ಕ್ಯಾನ್ಸರ್ ಗೆ ಸೂಕ್ತ ಔಷಧಿ ಇಲ್ಲಿದೆ ನೋಡಿ.!

ವಿಜ್ಞಾನದ ಜೊತೆ ಸಂಪ್ರದಾಯವು ಕೂಡ ಸೇರಿದಾಗ ಒಂದು ಒಳ್ಳೆಯ ವಿಷಯ ಘಟಿಸುತ್ತದೆ ಎನ್ನುವುದನ್ನು ತಮ್ಮ ಜೀವನದಲ್ಲಿ ಬಹಳ ಅಳವಡಿಸಿಕೊಂಡಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯನಗರ ಜಿಲ್ಲೆಯ ಕೂಡ್ಲಿಗಿ ರೈತ ವಿಶ್ವೇಶ್ವರ ಸಜ್ಜನ ಎನ್ನುವವರು ವಿಜ್ಞಾನಕ್ಕೂ ಸವಾಲೆಸೆಯುತ್ತಿರುವ ಕ್ಯಾನ್ಸರ್ ಕಾಯಿಲೆಗೆ ಬಹಳ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಮಾಡಬಹುದಾದಂತಹ ದಿವ್ಯ ಔಷಧಿ ಒಂದರದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

WhatsApp Group Join Now
Telegram Group Join Now

ಹಲವು ವರ್ಷಗಳಿಂದ ಸಾಕಷ್ಟು ಸಂಶೋಧನೆಗಳು ನಡೆದು ಇನ್ನು ಕೂಡ ನೂರಕ್ಕೆ ನೂರರಷ್ಟು ಫಲಿತಾಂಶ ನೀಡಲಾಗಿದ ಕ್ಯಾನ್ಸರ್ ಕಾಯಿಲೆಗೆ ಇದೇ ಔಷಧಿಯನ್ನು ಸೇವಿಸಿ ಕ್ಯಾನ್ಸರ್ ಮೂರನೇ ಸ್ಟೇಜ್ ನಲ್ಲಿದ್ದ 40ರ ಮಹಿಳೆಯು ಅದನ್ನು ಜಯಿಸಿ ಇನ್ನು 45 ವರ್ಷಗಳ ಕಾಲ ಹೆಚ್ಚಿಗೆ ಆರೋಗ್ಯವಾಗಿ ಬದುಕಿದ ಉದಾಹರಣೆ ಸಮೇತ ಸಾಕ್ಷಿ ಹೇಳುತ್ತಾರೆ. ಇವರು ಚಮತ್ಕಾರಿ ಔಷಧಿ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಈ ಮೇಲೆ ತಿಳಿಸಿದಂತಹ ರೈತ ವಿಶ್ವೇಶ್ವರಯ್ಯ ಸಜ್ಜನ್ ರವರು ಬಹಳ ಸರಳ ಜೀವನ ಜೀವಿಸುತ್ತಾ ಜೀವನದ ಸ್ವಾದವನ್ನು ಅನುಭವಿಸುತ್ತಾ ತಾವಿರುವ ಪ್ರದೇಶದಲ್ಲಿಯೇ ತಮಗಿರುವ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ವಿಜ್ಞಾನವು ಕೂಡ ಕಂಡುಹಿಡಿಯಲಾಗದ ಔಷಧಿಗಳನ್ನು ಈಗಾಗಲೇ ಸಾಂಪ್ರದಾಯ ಕಂಡುಹಿಡಿದಿದೆ ಎನ್ನುವುದನ್ನು ವಿಜ್ಞಾನದ ಸಹಾಯದಿಂದಲೇ ಎಲ್ಲರಿಗೂ ಪರಿಚಯಿಸುತ್ತಿದ್ದಾರೆ.

ಈ ಮೊದಲೇ ಹೇಳಿದಂತೆ ಕ್ಯಾನ್ಸರ್ ಚಿಕಿತ್ಸೆಗೆ ಅವರು ಹೇಳಿದ ಔಷಧಿ ಏನೆಂದರೆ ಗೋಮೂತ್ರವನ್ನು ಬಟ್ಟಿ ಇಳಿಸುವಿಕೆ. ಗೋ ಮೂತ್ರವನ್ನು ಒಂದು ಮಡಿಕೆಯಲ್ಲಿ ಇಟ್ಟು ಅದು ಆವಿಯಾಗಿ ಹೋಗುವುದನ್ನು ಮತ್ತೊಂದರಲ್ಲಿ ಸಂಗ್ರಹಿಸಿ, ಅನಿಲವಾಗಿದ್ದ ಗೋಮೂತ್ರ ಬಟ್ಟಿ ಇಳಿಸಿ ಮತ್ತೊಂದು ಪಾತ್ರೆಗೆ ಶುದ್ಧವಾಗಿ ತಯಾರಾಗುವ ಈ ಅಮೃತವನ್ನು ಹಾಕಿ ಕ್ಯಾನ್ಸರ್ ಚಿಕಿತ್ಸೆಗೆ ರಾಮಬಾಣ ಎಂದು ಎದೆ ತಟ್ಟಿಕೊಂಡು ಹೇಳುತ್ತಾರೆ.

ಜೊತೆಗೆ ಇದಕ್ಕೆ ಅವರು ಬಳಸುತ್ತಿರುವುದು ಗಿರ್ ತಳಿಯ ಹಸುವಿನ ಗೋಮೂತ್ರ. ಫಾರಂ ಹಸು ಅಥವಾ ಕ್ರಾಸ್ ಬ್ರೀಡ್ ಆದ ಹಸುಗಳ ಬದಲು ಹಾಲಿನ ಇಳುವರಿ ಅದಕ್ಕಿಂತಲೂ ಕಡಿಮೆ ಆಗಿದ್ದರು ಗುಣಮಟ್ಟ ಉತ್ತಮ ಮತ್ತು ಈ ಗಿರ್ ತಳಿ ಅಥವಾ ಈ ರೀತಿಯ ನಾಡಿನ ತಳಿಗಳು ಕೊಡುವ ಎಲ್ಲವೂ ಅಮೃತಕ್ಕೆ ಸಮಾನ ಎಂದು ಅವರು ಹೇಳುತ್ತಾರೆ.

ಇದನ್ನು ಬಟ್ಟಿ ಇಳಿಸಿಕೊಡಲು ಕಾರಣ ಗೋಮೂತ್ರ ಫಂಗಸ್ ಆಗಿ ಹಾಳಾಗುತ್ತದೆ ಆದರೆ ಬಟ್ಟಿ ಇಳಿಸಿದ್ದು ಅದಕ್ಕಿಂತಲೂ ಹೆಚ್ಚು ಸಮಯ ಬಾಳಿಕೆ ಬರುತ್ತದೆ ಮತ್ತು ಹಸುವಿಗೆ ಯಾವುದಾದರೂ ಇನ್ಫೆಕ್ಷನ್ ಆಗಿದ್ದರು ಬಟ್ಟಿ ಇಳಿಸುವಿಕೆಯಲ್ಲಿ ಅದು ಹೋಗುತ್ತದೆ ಎನ್ನುವುದು ಅವರು ಕಂಡುಕೊಂಡಿರುವ ಸತ್ಯ.

ಜೊತೆಗೆ ಇದೇ ಹಸು ನೀಡುವ ಸಗಣಿಯಿಂದ ಬಹಳ ಪವಿತ್ರವಾದ ವಿಭೂತಿಯನ್ನು ಕೂಡ ತಯಾರಿಸುತ್ತಾರೆ. ಸೆಗಣಿಯನ್ನು 10Kg ತೆಗೆದುಕೊಂಡರೆ ಪೂರ್ತಿ ನೀರಿನಾಂಶ ಹೋಗುವವರೆಗೂ ಒಣಗಿಸುತ್ತಾರೆ ಆಗ ಅದು 2-2.5Kg ಗೆ ಬರುತ್ತದೆ.

ಅದನ್ನು ಹೊಂಡದಲ್ಲಿ ಹಾಕಿ ಬೂದಿ ಆಗುವವರೆಗೂ ಆ ವಿಭೂತಿ ಘಟಕದಲ್ಲಿ ಹಾಕಿ ಸುಡುತ್ತಾರೆ, ಬಂದ ಬೂದಿಯನ್ನು ನೀರಿಗೆ ಹಾಕಿ ಕರಗಲು ಬಿಡುತ್ತಾರೆ. ಮೇಲಿರುವ ಅಂಶಗಳು ತೆಗೆದು ಶುದ್ಧವಾದ ಅಂಶ ಕೆಳಗೆ ಉಳಿದಿರುತ್ತದೆ ಅದನ್ನು ಶೋಧಿಸಿಕೊಳ್ಳುತ್ತಾರೆ ಮತ್ತೊಮ್ಮೆ ಇದೇ ರೀತಿ ನೀರು ಹಾಕಿ ಇಟ್ಟು ಶೋಧಿಸಿ ಉಳಿದ ಪ್ರಮಾಣವನ್ನು ಗೋಮೂತ್ರದ ಜೊತೆ ಮತ್ತೊಮ್ಮೆ ಗ್ರೈಂಡ್ ಮಾಡಿ ಶೋಧಿಸಿಕೊಳ್ಳುತ್ತಾರೆ.

ಕೊನೆಯಲ್ಲಿ ಉಳಿದ ವಿಭೂತಿ ಕಲ್ಚರ್ ಅನ್ನು ವಿಭೂತಿ ಆಕಾರ ಕೊಟ್ಟು ಮತ್ತೊಮ್ಮೆ ಸುಡುತ್ತಾರೆ. ಆಗ ಅದು ಬಿಳಿ ಬಣ್ಣ ಬರುತ್ತದೆ ಇದು ಅನೇಕ ಕಾಯಿಲೆಗಳಿಗೆ ಔಷಧಿಯಾಗಿದೆ ಇದನ್ನು ತಿಳಿಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ಗುಣವಾಗುತ್ತವೆ ಹಾಗೂ ನಮ್ಮ ಔರಾ ಕೂಡ ಹೆಚ್ಚಾಗುತ್ತದೆ, ಮನಸ್ಸಿನ ಚಂಚಲ ದೂರವಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ.

ಆ ಕಾರಣಕ್ಕೆ ಆಗಿನ ಕಾಲದಲ್ಲಿ ಗುರುಗಳ ವಿಭೂತಿ ಹಾಕಿಕ ತಕ್ಷಣ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತಿತ್ತು ಈಗಲೂ ಅದೇ ವಿಧಾನ ಬಳಸಿ ವಿಭೂತಿ ತಯಾರಿಸಿದರೆ ಅದೇ ರಿಸಲ್ಟ್ ಕೊಡುತ್ತದೆ. ಆದರೆ ಕಡಿಮೆ ದುಡ್ಡಿಗೆ ಸಿಗುತ್ತದೆ ಎಂದು ಕೆಮಿಕಲ್ ಯುಕ್ತ ಸುಣ್ಣದ ಪೌಡರ್ ಅನ್ನು ವಿಭೂತಿ ಎಂದು ಜನ ನಂಬುತ್ತಿದ್ದಾರೆ ಎನ್ನುವುದನ್ನು ಸಹ ಇವರು ಹೇಳುತ್ತಾರೆ.

ಇದೇ ರೀತಿ ಸರ್ಕಾರದ ಸಹಾಯ ಪಡೆದು ಮನೆಯಲ್ಲಿಯೇ ಮಕ್ಕಳ ತಿನಿಸುಗಳನ್ನು ತಯಾರಿಸುತ್ತಾರೆ. ನೆಲ್ಲಿಕಾಯಿ, ಬೇಲದ ಕಾಯಿ ಇವುಗಳ ಚೂರ್ಣಗಳನ್ನು ತಯಾರಿಸುವ ಇವರು ಆ ಘಟಕಕ್ಕೆ ಸರ್ಕಾರದಿಂದ ಸಬ್ಸಿಡಿ ಲೋನ್ ಕೂಡ ಪಡೆದಿದ್ದಾರೆ. ಈಗ ಸರ್ಕಾರದಿಂದ ಬಹಳಷ್ಟು ಕೆಲಸಗಳಿಗೆ ಪ್ರೋತ್ಸಾಹ ಸಿಗುತ್ತಿದೆ ಅದನ್ನು ಬಳಸಿಕೊಂಡು ಏಳಿಗೆ ಆಗುವುದರ ಜೊತೆಗೆ ಸಮಾಜಕ್ಕೆ ಉತ್ತಮವಾದದ್ದನ್ನು ಕೊಡಬಹುದು ಎನ್ನುತ್ತಾರೆ ಇವರು. ಇವರ ಮಾತಿನಲ್ಲಿಯೇ ವಿವರವನ್ನು ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now