ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ಹೊಸ ರೂಲ್ಸ್ ಜಾರಿ.! ತಪ್ಪದೆ ಈ ಕೆಲಸ ಮಾಡಿ.!

 

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಕ್ಷೇತ್ರವು (Banking) ವಿಸ್ತಾರವಾಗಿ ಬೆಳೆಯುತ್ತಿದೆ. ದೇಶದಲ್ಲಿ ನೂರಾರು ಬ್ಯಾಂಕ್ಗಳು ಇವೆ, ಈಗ ಯಾವುದೇ ಹಣದ ವಹಿವಾಟು ಆದರೂ ಕೂಡ ಬ್ಯಾಂಕ್ ಖಾತೆಗಳ (bank account) ಮೂಲಕವೇ ಜರುಗುವುದು. ಯಾವುದೇ ಸರ್ಕಾರಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಹಾಯಧನ, ಪ್ರೋತ್ಸಾಹಧನ, ಸಾಲ ಸೌಲಭ್ಯ ಪಡೆಯಬೇಕು ಎಂದರೂ ಕೂಡ ಫಲಾನುಭವಿಯ ಬ್ಯಾಂಕ್ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುತ್ತದೆ.

ಇದು ನಾವು ನಮ್ಮ ಅವಶ್ಯಕತೆಗಾಗಿ ತೆರೆಯುವ ಉಳಿದ ಖಾತೆಯ (personal saving account) ವಿವರವಾದರೆ ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವೇತನ ಹಾಕುವ ಕಾರಣಕ್ಕಾಗಿ ತಮ್ಮ ಬ್ಯಾಂಕಿನ ಜೊತೆ ಟೈಯಪ್ ಆಗಿರುವ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು ಕೊಡುತ್ತದೆ.

ಕೇವಲ 1 ರೂಪಾಯಿ ಕಟ್ಟಿ ಈ ಎಲೆಕ್ಟ್ರಿಕಲ್ ಬೈಕ್ ಅನ್ನು ಮನೆಗೆ ತರಬಹುದು ಕಂಪನಿಯಿಂದ ಬಿಡುಗಡೆ ಆಯ್ತು ಹೊಸ ಆಫರ್.!

ಬಹುತೇಕ ಸಮಯದಲ್ಲಿ ಈಗಾಗಲೇ ಬೇರೆ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದರು ಕೂಡ ಅದನ್ನು ಪರಿಗಣಿಸುವುದು ಕಡಿಮೆ. ಹೀಗಾಗಿ ವೈಯಕ್ತಿಕ ಉಳಿತಾಯ ಖಾತೆ ಜೊತೆ ಕಂಪನಿಗಳು ಕೊಟ್ಟ ವೇತನದ ಬ್ಯಾಂಕ್ ಖಾತೆ (Salary account) ಕೂಡ ಸೇರುತ್ತದೆ. ಕೆಲವೊಂದು ಸಮಯದಲ್ಲಿ ಗ್ರಾಮೀಣ ಭಾಗದ ಜನರು ಸಹಕಾರಿ ಬ್ಯಾಂಕ್ ಗಳಲ್ಲಿ ಹಣದ ವಹಿವಾಟು ಮಾಡಲು ಅದೇ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕಾದ ನಿಯಮ ಇರುತ್ತದೆ.

ಇದೇ ಕಾರಣಕ್ಕಾಗಿ ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಹೊಂದಿದ್ದರೆ ಅದರ ದುಷ್ಪರಿಣಾಮ ಏನಾಗುತ್ತದೆ ಎಂದು ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕನು ಕೂಡ ತಿಳಿದುಕೊಂಡಿರಲೇಬೇಕು. ಯಾಕೆಂದರೆ ಈ ರೀತಿ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು (more than one bank account effects).

ಸ್ವಂತ ಬಿಸಿನೆಸ್ ಮಾಡಲು ಸರ್ಕಾರದಿಂದ ನೇರಸಾಲ, 7 ದಿನಗಳಲ್ಲೇ ನಿಮ್ಮ ಖಾತೆಗೆ ಹಣ ಜಮಾ.! ಅರ್ಜಿ ಸಲ್ಲಿಸೋದು ಹೇಗೆ ನೋಡಿ.!

ಪ್ರತಿ ಬ್ಯಾಂಕ್ ಗಳು ವಾರ್ಷಿಕವಾಗಿ ಖಾತೆಯ ಮೆಂಟೇನೆನ್ಸ್ ಚಾರ್ಜ್ (Maintenance account) ಕಡಿತ ಮಾಡುತ್ತವೆ. ಆಗ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ್ದರೆ ಎಲ್ಲಾ ಬ್ಯಾಂಕ್ ಖಾತೆಗಳ ಮೇಂಟೆನೆನ್ಸ್ ಗೂ ಹಣ ಕಡಿತವಾಗುತ್ತದೆ. ಆನ್ಲೈನ್ ಬ್ಯಾಂಕಿಂಗ್, ATM, ಕ್ರೆಡಿಟ್ ಅಂಡ್ ಡೆಬಿಟ್ ಕಾರ್ಡ್ ಚಾರ್ಜಸ್ SMS ನೋಟಿಫಿಕೇಶನ್ ಚಾರ್ಜಸ್ ಈ ರೀತಿ ಪ್ರತಿಯೊಂದಕ್ಕೂ ಕೂಡ ಪ್ರತ್ಯೇಕವಾಗಿ ಎಲ್ಲಾ ಖಾತೆಯಿಂದಲೂ ಕೂಡ ಹಣ ಕಡಿತಗೊಳ್ಳುತ್ತದೆ.

ಈಗ ಖಾತೆಗಳಲ್ಲಿ ಕನಿಷ್ಠ ಠೇವಣಿ ಇರಬೇಕು ಎನ್ನುವುದು RBIನ ಕಡ್ಡಾಯ ನಿಯಮ. ಹಾಗಾಗಿ ಹೆಚ್ಚು ಖಾತೆ ಹೊಂದಿದ್ದರೆ ಎಲ್ಲಾ ಖಾತೆಯಲ್ಲೂ ಕೂಡ ಕನಿಷ್ಠ ಠೇವಣೆ ಹಣ (minimum deposit amount) ಇರಬೇಕಾದ ಕಾರಣ ಹಣದ ಹೊರೆ ಹೆಚ್ಚಾಗುತ್ತದೆ. ಆದಾಯ ತೆರಿಗೆ ಸಲ್ಲಿಸುವವರಿಗೆ (I.T Returns) ಮಾಹಿತಿ ಪಡೆಯಲು ಒಂದೇ ಖಾತೆಯಿಂದ ಹಣದ ವಹಿವಾಟು ನಡೆದರೆ ಉತ್ತಮ ಇಲ್ಲವಾದರೆ ಹೆಚ್ಚು ಗೊಂದಲಕ್ಕೆ ಒಳಗಾಗುತ್ತಾರೆ.

ಇದನ್ನ ತಿಂದ್ರೆ ಖಂಡಿತವಾಗಿಯೂ ಬ್ರೆಸ್ಟ್ ಕ್ಯಾನ್ಸರ್ ಬರುತ್ತದೆ, ಬ್ರೆಸ್ಟ್ ಕ್ಯಾನ್ಸರ್ ಲಕ್ಷಣಗಳೇನು ಗೊತ್ತಾ.? ಡಾ.ಅಂಜನಪ್ಪ ಅವರ ಮಾತನ್ನು ತಪ್ಪದೆ ಒಮ್ಮೆ ಕೇಳಿ ನಿಮ್ಮ ಆರೋಗ್ಯ ಕಾಪಡಿಕೊಳ್ಳಿ.!

ಈಗ ಎಲ್ಲಾ ಬ್ಯಾಂಕ್ಗಳು CIBIL ರೇಟಿಂಗ್ ಕೊಡುತ್ತವೆ ನೀವು ಒಂದಕ್ಕಿಂತ ಹೆಚ್ಚಿಗೆ ಖಾತೆಗಳನ್ನು ಹೊಂದಿ ಎಲ್ಲ ಖಾತೆಯಿಂದಲೂ ಹಣದ ವ್ಯವಹಾರ ನಡೆಸುತ್ತಿದ್ದರೆ ನಿಮ್ಮ CIVIL ರೇಟಿಂಗ್ ಮೇಲು ಕೂಡ ಅದು ನೇರವಾಗಿ ಪರಿಣಾಮ ಬೀರುತ್ತದೆ. ಒಂದು ಉಳಿತಾಯ ಖಾತೆಗೆ TDS ಅನ್ವಯಿಸುವ ಬದಲಾಗಿ ಎಲ್ಲ ಉಳಿತಾಯ ಖಾತೆಗೆ TDS ಅನ್ವಯಿಸುವ ಮೂಲಕ ಕೆಲವೊಮ್ಮೆ ವಂಚನೆಗೆ ಒಳಗಾಗಬೇಕಾಗುತ್ತದೆ.

ಇಷ್ಟೆಲ್ಲಾ ಸಮಸ್ಯೆಗಳು ಬರುವ ಕಾರಣ ನಿಮಗೆ ಅವಶ್ಯಕತೆ ಇಲ್ಲ ಎಂದರೆ ನೀವು ವಹಿವಾಟು ನಡೆಸದೆ ಇರುವ ಬ್ಯಾಂಕಿನ ಉಳಿತಾಯ ಖಾತೆಯನ್ನು ಕ್ಲೋಸ್ ಮಾಡಿಸುವ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು ಎಂದು RBI ಹೇಳಿದೆ. ಈ ರೀತಿ ಮಾಡಿ ನಿಮ್ಮ ಹಣ ವಿನಾಕಾರಣ ಪೋಲಾಗುವುದನ್ನು ತಪ್ಪಿಸಿ.

ಇನ್ಮುಂದೆ ಬ್ಯಾಂಕ್ ಕೆಲಸಕ್ಕಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ, ಹೊಸ ಸೇವೆ ಆರಂಭಿಸಿದ ಬ್ಯಾಂಕ್.! ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ತಪ್ಪದೆ ಇದನ್ನು ನೋಡಿ.!

Leave a Comment

%d bloggers like this: