ವಸ್ತುಗಳು ಹಳೆಯದಾದಷ್ಟು ಸಾಮಾನ್ಯರಿಂದ ಅದು ನಿರ್ಲಕ್ಷಿಸಲ್ಪಡುತ್ತದೆ. ಆದರೆ ಅಸಾಮಾನ್ಯರು ಅವುಗಳನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರ ಮೇಲೆ ಇರುವ ಭಾವನೆ ಹಾಗೂ ಇತಿಹಾಸದ ಕಾರಣ ಅದನ್ನು ರಕ್ಷಿಸಲು ಇಚ್ಚಿಸುತ್ತಾರೆ. ಈ ರೀತಿ ಹಳೆಯದಾದ ಸಂಗತಿಗಳಿಗೆ ಮೌಲ್ಯ ಹೆಚ್ಚಾಗುತ್ತದೆ ಅದು ನಮ್ಮ ಭೂತ ಹಾಗೂ ವಾಸ್ತವದ ಕೊಂಡಿ ಎಂದರು ತಪ್ಪಾಗಲಾರದು.
ಕನ್ನಡದ ಗಾದೆಯಾದ ಹಳೆಯದನ್ನು ಮರೆಯಬಾರದು ಎನ್ನುವುದು ಬಹಳ ಸರಳವಾಗಿದ್ದರೂ ಅದರ ನಿಜಾರ್ಥ ವಿಸ್ತಾರ. ಸದ್ಯಕ್ಕೆ ಪುಸ್ತಕ ಸ್ಪರ್ಧಾ ಜಗತ್ತಿಗೆ ಅನ್ವಯಿಸಿ ಅರ್ಥೈಸುವಾದರೆ ಈಗಿನ ಮಾರ್ಕೆಟ್ ನಲ್ಲಿ ಆಂಟಿಕ್ ವಸ್ತುಗಳಿಗೆ ವಿಪರೀತ ಬೆಲೆ ಇರುವುದನ್ನು ಸಾಕ್ಷಿಯಾಗಿ ಹೇಳಬಹುದು. ಇಂತಹ ಪುರಾತನ ವಸ್ತುಗಳು ಮಾತ್ರವಲ್ಲದೆ ಈಗ ಎರಡು ದಶಕದ ಹಿಂದೆಯಷ್ಟೇ ನಮ್ಮ ಕೈನಲ್ಲೂ ಓಡಾಡಿಕೊಂಡಿದ್ದ ವಸ್ತುಗಳಿಗೂ ಕೂಡ ಅಂತಹದೇ ಬಂಗಾರದ ಬೆಲೆ ಬಂದಿದೆ.
ಇಂತಹ ವಸ್ತುಗಳಲ್ಲಿ ಒಂದು ನಮ್ಮ ಭಾರತದ ಪುರಾತನ ನಾಣ್ಯಗಳು ಹಾಗೂ ನೋಟುಗಳು. ಭಾರತದಲ್ಲಿ ಅನೇಕ ಬಾರಿ ನೋಟುಗಳ ಅಮೌಲ್ಯಕರಣ ಗೊಂಡಿದೆ ಹಾಗೂ ಹಳೆ ನಾಣ್ಯಗಳನ್ನು ನಿರ್ಬಂಧಿಸಿ ಹೊಸ ನಾಣ್ಯಗಳನ್ನು ಚಲಾವಣೆಗೆ ತರಲಾಗಿದೆ ಮತ್ತು ರೂಪಾಯಿ ಮೌಲ್ಯ ಹೆಚ್ಚಾದಂತೆ ಪೈಸೆಗಳು ಹಿಂದಕ್ಕೆ ಸರಿದಿದೆ.
ಈ ಸುದ್ದಿ ಓದಿ:- 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ.!
ಇದನ್ನು ಆಸಕ್ತಿ ಉದ್ದೇಶದಿಂದ ಅಥವಾ ಇನ್ಯಾವುದೇ ಹವ್ಯಾಸದಿಂದ ಕೂಡಿಟ್ಟುಕೊಂಡಿದ್ದವರಿಗೆ ಈಗ ಒಂದು ಬಂಪರ್ ಲಾಟರಿ. ಯಾಕೆಂದರೆ ಈಗ 2011ರ 50 ಪೈಸೆ ಮುಖ ಬೆಲೆಯ ಆನೆ ಚಿತ್ರವುಳ್ಳ ನಾಣ್ಯ ಒಂದಕ್ಕೆ ಲಕ್ಷ ಲಕ್ಷ ಹಣ ಕೊಟ್ಟು ಕೊಳ್ಳುವವರಿದ್ದಾರೆ ಇದಕ್ಕೆ ಸಂಬಂಧಿಸಿದ ವಿವರ ಹೀಗಿದೆ ನೋಡಿ.
50 ಪೈಸೆ ನಾಣ್ಯಗಳಲ್ಲೂ ಕೂಡ ಹಲವು ರೀತಿಯಲ್ಲಿ ನಾಣ್ಯಗಳು ಇದ್ದವು. ಸ್ಟೀಲ್ ಲೋಹದಿಂದ ಮಾಡಲ್ಪಟ್ಟಿದ್ದ ನಾಣ್ಯದಲ್ಲಿ ಒಂದು ಭಾಗದಲ್ಲಿ ಆನೆ ಚಿತ್ರ ಮತ್ತೊಂದು ಭಾಗದಲ್ಲಿ ತ್ರಿವಳಿ ಸಿಂಹದ ಲಾಂಛನ ಮತ್ತು ವರ್ಷ 2011 ಇದ್ದ 50 ಪೈಸೆ ನಾಣ್ಯಕ್ಕೆ ಈಗ ಬಾರಿ ಬೇಡಿಕೆ ಸೃಷ್ಟಿಯಾಗಿದ್ದು 1000 ದಿಂದ ಲಕ್ಷದವರೆಗೆ ಕೂಡ ಹಣ ಕೊಟ್ಟು ಇದನ್ನು ಕೊಂಡುಕೊಳ್ಳುತ್ತಿದ್ದಾರೆ.
ನೀವು ಸಹ ಈ ರೀತಿಯ ನಾಣ್ಯ ಹೊಂದಿದ್ದು ಮಾರಾಟ ಮಾಡಲು ಬಯಸಿದರೆ Coinmarket ಅಥವಾ eBay ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸುಲಭವಾಗಿ ಮಾರಾಟ ಮಾಡಬಹುದು. ಈ ಪ್ರಕ್ರಿಯೆಯು ಬಹಳ ಸರಳವಾಗಿದ್ದು, ಮೊದಲು ಫ್ಲಾರ್ಟ್ಫಾರ್ಮ್ ಆಯ್ಕೆ ಮಾಡಿ, ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಿ. ನಾಣ್ಯದ ಎರಡೂ ಬದಿಗಳ ಸ್ಪಷ್ಟ ಚಿತ್ರಗಳವನ್ನು ಅಪ್‌ಲೋಡ್ ಮಾಡಿ, ನೀವು ಡಿಮ್ಯಾಂಡ್ ಮಾಡುವ ಬೆಲೆಯನ್ನು ನಿಗದಿಪಡಿಸಿ ಮತ್ತು ಸಂಭಾವ್ಯ ಖರೀದಿದಾರರ ವಿಚಾರಣೆಗಳನ್ನು ನಿರೀಕ್ಷಿಸಿ.
ಈ ಸುದ್ದಿ ಓದಿ:- ಕೇವಲ 10 ಸಾವಿರ ಹೂಡಿಕೆ ಮಾಡಿ ತಿಂಗಳಿಗೆ 1.95 ಲಕ್ಷ ಪಿಂಚಣಿ ಪಡೆಯಿರಿ.! ಇಲ್ಲಿದೆ ಸಂಪೂರ್ಣ ಮಾಹಿತಿ
ಅನೇಕರು ನಕಲಿ ವೆಬ್ಸೈಟ್ ಗಳನ್ನು ಸೃಷ್ಟಿಸಿ ಮಾರಾಟ ಮಾಡುವವರನ್ನು ಮೋ’ಸ ಜಾಲದಲ್ಲಿ ಸಿಲುಕಿಸಿ ಅವರಿಂದಲೇ ಆರಂಭದಲ್ಲಿ ಹಣ ಕಟ್ಟಿಸಿಕೊಂಡು ವಂ’ಚ’ನೆ ಮಾಡಿರುವ ಉದಾಹರಣೆಗಳು ಇವೆ. ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯಗಳು ವೈರಲ್ ಕೂಡ ಆಗಿವೆ.
ಹಾಗಾಗಿ ಎಚ್ಚರಿಕೆಯಿಂದ ಮುಂದುವರೆಯಿರಿ ನಿಜವಾಗಿಯೂ ಆಸಕ್ತರು ಇಷ್ಟೊಂದು ಹಣ ಕೊಟ್ಟು ಇಂತಹ ವಸ್ತುಗಳನ್ನು ಖರೀದಿಸುವುದು ನಿಜ ಆದರೆ ಇದರಲ್ಲಿ ಅನುಮಾನಗಳಿದ್ದರೆ ಅಥವಾ ಮೋ’ಸ ಮಾಡುವ ಉದ್ದೇಶದಿಂದ ವ್ಯಕ್ತಿ ಸರಿಯಾಗಿ ಸ್ಪಂದಿಸದೇ ಇದ್ದರೆ ಎಚ್ಚರಿಕೆಯಿಂದ ಇರಿ, ಯಾವುದೇ ಕಾರಣಕ್ಕೂ ಯಾಮಾರಬೇಡಿ.