ಇತ್ತೀಚಿನ ದಿನಗಳಲ್ಲಿ ವಿ’ಚ್ಛೇ’ದ’ನ (Divorce) ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರೇಮ ವಿವಾಹಗಳು ಆಗಿದ್ದರೂ ಅರೇಂಜ್ ಮ್ಯಾರೇಜ್ ಆಗಿದ್ದರೂ ಅಥವಾ ಮ್ಯಾಟ್ರಿಮೋನಿಯಲ್ ಮೂಲಕ ಭೇಟಿಯಾಗಿ ಮದುವೆ ಆಗಿದ್ದರೂ ಎಲ್ಲ ಬಗೆಯ ವಿ’ಚ್ಛೇ’ದ’ನ ಕೇಸ್ ಗಳು ಕೂಡ ಕೋರ್ಟ್ ಅಲ್ಲಿ ದಾಖಲಾಗುತ್ತಿವೆ. ಆದರೆ ಇನ್ನೂ ಕೆಲವು ಕಡೆ ಸಂಗಾತಿಗಳಿಂದ ಮತ್ತೊಂದು ರೀತಿ ತೊಂದರೆ ಅನುಭವಿಸುವವರು ಇದ್ದಾರೆ.
ಜೊತೆಗೂ ಬಂದು ಬಾಳುವುದಿಲ್ಲ, ಡಿ’ವೋ’ರ್ಸ್ ಕೊಟ್ಟು ಸಂಬಂಧ ಕೂಡ ಕಳೆದುಕೊಳ್ಳುವುದಕ್ಕೂ ರೆಡಿ ಇರುವುದಿಲ್ಲ. ಅವರೇ ಮೊದಲು ಡಿ’ವೋ’ರ್ಸ್ ನೋಟಿಸ್ ಕಳುಹಿಸಲಿ ಎನ್ನುವವರು ಅಥವಾ ಬೇಕೆಂದಲೇ ಹಲವು ವರ್ಷಗಳವರೆಗೆ ಅದನ್ನು ಮುಂದೂಡಿ ಮುಂದಿನ ಜೀವನಕ್ಕೆ ಮುಳ್ಳಾಗುವ ಮನಸ್ಥಿತಿಯವರು ಇರುತ್ತಾರೆ. ಅಂತಹ ಸಮಯದಲ್ಲಿ ಹಲವರ ಆಯ್ಕೆ ಲಿವಿಂಗ್ ಇನ್ ರಿಲೇಷನ್ಶಿಪ್ (living in relationship) ಆಗಿರುತ್ತದೆ.
ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನ.! ವೇತನ 29,380
ಈಗ ಲಿವಿಂಗ್ ಇನ್ ರಿಲೇಶನ್ಶಿಪ್ ಎನ್ನುವುದು ಕಾನೂನು ಪ್ರಕಾರ ಮಾನ್ಯ ಆಗಿರುವುದರಿಂದ ಆ ರೀತಿ ಇರುವವರಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಕೋರ್ಟ್ ನಲ್ಲಿ ಮ್ಯೂಚುವಲ್ ಡಿ’ವೋ’ರ್ಸ್ ಆಗಲಿಲ್ಲ ಎಂದರೆ ಒಬ್ಬ ಸಂಗಾತಿ ಒಪ್ಪಲಿಲ್ಲ ಎಂದರೆ ಅದು ಹಲವು ವರ್ಷಗಳವರೆಗೆ ಮುಂದೂಡುತ್ತಾ ಹೋಗುತ್ತದೆ.
ಆದರೆ ಅಲ್ಲಿಯವರೆಗೂ ಕೂಡ ಕಾಯಲಾಗುವುದಿಲ್ಲ ಎಂದು ಈಗಾಗಲೇ ಮುಂದಿನ ಜೀವನವನ್ನು ಮತ್ತೊಬ್ಬರ ಜೊತೆ ಕಳೆಯಬೇಕು ಎಂದು ನಿರ್ಧಾರ ಮಾಡಿಕೊಂಡಿರುವವರು, ಲಿವಿಂಗ್ ಇನ್ ರಿಲೇಶನ್ಶಿಪ್ ಅಲ್ಲಿ ಇದ್ದುಕೊಂಡು ಕಾನೂನು ಪ್ರಕಾರ ಹೆಂಡತಿ ಆಗಿರದೆ ಯಾವುದೇ ಬಿಲ್ ಗಳಲ್ಲಿ ಅಥವಾ ಗುರುತಿನ ಪತ್ರಗಳಲ್ಲಿ, ರೆಕಾರ್ಡ್ ಗಳಲ್ಲಿ ಅಫಿಶಿಯಲ್ ಆಗಿ ಪತ್ನಿ ಎಂದು ತೋರಿಸಿಕೊಳ್ಳದೆ ಒಟ್ಟಿಗೆ ಬದುಕುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ.
ಒಂದು ಲಕ್ಷ ಖರ್ಚಿನಲ್ಲಿ ಕಟ್ಟಿರುವ ಮನೆ ಇದು, ಸಣ್ಣ ಫ್ಯಾಮಿಲಿ ಇರೋದಕ್ಕೆ, ಬಾಡಿಗೆಗೆ ಕೊಡೋದಕ್ಕೆ ಸೂಕ್ತವಾದ ಮನೆ.!
ಕಾನೂನು ಪ್ರಕಾರವಾಗಿ ಲಿವಿಂಗ್ ಇನ್ ರಿಲೇಷನ್ ಶಿಪ್ ಮಾನ್ಯವಾಗಿದ್ದರೂ ಕೂಡ ಮುಂದಿನ ದಿನಗಳಲ್ಲಿ ಎರಡನೇ ಸಂಗಾತಿ ಜೊತೆ ಸಂಬಂಧ ಹದಗೆಟ್ಟಾಗ ನಿಮ್ಮ ಮೇಲೆ ದೂರುಗಳು ದಾಖಲಾಗಬಹುದು. ಸೆಕ್ಷನ್ 499 ಕೆಳಗೆ ನಿಮ್ಮ ಮೇಲೆ ಕೇಸ್ ಬೀಳಬಹುದು. ಬಹುಪತ್ನಿತ್ವ ಎನ್ನುವ ಆರೋಪದ ಮೇಲೆ ಅಥವಾ ನೀವು ಮದುವೆ ಆಗಿರುವ ವಿಚಾರವನ್ನು ಮುಚ್ಚಿಟ್ಟು ಜೊತೆಗಿದ್ದೀರಾ (fraud) ಎಂದು ಅಥವಾ ಕೆಲವೊಮ್ಮೆ ರೇಪ್ ಅಟೆಂಪ್ಟ್ ಕೇಸ್ಗಳು (rape attempt case) ಕೂಡ ದಾಖಲಾಗುವ ಸಾಧ್ಯತೆ ಇರುತ್ತದೆ.
ಆದರೆ ಎಲ್ಲಿಯವರೆಗೂ ಕೂಡ ರಿಲೇಷನ್ ಶಿಪ್ ನಲೀ ಎರಡನೇ ಸಂಗಾತಿ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ ಅಲ್ಲಿಯವರೆಗೂ ಸಮಸ್ಯೆ ಇರುವುದಿಲ್ಲ ಆದರೆ ಯಾವಾಗ ಅದು ಹದಗೆಡುತ್ತದೆ ಆಗ ಕೇಸ್ ಬಿದ್ದರೆ ನೀವು ಜೈಲು ಶಿಕ್ಷೆ (jail punishment) ಕೂಡ ಅನುಭವಿಸಬೇಕಾದ ಪರಿಸ್ಥಿತಿ ಬರುತ್ತದೆ. ಸರ್ಕಾರಿ ಉದ್ಯೋಗಗಳಾಗಿದ್ದರೆ ಅವರಿಗೆ ಅನ್ವಯ ಆಗುವ ನಿಯಮಗಳ ಪ್ರಕಾರ ಕೆಲಸವನ್ನೇ ಕಳೆದುಕೊಳ್ಳಬೇಕಾಗಿ ಬರಬಹುದು.
ಹಾಗಾಗಿ ಲಿವಿಂಗ್ ಇನ್ ರಿಲೇಶನ್ ಶಿಪ್ ಗೆ ಹೋಗುವ ಮುನ್ನ ನೀವು ಯಾರನ್ನು ಸಂಗಾತಿಯಾಗಿ ಆಯ್ಕೆ ಮಾಡುತ್ತಿದ್ದೀರಾ ಎನ್ನುವುದರ ಬಗ್ಗೆ ಎಚ್ಚರಿಕೆ ಇರಲಿ. ಅದಕ್ಕಿಂತಲೂ ಉತ್ತಮವಾದ ವಿಷಯ ಏನೆಂದರೆ ನೀವು ಕಾನೂನು ಪ್ರಕಾರವಾಗಿ ವಿ’ಚ್ಛೇ’ದ’ನ ಪಡೆದುಕೊಂಡು ಮರು ಮದುವೆಯಾಗಿ (remarriage) ಹೊಸ ಜೀವನ ನಡೆಸುವುದು ಅತ್ಯುತ್ತಮವಾದ ಆಯ್ಕೆ.
ಇಲ್ಲವಾದಲ್ಲಿ ಮತ್ತೆ ಜೀವನದ ನೆಮ್ಮದಿಯನ್ನು ಹಾಳು ಮಾಡಿಕೊಳ್ಳ ಬೇಕಾಗುತ್ತದೆ. ಕೋರ್ಟ್, ಕೇಸ್ ಎಂದು ಜೀವನಪೂರ್ತಿ ಅಳೆದಾಡಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಯುವ ಜನತೆ ಎಚ್ಚರ ವಹಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಇನ್ನಷ್ಟು ಜನರ ಜೊತೆ ಹಂಚಿಕೊಳ್ಳಿ.