-
* https://indiapost.gov.in ವೆಬ್ ಸೈಟ್ ಗೆ ಭೇಟಿ ಕೊಡಿ
* ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೇಳಲಾಗಿರುವ ಮಾಹಿತಿಗಳ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now