SBI ಲೋನ್ ಪಡೆಯುವ ಭರ್ಜರಿ ಅವಕಾಶ. ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವಂತಹ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷದ ವರೆಗೆ ಲೋನ್ ಹಣವನ್ನು ಪಡೆಯಬಹುದು ಹಾಗಾದರೆ SBI ಬ್ಯಾಂಕ್ ನಲ್ಲಿ ಲೋನ್ ಗಳನ್ನು ಹೇಗೆ ಪಡೆಯುವುದು. ಹಾಗೂ ಲೋನ್ ಪಡೆದುಕೊಳ್ಳುವುದರಲ್ಲಿ ಯಾವ ರೀತಿಯ ನಿಯಮ ವನ್ನು ಅನುಸರಿಸಬೇಕು, ಹಾಗೂ SBI ಬ್ಯಾಂಕ್ ಗ್ರಾಹಕರಿಗೆ ಲೋನ್ ವಿಷಯವಾಗಿ ಯಾವುದೆಲ್ಲ ರೀತಿಯ ಭರ್ಜರಿ ಅವಕಾಶವನ್ನು ಕೊಡುತ್ತಿದೆ.
ಹಾಗೂ ಗ್ರಾಹಕರಿಗೆ ಯಾವ ರೀತಿಯಾಗಿ ಇದು ಅನುಕೂಲ ಕರವಾಗಿರುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಯಾವುದೇ ಬ್ಯಾಂಕ್ ವಿಷಯವಾಗಿ ಅಥವಾ ಇನ್ಯಾವುದೇ ರೀತಿಯ ವಿಷಯವನ್ನು ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದಾಗಿದೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ SBI ಬ್ಯಾಂಕ್ ನವರು ಗ್ರಾಹಕರಿಗೆ ಲೋನ್ ಗಳಿಗೆ ಸಂಬಂಧಿಸಿ ದಂತೆ ಒಂದು ಭರ್ಜರಿ ಅವಕಾಶವನ್ನು ಕೊಡುತ್ತಿದ್ದು. ಈ ವಿಷಯವಾಗಿ ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರು ತ್ತದೆ. ಅದರಲ್ಲೂ SBI ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವಂತಹ ಗ್ರಾಹಕರು SBI ಬ್ಯಾಂಕ್ ನಲ್ಲಿ ಕೊಡುವಂತಹ ಎಲ್ಲಾ ಅವಕಾಶಗಳನ್ನು ಕೂಡ ಪಡೆದುಕೊಳ್ಳ ಬಹುದಾಗಿರುತ್ತದೆ.
ಹಾಗೂ ನೀವು ಯಾವುದೇ ವಿಷಯವನ್ನು ತಿಳಿದುಕೊಳ್ಳಬೇಕು ಎಂದರೆ ಬ್ಯಾಂಕಿಗೆ ಹೋಗುವುದರ ಮೂಲಕವೇ ತಿಳಿದುಕೊಳ್ಳಬೇಕು ಎನ್ನುವ ಅವಕಾಶ ಇರುವುದಿಲ್ಲ. ಬದಲಿಗೆ ನೀವೇ ನಿಮ್ಮ ಮೊಬೈಲ್ ಗಳಲ್ಲಿಯೇ ಬ್ಯಾಂಕ್ ಗಳಲ್ಲಿ ಯಾವುದೆಲ್ಲ ರೀತಿಯ ಅವಕಾಶಗಳನ್ನು ಗ್ರಾಹಕರಿಗೆ ಕೊಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಹಾಗಾದರೆ ನೀವು ಯಾವ ಒಂದು ಆಪ್ ಮೂಲಕ SBI ಬ್ಯಾಂಕಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ತಿಳಿದು ಕೊಳ್ಳಬಹುದು.
ಹಾಗೆಯೇ ನಿಮ್ಮ ಖಾತೆಯಲ್ಲಿ ಹಣ ಎಷ್ಟು ಇದೆ? ಹಾಗೂ ನೀವು ಯಾವ ಸಮಯದಲ್ಲಿ ಹಣವನ್ನು ಹಾಕಿದ್ದೀರಿ? ಹಾಗೂ ಪಡೆದುಕೊಂಡಿದ್ದೀರಿ? ಹೀಗೆ ಈ ಎಲ್ಲಾ ಮಾಹಿತಿಗಳನ್ನು ಕೂಡ ನೀವು ಈ ಒಂದು ಆಪ್ ಮುಖಾಂತರವೇ ತಿಳಿದುಕೊಳ್ಳಬಹುದು ಹಾಗಾದರೆ ಅದನ್ನು ಹೇಗೆ ನಿಮ್ಮ ಮೊಬೈಲ್ ಗಳಲ್ಲಿ ಹಾಕಿಕೊಳ್ಳುವುದು ಇದಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
SBI ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವಂತಹ ಪ್ರತಿಗ್ರಹಕರು ಕೂಡ ಪ್ಲೇ ಸ್ಟೋರ್ ನಲ್ಲಿ ಹೋಗಿ YONO SBI ಎಂಬ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಅಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಇಮೇಲ್ ಐಡಿ ಪಾಸ್ವರ್ಡ್ ಹೇಗೆ ಕೆಲವೊಂದಷ್ಟು ಮಾಹಿತಿಗಳನ್ನು ಹಾಕುವುದರ ಮೂಲಕ. ಯೋನೋ ಅಪ್ಲಿಕೇಶನ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕು. ನಂತರ ನೀವು ಈ ಒಂದು ಆಪ್ ಓಪನ್ ಮಾಡಿದ ತಕ್ಷಣ ಮೊಬೈಲ್ ನ ಎಡ ಭಾಗದಲ್ಲಿ ಲೋನ್ ಎನ್ನುವ ಆಪ್ಷನ್ ಸಿಗುತ್ತದೆ ಅದನ್ನು ನೀವು ಓಕೆ ಮಾಡಿದರೆ ಅಲ್ಲಿ PAPL ಲೋನ್ ಎನ್ನುವ ಆಪ್ಷನ್ ಸಿಗುತ್ತದೆ.
ಅದರ ಮೇಲೆ ನೀವು ಓಕೆ ಬಟನ್ ಒತ್ತಬೇಕು ಹಾಗೇನಾದರೂ ನೀವು ಈ ಲೋನ್ ತೆಗೆದುಕೊಳ್ಳಬಹುದು ಎಂದಿದ್ದರೆ ಅದು ನಿಮಗೆ ಆಪ್ಷನ್ ತೋರಿಸುತ್ತದೆ, ನೀವೇನಾದರೂ ಈ ಲೋನ್ ಪಡೆದುಕೊಳ್ಳಲು ಅರ್ಹರಿಲ್ಲ ಎಂದರೆ ಯಾವುದೇ ರೀತಿಯ ಮಾಹಿತಿಯನ್ನು ಅದು ತೋರಿಸುವುದಿಲ್ಲ. ಆದ್ದರಿಂದ ಇವುಗಳನ್ನು ತಿಳಿದುಕೊಂಡಿದ್ದರೆ ನೀವು ಕೂಡ ಲೋನ್ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.