ಬೆಂಗಳೂರಿನಂತಹ ಮಹಾನಗರದಲ್ಲಿ ಮನೆ ಕಟ್ಟಬೇಕು ಎಂದರೆ ಅದನ್ನು ಅಚ್ಚುಕಟ್ಟಾಗಿಯೇ ಕಟ್ಟಬೇಕು. ನಾಲ್ಕು ಮಂದಿಗೆ ಬೆಂಗಳೂರಿನಲ್ಲಿ ಮನೆ ಇದೆ ಎಂದು ಕೇಳಿಕೊಳ್ಳುವುದಾದರೆ ಮನೆ ತಕ್ಕಮಟ್ಟಿಗೆ ಇರಲೇ ಬೇಕಲ್ಲವೇ? ಆದರೆ ಮನೆ ಕಟ್ಟುವುದು ಅಷ್ಟು ಸುಲಭದ ಮಾತೇ? ಅದು ಬೆಂಗಳೂರಿನಲ್ಲಿ! ಮೊದಲೇ ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು ಎನ್ನುವ ಗಾದೆಯೇ ಇದೆ.
ಇದಕ್ಕೆ ತಗಲುವ ಖರ್ಚಿನ ಟೆನ್ಷನ್ ನಡುವೆ ನಿಮಗೆ ಅತಿ ಕಡಿಮೆ ಬೆಲೆಗೆ ಯಾವುದೇ ರೀತಿ ಕ್ವಾಲಿಟಿ ಕಾಂಪ್ರಮೈಸ್ ಇಲ್ಲದೆ ನೋಡಿದವರೆಲ್ಲ ಮೆಚ್ಚಿ ಮಾತನಾಡುವಂತಹ ಮನೆಯನ್ನು ಕಟ್ಟಿಕೊಡುವ ಕಂಪನಿ ಸಿಗುತ್ತದೆ ಎಂದರೆ ಎಷ್ಟು ಸಮಾಧಾನ ಅಲ್ಲವೇ? ಇಂತಹ ಮಧ್ಯಮ ವರ್ಗದ ಕುಟುಂಬಗಳ ಕನಸಿಗೆ ಬೆಂಬಲವಾಗಿ ನಿಂತು ಕಾರ್ಯನಿರ್ವಹಿಸುವ ಕಂಪನಿಯಾದ RCC ಕನ್ಸ್ಟ್ರಕ್ಷನ್ ಕಂಪನಿಯು ಕೇವಲ 18 ಲಕ್ಷಕ್ಕೆ ಬೆಂಗಳೂರಿನಲ್ಲಿ ಡುಪ್ಲೆಕ್ಸ್ ಮನೆಯನ್ನು ನಿರ್ಮಾಣ ಮಾಡಿಕೊಟ್ಟಿದೆ.
ಈ ಸುದ್ದಿ ಓದಿ:- IDBI ನೇಮಕಾತಿ 2024, ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ತಪ್ಪದೇ ಅರ್ಜಿ ಸಲ್ಲಿಸಿ. ವೇತನ 1.6 ಲಕ್ಷ
ಮರಳು, ಸಿಮೆಂಟ್, ಕಬ್ಬಿನ, ಎಲೆಕ್ಟ್ರಿಕಲ್ ಫಿಟ್ಟಿಂಗ್ ಯಾವುದರಲ್ಲೂ ಏನು ಕಾಂಪ್ರಮೈಸ್ ಇಲ್ಲದೇ ಎಲ್ಲಾ ಬ್ರಾಂಡೆಡ್ ಕಂಪನಿ ಐಟಂಗಳನ್ನು ಉಪಯೋಗಿಸಿ ಈ ಮನೆ ಕಟ್ಟಲಾಗಿದೆ. 20*40 ಸೈಟ್ ನಲ್ಲಿ ಇರುವ ಈ ಮನೆಯಲ್ಲಿ ಎರಡು ಬೆಡ್ ರೂಂ, ಒಂದು ದೇವರಕೋಣೆ, ಒಂದು ಕಿಚನ್, ವಿಶಾಲವಾದ ಹಾಲ್ ನಿರ್ಮಾಣ ಮಾಡಲಾಗಿದೆ. ಮನೆ ಮುಂದೆ ಎರಡು ಟು ವೀಲರ್ ಹಾಗೂ ಒಂದು ಕಾರ್ ನಿಲ್ಲಿಸುವಷ್ಟು ಪಾರ್ಕಿಂಗ್ ಏರಿಯಾ ಬಿಟ್ಟು ಮನೆ ಕಟ್ಟಲಾಗಿದೆ.
10 ಅಡಿಗಿಂತ ಹೆಚ್ಚು ಜಾಗ ಪಾರ್ಕಿಂಗ್ ಏರಿಯಾವೇ ಇದ್ದು 8,000 – 10,000 ನೀರಿನ ಸಾಮರ್ಥ್ಯ ಹೊಂದಿರುವ ಸಂಪ್ ಕೂಡ ವಾಸ್ತು ಪ್ರಕಾರವಾಗಿ ಈಶಾನ್ಯ ದಿಕ್ಕಿನಲ್ಲಿ ಮಾಡಿಕೊಳ್ಳಲಾಗಿದೆ. ಮನೆಗೆ ಕಾಂಪೌಂಡ್ ಜೊತೆಗೆ ಗೇಟ್ ಕೂಡ ಇದೆ ಇನ್ನು ಮನೆ ಪ್ರವೇಶ ಮಾಡುತ್ತಿದ್ದಂತೆ ಹೊರಗಿನಿಂದ ಟೈಲ್ಸ್ ಜೊತೆ ಹಾಕಲಾಗಿರುವ ಶ್ರೀ ಕೃಷ್ಣನ ಫೋಟೋ ಹೊಂದಿರುವ ಮಾರ್ಬಲ್ ಕಣ್ಮನ ಸೆಳೆಯುತ್ತದೆ.
ಈ ಸುದ್ದಿ ಓದಿ:- ಬರ ಪರಿಹಾರದ ಹಣ ಇನ್ನು ಬಂದಿಲ್ಲವೇ.? ಆಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!
ದೇವರ ಕೋಣೆಗೆ ಹೊರಗಿನ ಹಿಂಬದಿ ಗೋಡೆಗೆ ಬಹಳ ಸರ್ಚ್ ಮಾಡಿ ಈ ಡಿಸೈನ್ ಸೆಲೆಕ್ಟ್ ಮಾಡಿ ಹಾಕಲಾಗಿದೆ. ಇದು ಹೊರಗಿನಿಂದ ನೋಡುವವರಿಗೆ ಮನೆ ಇನ್ನಷ್ಟು ಅಂದವಾಗಿ ಕಾಣುವ ರೀತಿ ಮಾಡುವುದಲ್ಲದೆ ಮನೆ ಪ್ರವೇಶ ಮಾಡುವವರ ಮನಸ್ಸು ಸಕಾರಾತ್ಮಕವಾಗುವಂತೆ, ಪಾಸಿಟಿವ್ ಎನರ್ಜಿ ನೀಡುತ್ತದೆ.
ಇನ್ನು ಮನೆ ಮುಖ್ಯದ್ವಾರದ ಅಕ್ಕಪಕ್ಕ ಕಿಟಕಿ ನೀಡಲು ಸಾಧ್ಯವಾಗದ ಕಾರಣ ಮುಖ್ಯ ದ್ವಾರದದ ಪಕ್ಕದಲ್ಲಿಯೇ ಒಂದು ಲೆಂತ್ ಇರುವ ಕೆಟಕಿ ಮಾಡಲಾಗಿದೆ. ಇದರ ಕಂಬಿಗೆ SS ಸ್ಟೀಲ್ ಬಳಕೆ ಮಾಡಿ ರಾಡ್ ಗಳನ್ನು ಹಾಕಲಾಗಿದೆ. ಮುಖ್ಯದ್ವಾರಕ್ಕೆ ಗ್ರಿಲ್ ಕೂಡ ಮಾಡಿಕೊಡಲಾಗಿದೆ ಇದು ಮನೆ ಸೇಫ್ಟಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮನೆಯ ಮುಖ್ಯದ್ವಾರ ಮತ್ತು ವಿಂಡೋ ಫ್ರೇಮ್ ಗಳು ಎಲ್ಲದಕ್ಕೂ ಟೀಕ್ ವುಡ್ ಬಳಸಲಾಗಿದೆ.
ಈ ಸುದ್ದಿ ಓದಿ:- ಮುಂದಿನ 2 ದಿನದಲ್ಲಿ ಎಲ್ಲಾ ಪಿಂಚಣಿ ಬಂದ್.!
ಇಲ್ಲಿ ಹೇಳಲೇ ಬೇಕಾದ ಮತ್ತೊಂದು ವಮುಖ್ಯ ವಿಚಾರ ಏನೆಂದರೆ ಈಗಿನ ಕಾಲದಲ್ಲಿ ಇಂಟೀರಿಯರ್ ಡಿಸೈನ್ಸ್ ಮನೆಗೆ ಅತಿ ಮುಖ್ಯವಾದ ಒಂದು ಪಾರ್ಟ್ ಆಗಿದೆ. ಈ ಇಂಟೀರಿಯರ್ ಡಿಸೈನ್ ಮಾಡುವುದಕ್ಕೆ ಸಿಂಪಲ್ ಆಗಿ ಮಾಡಿಸಿದರು 2 ಲಕ್ಷಕ್ಕಿಂತ ಹೆಚ್ಚು ಖರ್ಚಾಗಿ ಬಿಡುತ್ತದೆ. ಆದರೆ ಈ ಅಗ್ರಿಮೆಂಟ್ ನಲ್ಲಿ ಇಂಟೀರಿಯರ್ ಕೂಡ ಸೇರಿದೆ ಎನ್ನುವುದು ಈ ಪ್ರಾಜೆಕ್ಟ್ ಎಷ್ಟು ಬಜೆಟ್ ಫ್ರೀ ಆಗಿದೆ ಎನ್ನುವುದನ್ನು ಮನವರಿಕೆ ಮಾಡುತ್ತದೆ.
ಹೊರಗಿನಿಂದಲೇ ಇಷ್ಟೊಂದು ಆಲೋಚಿಸಿ ಕಟ್ಟಿರುವ ಈ ಮನೆ ಒಳಗಡೆ ವಿನ್ಯಾಸ ಹೇಗಿರಬಹುದು ಎನ್ನುವ ಕುತೂಹಲ ಹುಟ್ಟದೆ ಇರದು. ಈ ವಿಚಾರವಾಗಿ ನೀವು ಆಸಕ್ತಿ ಹೊಂದಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಕಡಿಮೆ ಬೆಲೆಗೆ ಇಂಥ ಒಳ್ಳೆ ಕ್ವಾಲಿಟಿ ಕನ್ಸ್ಟ್ರಕ್ಷನ್ ಮಾಡಿಸಬೇಕು ಎಂದರೆ ಈ ಕೆಳಕಂಡ ಸಂಖ್ಯೆಗಳಿಗೆ ಸಂಪರ್ಕಿಸಿ.
RCC:- 7022876667 / 7022956667.