ಸ್ಯಾಂಡಲ್ ವುಡ್ ನಟರ ಮಕ್ಕಳು ಹೇಗಿದ್ದಾರೆ ನೋಡಿ.

ನಮ್ಮ ಕನ್ನಡ ಸಿನಿಮಾರಂಗವನ್ನು ಸ್ಯಾಂಡಲ್ ವುಡ್ ಅಥವಾ ಚಂದನವನ ಎಂಬ ಹೆಸರಿನಿಂದ ಕರೆಯು ತ್ತಾರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ ಹಾಗೂ ಕನ್ನಡ ಚಿತ್ರಗಳನ್ನು ಮಾಡುತ್ತಾರೆ ಹಾಗೂ ಇದರಲ್ಲಿ ಅಭಿನಯಿಸಿದಂತಹ ಎಷ್ಟೋ ಹಿರಿಯರು ನಮ್ಮನ್ನು ಅಗಲಿರಬಹುದು ಆದರೆ ಅವರು ನಟನೆ ಇಂದಿಗೂ ಕೂಡ ಪ್ರತಿಯೊಬ್ಬರ ಮನಸ್ಸಿನಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲಾರದು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಮೊಟ್ಟ ಮೊದಲನೆಯದಾಗಿ ಸಿನಿಮಾ ಪ್ರಾರಂಭವಾಗಿದ್ದು ಅಂದರೆ ಮೊಟ್ಟ ಮೊದಲ ಚಲನ ಚಿತ್ರ ಯಾವುದು ಎಂದರೆ ಸತಿ ಸುಲೋಚನಾ ಇದು ಸುಬ್ಬಯ್ಯ ನಾಯ್ಡು ಮತ್ತು ತ್ರಿಪುರಾಂಭ ಅವರು ನಟನೆ ಮಾಡಿದಂತಹ ಚಿತ್ರವಾಗಿದೆ.

ಹಾಗೂ ಅಂದಿನ ಕಾಲದಲ್ಲಿ ನಮ್ಮ ಚಲನಚಿತ್ರರಂಗ ದಲ್ಲಿ ಹೆಸರಾದಂತಹ ನಟರು ಯಾರು ಎಂದು ನೋಡುವುದಾದರೆ ಮೊಟ್ಟ ಮೊದಲನೆಯದಾಗಿ ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ದ್ವಾರಕೀಶ್ ಅಂಬರೀಶ್ ಶಂಕರ್ ನಾಗ್ ಅನಂತ್ ನಾಗ್ ರವಿ ಚಂದ್ರನ್ ಜೈ ಜಗದೀಶ್ ಪ್ರಕಾಶ್ ರೈ ಜಗ್ಗೇಶ್ ರಮೇಶ್ ಅರವಿಂದ್ ಶಶಿಕುಮಾರ್ ಸಾಯಿ ಕುಮಾರ್ ಹೀಗೆ ಇನ್ನೂ ಹಲವಾರು ನಟರು ನಮ್ಮ ಕನ್ನಡ ಚಲನಚಿತ್ರ ದಲ್ಲಿ ಹೆಸರಾದಂತಹ ನಟರಾಗಿದ್ದರು ಇವರು ಮಾಡಿದಂತಹ ಎಲ್ಲಾ ಪಾತ್ರಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಹೊಕ್ಕಿದೆ ಹಾಗೂ ಅಂತಹ ಸಿನಿಮಾ ಗಳನ್ನು ಪ್ರತಿಯೊಬ್ಬರೂ ಮಾಡುತ್ತಿದ್ದರು ಆದ್ದರಿಂದ ಅವರ ನಟನೆಯೊಂದಿಗೆ ಅವರ ವ್ಯಕ್ತಿತ್ವವು ಕೂಡ ಜನರಿಗೆ ಅರ್ಥವಾಗುತ್ತಿತ್ತು ಹಾಗಾಗಿ ಜನರು ಅವರನ್ನು ಹೆಚ್ಚು ಇಷ್ಟಪಡುತ್ತಿದ್ದರು ಹಾಗಾದರೆ ಇಂದಿನ ನಮ್ಮ ಕನ್ನಡ ಚಲನಚಿತ್ರದಲ್ಲಿ ಹೆಸರಾಂತ ನಾಯಕರ ಮಕ್ಕಳು ಹಾಗೂ ಅವರ ಹೆಸರುಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ನೋಡುವುದಾದರೆ ನಮ್ಮ ಕನ್ನಡ ಚಲನಚಿತ್ರದಲ್ಲಿ ಹಲವಾರು ನಟರಿಗೆ ಹೆಣ್ಣು ಮಕ್ಕಳು ಇಲ್ಲ ಬದಲಾಗಿ ಇಬ್ಬರು ಗಂಡು ಮಕ್ಕಳು ಅಥವಾ ಒಂದು ಗಂಡು ಮಗುವನ್ನು ಹೊಂದಿದ್ದಾರೆ ಹಾಗಾದರೆ ಯಾವ ನಟರಿಗೆ ಹೆಣ್ಣು ಮಕ್ಕಳು ಇದ್ದಾರೆ ಹಾಗೂ ಅವರ ಹೆಸರು ವಯಸ್ಸು ಹಾಗೂ ಅವರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಮೊದಲನೆಯದಾಗಿ ನೋಡುವುದಾದರೆ ನಟ ಪ್ರೇಮ್ ಇವರ ಮಗಳ ಹೆಸರು ಅಮೃತ ಇವರು ಜನವರಿ 23ರಂದು ಜನಿಸುತ್ತಾರೆ ಇವರಿಗೆ ಒಬ್ಬ ಮಗನು ಕೂಡ ಇದ್ದಾನೆ ಹಾಗೂ ಪ್ರೇಮ್ ಅವರ ನೆನಪಿರಲಿ ಚಿತ್ರಕ್ಕೆ ಅತ್ಯುತ್ತಮ ನಟ ಫಿಲಂ ಫೇರ್ ಅವಾರ್ಡ್ ಕೂಡ ಗಿಟ್ಟಿಸಿಕೊಂಡಿದ್ದಾರೆ.

ಹಾಗೂ ನಮ್ಮ ಕನ್ನಡದ ಮತ್ತೋರ್ವ ಸ್ಟಾರ್ ನಟ ಉಪೇಂದ್ರ ಇವರು ನಟನಾಗಿಯೂ ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಕನ್ನಡ ಚಲನಚಿತಕಾರ್ಯವನ್ನು ನಿರ್ವಹಿಸುತ್ತಿದ್ದು ಇವರು ಪ್ರಿಯಾಂಕ ಅವರನ್ನು ಪ್ರೀತಿಸಿ ವಿವಾಹವಾಗಿದ್ದು ಇವರಿಗೆ ಇಬ್ಬರು ಮಕ್ಕಳು ಮಗಳ ಹೆಸರು ಐಶ್ವರ್ಯ ರಮೇಶ್ ಅರವಿಂದ್ ಇವರು ಕೂಡ ಒಬ್ಬ ಸುಪ್ರಸಿದ್ದ ನಟನಾ ಗಿದ್ದು ಇವರು ಕನ್ನಡ ತಮಿಳು ತೆಲುಗು ಮಲಯಾಳಂ ಹಿಂದಿ ಹಾಗೂ ಹಲವಾರು ಭಾಷೆಗಳಲ್ಲಿ ತಮ್ಮ ನಟನೆ ಯನ್ನು ಮಾಡಿದ್ದು ಇವರು ಮೂಲತಃ ನಮ್ಮ ಕನ್ನಡ ಚಿತ್ರರಂಗದವರು ಎಂದು ಹೆಮ್ಮೆಯಿಂದ ಹೇಳಬಹುದು ಇವರಿಗೂ ಕೂಡ ಇಬ್ಬರು ಮಕ್ಕಳು ಅದರಲ್ಲಿ ಇವರ ಮಗಳ ಹೆಸರು ನಿಹಾರಿಕಾ. ಮಂಡ್ಯ ರಮೇಶ್ ಇವರು ರಂಗಭೂಮಿಯಲ್ಲಿ ಮೊದಲು ನಟನೆಯನ್ನು ಮಾಡುತ್ತಿದ್ದು ನಂತರ ಚಲನಚಿತ್ರಕ್ಕೆ ಬರುತ್ತಾರೆ ಇವರ ಮಗಳ ಹೆಸರು ದಿಶಾ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: