ಇದನ್ನ ತಿಂದ್ರೆ ಖಂಡಿತವಾಗಿಯೂ ಬ್ರೆಸ್ಟ್ ಕ್ಯಾನ್ಸರ್ ಬರುತ್ತದೆ, ಬ್ರೆಸ್ಟ್ ಕ್ಯಾನ್ಸರ್ ಲಕ್ಷಣಗಳೇನು ಗೊತ್ತಾ.? ಡಾ.ಅಂಜನಪ್ಪ ಅವರ ಮಾತನ್ನು ತಪ್ಪದೆ ಒಮ್ಮೆ ಕೇಳಿ ನಿಮ್ಮ ಆರೋಗ್ಯ ಕಾಪಡಿಕೊಳ್ಳಿ.!

 

ಮನುಷ್ಯನಿಗೆ ಕ್ಯಾನ್ಸರ್ ಕಾಯಿಲೆ (Cancer disease) ವಂಶ ಪಾರಂಪರ್ಯವಾಗಿ (Inheritance) ಬರುವ ಕಾಯಿಲೆ ಅಲ್ಲ, ಆದರೆ ಬ್ರೆಸ್ಟ್ ಕ್ಯಾನ್ಸರ್ (Breast Cancer) ಮಾತ್ರ ಖಂಡಿತವಾಗಿಯೂ ತಾಯಿಯ ಕಡೆಯಿಂದ ಬರುತ್ತದೆ. ಕುಟುಂಬದಲ್ಲಿ ಅಜ್ಜಿ, ತಾಯಿ ಅಥವಾ ದೊಡ್ಡಮ್ಮ, ಚಿಕ್ಕಮ್ಮ ಈ ರೀತಿ ರಕ್ತ ಸಂಬಂಧಗಳಲ್ಲಿ ಯಾರಿಗಾದರೂ ಬ್ರೆಸ್ಟ್ ಕ್ಯಾನ್ಸರ್ ಬಂದಿದ್ದರೆ ಮುಂದಿನ ತಲೆಮಾರಿಗೂ ಕೂಡ ಅದು ವರ್ಗಾವಣೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಬ್ರೆಸ್ಟ್ ಕ್ಯಾನ್ಸರ್ ಬರಲು ಇರುವ ಇನ್ನಿತರ ಕಾರಣಗಳು ಏನೆಂದರೆ ಅತಿಯಾದ ಅವೈಜ್ಞಾನಿಕ ಆಹಾರಗಳ ಸೇವನೆ, ಫ್ಯಾಟಿ ಫುಡ್ ಗಳ ಸೇವನೆ, ಧೂಮಪಾನ ಮತ್ತು ಮಧ್ಯಪಾನದ ಅಭ್ಯಾಸ, ಅತಿಯಾಗಿ ತೂಕ ಹೆಚ್ಚಾಗುವುದು, ಒಳ್ಳೆಯ ಜೀವನ ಶೈಲಿ ಪಾಲನೆ ಮಾಡದೆ ಇರುವುದು, ಇವೆಲ್ಲವೂ ಕೂಡ ಬ್ರೆಸ್ಟ್ ಕ್ಯಾನ್ಸರ್ ಬರುವುದಕ್ಕೆ ಕಾರಣಗಳೆ ಆಗಿವೆ.

ಇನ್ಮುಂದೆ ಬ್ಯಾಂಕ್ ಕೆಲಸಕ್ಕಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುವ ಅವಶ್ಯಕತೆ ಇಲ್ಲ, ಹೊಸ ಸೇವೆ ಆರಂಭಿಸಿದ ಬ್ಯಾಂಕ್.! ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ತಪ್ಪದೆ ಇದನ್ನು ನೋಡಿ.!

ನಮ್ಮ ದೇಹಕ್ಕೆ ನಮಗೆ ಗೊತ್ತಿಲ್ಲದೆ ಸೇರ್ಪಡೆ ಹಾಗೆ ಕ್ಯಾನ್ಸರ್ ಕಾರಕಗಳಾದ ಕಾರ್ಸಿನೋಜಿನ್ಸ್ (Carcinogens) ಮತ್ತು ವೈರಸ್ ಗಳ (Viruses) ಕಾರಣದಿಂದಲೂ ಕೂಡ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಇದು ಆರ್ಟಿಫಿಶಿಯಲ್ ಕಲರ್ ಹಾಕಿ ತಯಾರು ಮಾಡಿರುವ ಆಹಾರ ಪದಾರ್ಥಗಳಲ್ಲಿ ಮತ್ತು ತಂಬಾಕಿನಲ್ಲಿ ಯಥೇಚ್ಛವಾಗಿರುತ್ತದೆ. ಇವು ವಾತಾವರಣದಲ್ಲಿಯೂ ಸೇರಿವೆ, ನಮಗೆ ಗೊತ್ತಾಗದೆ ಇರುವ ರೀತಿ ಗಾಳಿ ಮೂಲಕ ಅಥವಾ ಆಹಾರದ ಮೂಲಕ ದೇಹವನ್ನು ಸೇರಿ ಕ್ಯಾನ್ಸರ್ ಕಾರಕಗಳಾಗಿ ಮನುಷ್ಯನ ಪ್ರಾಣವನ್ನು ಬಲಿ ಪಡೆಯುತ್ತವೆ.

ಯಾವುದೇ ಕ್ಯಾನ್ಸರ್ ಬಂದರೂ ಅದು ಅರ್ಲಿ ಸ್ಟೇಜ್ ಅಂದ್ರೆ ಸ್ಟೇಜ್ ಒನ್ ಅಲ್ಲಿ ಇದ್ದಾಗ ಗುಣಪಡಿಸಬಹುದು. ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ ಹೇಳುವುದಾದರೆ ಹಲವಾರು ಲಕ್ಷಣಗಳ ಮೂಲಕ ಬ್ರೆಸ್ಟ್ ಕ್ಯಾನ್ಸರ್ ಆಗಿರುವುದನ್ನು ತೋರಿಸುತ್ತದೆ. ಆದರೆ ಮಹಿಳೆಯರು ಈ ಬಗ್ಗೆ ನಿರ್ಲಕ್ಷ ಮಾಡಿ ಅಥವಾ ಗೊತ್ತಾದರೂ ಕೂಡ ಅದರ ಬಗ್ಗೆ ನಾಚಿಕೆ ಪಟ್ಟುಕೊಂಡು ಗುಟ್ಟು ಮಾಡುವುದರಿಂದ ಪ್ರಾಣಕ್ಕೆ ಹಾನಿಯಾಗುವ ಸಂದರ್ಭಗಳು ಬರಬಹುದು.

ಈ ಫಲನುಭವಿಗಳ ರೇಷನ್ ಕಾರ್ಡ್ ರದ್ದು ಇಂಥವರಿಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ ದುಡ್ಡು ಇಲ್ಲ ಮಾನದಂಡ ಮೀರಿದವರು ದಂಡ ಕೂಡ ಕಟ್ಟಬೇಕು.! ಹೊಸ ರೂಲ್ಸ್ ಜಾರಿಗೆ ತಂದ ಸರ್ಕಾರ.!

ಹಾಗಾಗಿ ಮಹಿಳೆಯರು ದೇಹದಲ್ಲಾಗುವ ಕೆಲವು ಬದಲಾವಣೆಗಳ ಬಗ್ಗೆ ಗಮನ ಕೊಡಲೇಬೇಕು. ಮಹಿಳೆಯರ ಎದೆಯ ಎಡಭಾಗದಲ್ಲಿ ಗಂಟುಗಳು (lumps) ಆಗುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡುವಂತಿಲ್ಲ, ಹತ್ತಿರದಲ್ಲಿರುವ ಡಾಕ್ಟರ್ ಅನ್ನು ಸಂಪರ್ಕಿಸಿದರೆ ಅವರು ಟೆಸ್ಟ್ ಗಳನ್ನು ನಡೆಸಿ ಅದು ಕ್ಯಾನ್ಸರ್ ಗಂಟೋ ಅಥವಾ ಮತ್ತೇನು ಎನ್ನುವುದನ್ನು ದೃಢಪಡಿಸಿ ಹೇಳುತ್ತಾರೆ.

ಅರ್ಲಿ ಸ್ಟೇಜ್ ಅಲ್ಲಿ ಇದ್ದರೆ ಅದನ್ನು ಅಲ್ಲಿಯೇ ಗುಣಪಡಿಸುತ್ತಾರೆ. ಆದರೆ ಕೆಲವರು ಇದಕ್ಕೆ ನಾಟಿ ವೈದ್ಯರ ಬಳಿ ಹೋಗುತ್ತಾರೆ ಈ ರೀತಿ ತಪ್ಪು ಮಾಡೋದಕ್ಕೂ ಮುನ್ನ ಸೂಕ್ತ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಮಕ್ಕಳಿಗೆ ಹಾಲುಣಿಸುತ್ತಿಲ್ಲದಿದ್ದರೂ ಕೂಡ ಡಿಂಪಲ್ ಗಳಲ್ಲಿ (dimple) ಬ್ಲಡ್ ಬರುವುದು, ಕಪ್ಪನೆಯ ದ್ರವ ಸೋರುವುದು, ಹಸಿರು ಬಣ್ಣದಲ್ಲಿ ಸೋರುವುದು ಅಥವಾ ಹಾಲು ಬರುವುದು ಈ ರೀತಿ ಆದರೆ ಅದು ಕೂಡ ಯಾವುದೋ ಗಂಭೀರ ಸಮಸ್ಯೆ ಲಕ್ಷಣ. ಈ ಲಕ್ಷಣಗಳು ಇದ್ದರೆ ತಪ್ಪದೆ ವೈದ್ಯರನ್ನು ಭೇಟಿಯಾಗಲೇಬೇಕು.

ಹಸು ಖರೀದಿಗೆ 40,000 ರೂಪಾಯಿ ಸಬ್ಸಿಡಿ ಘೋಷಣೆ.!

ಕೆಲವೊಮ್ಮೆ ಬ್ರೆಸ್ಟ್ ಕ್ಯಾನ್ಸರ್ ಓವರಿ ಕ್ಯಾನ್ಸರ್ (Ovary cancer ) ಆಗಿ, ಓವರಿ ಕ್ಯಾನ್ಸರ್ ಬ್ರೆಸ್ಟ್ ಕ್ಯಾನ್ಸರ್ ಆಗಿ ಕನ್ವರ್ಟ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ವಿಷಯದಲ್ಲಿ ಮಹಿಳೆಯರು ನಿರ್ಲಕ್ಷ ಮಾಡುವಂತಿಯೇ ಇಲ್ಲ. ಸಾಧ್ಯವಾದಷ್ಟು ಉತ್ತಮವಾದ ಜೀವನಶೈಲಿ ಆರೋಗ್ಯಕರವಾದ ಆಹಾರ ಪದ್ಧತಿ ರೂಡಿಸಿಕೊಂಡು ಐಸ್ ಕ್ರೀಮ್ ಸೇವನೆ ಜಂಕ್ ಫುಡ್ ಸೇವನೆಗಳನ್ನು ಕಡಿಮೆ ಮಾಡಿದರೆ ಮತ್ತು ಈ ಮೇಲೆ ತಿಳಿಸಿದಂತೆ ವಂಶ ಪಾರಂಪರ್ಯವಾಗಿ ಕ್ಯಾನ್ಸರ್ ಕಾಯಿಲೆಯಿದ್ದರೆ ದೇಹದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಆದಾಗಲು ಕೂಡ ತಪಾಸಣೆ ಮಾಡಿಸಿಕೊಂಡು ಎಚ್ಚರಿಕೆಯಿಂದ ಇದ್ದರೆ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.

Leave a Comment

%d bloggers like this: