ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ಮುಂದೆ RTO ಆಫೀಸ್ ಗೆ ಹೋಗುವಾಗ ಅಗತ್ಯ ಇಲ್ಲ, ಮನೆ ಬಾಗಿಲಿಗೆ ಲೈಸೆನ್ಸ್ ಬರುತ್ತೆ. ವಾಹನ ಸವಾರರು ತಪ್ಪದೆ ಈ ಮಾಹಿತಿ ತಿಳಿಯಿರಿ.

 

ಡ್ರೈವಿಂಗ್ ಲೈಸೆನ್ಸ್ (Driving Licence) ಗೆ ಸಂಬಂಧಿಸಿದಂತೆ ಹಲವಾರು ಜನಕ್ಕೆ ಒಂದು ಸಮಸ್ಯೆಯಾಗಿಯೇ ಇರುತ್ತದೆ ಅಂದರೆ ಹೊಸದಾಗಿ ಯಾರಾದರೂ ವಾಹನವನ್ನು ತೆಗೆದುಕೊಂಡರೆ ಅದಕ್ಕೆ ಡ್ರೈವಿಂಗ್ ಲೈಸೆನ್ಸ್ ಪಡೆದು ಕೊಳ್ಳುವುದು ಅಷ್ಟೇ ಕಷ್ಟಕರ ಎಂದೇ ಹೇಳಬಹುದು. ಏಕೆಂದರೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೂ ಮುನ್ನ RTO ಆಫೀಸ್ ಗೆ ಹೋಗಿ ನೀವು ಗಾಡಿಯನ್ನು ಓಡಿಸುವುದರ ಮೂಲಕ ಹಾಗೂ ಟ್ರಯಲ್ ತೋರಿಸುವುದರ ಮೂಲಕ ಅವರು ನಿಮಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಕೊಡುತ್ತಾರೆ.

ಅದರಲ್ಲೂ ಇದನ್ನು ಒಂದೇ ಬಾರಿ ಕೊಡುವುದಿಲ್ಲ ಬದಲಿಗೆ ಹೆಚ್ಚಿನ ದಿನಗಳು ಅಲ್ಲಿಗೆ ಹೋಗಿ ನೀವು ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಲೇ ಬೇಕಾಗಿರುತ್ತದೆ. ಅದರಲ್ಲೂ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬೇಕು ಎಂದರೆ ಅದು ಅಷ್ಟು ಸುಲಭವಾಗಿ ಆಗುವುದಿಲ್ಲ. ಬದಲಿಗೆ ಯಾಕಾದರೂ ಇಲ್ಲಿಗೆ ಬಂದನೋ ಎನ್ನುವಂತೆ ಎಲ್ಲರಿಗೂ ಅನ್ನಿಸುತ್ತಿರುತ್ತದೆ ಅಷ್ಟು ಸಮಯ ಅಲ್ಲಿ ವ್ಯರ್ಥವಾಗುತ್ತಿರುತ್ತದೆ, ಹಾಗೂ ಅಷ್ಟೇ ಕಷ್ಟಕರವೂ ಕೂಡ ಆಗಿರುತ್ತದೆ ಹಾಗಾಗಿ ಹೆಚ್ಚಿನ ಜನ ಯಾವುದೇ ರೀತಿಯಾದಂತಹ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ.

ಆದರೆ ಮುಂದಿನ ದಿನಗಳಲ್ಲಿ ಅದರಿಂದ ಹಲವಾರು ತೊಂದರೆಗಳನ್ನು ಅನುಭವಿಸುತ್ತಾರೆ ಆಗ ನಾನು ಈ ರೀತಿಯ ತಪ್ಪು ಮಾಡಬಾರದಿತ್ತು ಎಂದು ಹೇಳುತ್ತಾರೆ. ಆದ್ದರಿಂದ ಯಾರೇ ಆಗಲಿ ಯಾವುದೇ ಒಂದು ವಿಷಯದ ಬಗ್ಗೆ ನೀವು ತಿಳಿದುಕೊಳ್ಳಬೇಕು ಮತ್ತು ನಿಮಗೆ ಅದು ಅವಶ್ಯಕವಾಗಿರುತ್ತದೆ ಎಂದರೆ ಎಷ್ಟೇ ಕಷ್ಟವಾದರೂ ಸರಿ ಅದನ್ನು ನೀವು ಸಹಿಸಿಕೊಂಡು ಅದರಿಂದ ಉತ್ತಮವಾದಂತಹ ವಿಧಾನವನ್ನು ಅನುಸರಿಸಿ ಅದರಿಂದ ಉಪಯೋಗವನ್ನು ನೀವು ಪಡೆದುಕೊಳ್ಳಬೇಕಾಗಿರುತ್ತದೆ.

ಕೆಲವೊಮ್ಮೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಇದ್ದರೆ ನಿಮಗೆ ಹಲವಾರು ರೀತಿಯ ವಾಹನವನ್ನು ಚಲಾಯಿಸುತ್ತಿದ್ದರೆ ಇಂತಿಷ್ಟು ಎಂದು ಫೈನ್(penalty ವಿಧಿಸುತ್ತಾರೆ ಹಾಗೂ ಇದನ್ನು ನೀವು ಕಟ್ಟಲೇ ಬೇಕಾಗಿರುತ್ತದೆ. ಆದ್ದರಿಂದ ಇಂತಹ ಯಾವುದೇ ರೀತಿಯ ತಪ್ಪು ಕೆಲಸವನ್ನು ಮಾಡಿ ಕೊಳ್ಳಬಾರದು ಬದಲಿಗೆ ಒಳ್ಳೆಯ ರೀತಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡು ನೀವು ವಾಹನವನ್ನು ಚಲಾಯಿಸುವುದು ಬಹಳ ಮುಖ್ಯವಾಗಿರುತ್ತದೆ.

ಅದೇ ರೀತಿಯಾಗಿ ಈ ದಿನ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಒಂದು ಹೊಸ ಸುದ್ದಿ ಎಂದೇ ಹೇಳಬಹುದು ಹಾಗಾದರೆ ಯಾವುದು ಆ ವಿಷಯ ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಎಲ್ಲರಿಗೂ ಇದು ಹೊಸ ಸುದ್ದಿ ಎಂದೇ ಹೇಳಬಹುದು. ನೀವು ಹೊಸದಾಗಿ ಗಾಡಿ ತೆಗೆದುಕೊಂಡಿದ್ದರೆ ಅದಕ್ಕೆ ಡ್ರೈವಿಂಗ್ ಲೈಸೆನ್ಸ್ ಪಡೆದು ಕೊಳ್ಳಬೇಕು ಎಂದರೆ RTO ಆಫೀಸ್ ಗೆ ಇನ್ನು ಮುಂದೆ ಹೋಗುವ ಅವಶ್ಯಕತೆ ಇಲ್ಲ ಬದಲಿಗೆ ಮನೆಯಲ್ಲಿಯೇ ಕುಳಿತು ಪಡೆಯಬಹುದು.

ಇದರಿಂದ DL ಪಡೆದುಕೊಳ್ಳುವವರಿಗೆ ತುಂಬಾ ಅನುಕೂಲವಾಗಿದೆ ಆನ್ಲೈನ್ ಚಾಲನ ಪರವಾನಗಿ, ಚಾಲನ ಪರವಾನಗಿ, ಆನ್ಲೈನ್ ನಲ್ಲಿ ಅನ್ವಯಿಸಿ ಡ್ರೈವಿಂಗ್ ಲೈಸನ್ಸ್ ಪಡೆಯಲು RTO ಗೆ ಹೋಗುವ ಅವಶ್ಯಕತೆ ಇಲ್ಲ. ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಹೆಚ್ಚಿನ ಕೆಲಸದ ಒತ್ತಡದಿಂದ RTO ಹೋಗಿ ಹೋಗುವ ಸಮಯವೂ ಕೂಡ ಇರುವುದಿಲ್ಲ ಆದ್ದರಿಂದ ಇಂಥವರಿಗೆ ಅನುಕೂಲವಾಗುವಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಆನ್ಲೈನ್ ಮೂಲಕ ಅಗತ್ಯವಿರುವ ದಾಖಲಾತಿಗಳನ್ನು ಸಲ್ಲಿಸುವುದರ ಮೂಲಕ ಅರ್ಜಿಯನ್ನು ಸಲ್ಲಿಸಿ RTO ಆಫೀಸ್ ಗೆ ಕೊಡುವುದಷ್ಟೇ ಮುಖ್ಯವಾಗಿರುತ್ತದೆ. ಈ ಒಂದು ಯೋಜನೆ ಈಗಾಗಲೇ ರಾಜಸ್ಥಾನದಲ್ಲಿ ಜಾರಿಯಲ್ಲಿ ಇದೆ ಮುಂದಿನ ದಿನದಲ್ಲಿ ಕರ್ನಾಟಕದಲ್ಲಿಯೂ ಕೂಡ ಜಾರಿಗೆ ಬರಲಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: