ನಿರುದ್ಯೋಗ ಸಮಸ್ಯೆ ಎನ್ನುವಂತಹದ್ದು ಇತ್ತೀಚಿಗೆ ಯಥೇಚ್ಛವಾಗಿ ಕಂಡುಬರುತ್ತದೆ. ಅಂತಹವರಿಗೆ ಸಮಾಜ ಕಲ್ಯಾಣ ಕಚೇರಿಯಲ್ಲಿ ಹೊಸದಾಗಿ ಅರ್ಜಿ ಸೂಚನೆಯ ಪ್ರಕಾರ 10, 12 ಹಾಗೂ ಡಿಗ್ರಿ ಪಾಸ್ ಮಾಡಿರುವಂತಹ ಅಭ್ಯರ್ಥಿಗಳು ಇಲ್ಲಿ ಅರ್ಜಿಯನ್ನು ಸಲ್ಲಿಸಿ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ. 2023ರಲ್ಲಿ ನಡೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತಿ ಇರುವಂತಹವರು ಅರ್ಜಿಯನ್ನು ಸಲ್ಲಿಸಬಹುದು ಜಿಲ್ಲಾ ಸಮಾಜ ಕಚೇರಿಯಲ್ಲಿ ನೇಮಕಾತಿ ನಡೆಯುತ್ತಿದೆ ಹಾಗಾಗಿ ಅನೇಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಹುದ್ದೆಗೆ ಆಯ್ಕೆಯಾಗುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ಕೆಲಸಕ್ಕೆ ತಕ್ಕ ಹಾಗೆ ಒಳ್ಳೆಯ ವೇತನವನ್ನು ಪಡೆದುಕೊಳ್ಳಬಹುದು. ಇದಕ್ಕೆ ಪುರುಷರು ಮತ್ತು ಮಹಿಳೆಯರು ಇಬ್ಬರು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದು ಖಾಯಂ ಉದ್ಯೋಗವಾಗಿದ್ದು 10,000 ದಿಂದ 30,000 ವರೆಗೆ ತಿಂಗಳಿಗೆ ಸಂಬಳ ದೊರೆಯುತ್ತದೆ.
ಇಲ್ಲಿ ಯಾವ ಯಾವ ಹುದ್ದೆ ಖಾಲಿ ಇದೆ ಎಂದು ನೋಡುವುದಾದರೆ ಆಡಳಿತಗಾರ, ಕೇಸ್ ವರ್ಕರ್ ಮತ್ತು ಸಹಾಯಕ ಹಾಗೂ ಭದ್ರತಾ ಸಿಬ್ಬಂದಿ ಮತ್ತು ಮಾಹಿತಿ ತಂತ್ರಜ್ಞಾನ ಹುದ್ದೆಗಳು ಖಾಲಿ ಇದ್ದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ನೀವು ಇಲ್ಲಿ ಅರ್ಜಿಯನ್ನು ಸಲ್ಲಿಸಬೇಕಾದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಅಜ್ಜಿಯನ್ನು ಸಲ್ಲಿಸಿದ ನಂತರ ಸಂದರ್ಶನ ಹಾಗೂ ಮೆರಿಟ್ ಲಿಸ್ಟ್ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.
ಇದೊಂದು ಖಾಯಂ ಹುದ್ದೆ ಆಗಿರುವುದರಿಂದ ಯಾವುದೇ ರೀತಿಯಾದಂತಹ ಅರ್ಜಿ ಶುಲ್ಕ ಇದಕ್ಕೆ ಇರುವುದಿಲ್ಲ ಹಾಗೆಯೇ ಲಿಖಿತ ಪರೀಕ್ಷೆಗಳು ಸಹ ನೀವು ಬರೆಯುವಂತಹ ಅವಶ್ಯಕತೆ ಇಲ್ಲ ಕೇವಲ ಅರ್ಜಿ ಸಲ್ಲಿಸಿದ ನಂತರ ಸಂದರ್ಶನ ಹಾಗೂ ಮೆರಿಟ್ ಆಧಾರದ ಮೇಲೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹತ್ತನೇ ತರಗತಿ ಪಿಯುಸಿ ಹಾಗೂ ಪದವಿ ದರರು ಅರ್ಜಿಯನ್ನು ಸಲ್ಲಿಸಬಹುದು ಕರ್ನಾಟಕದ ಎಲ್ಲ ಜಿಲ್ಲೆಯ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬೇಕಬಹುದಾಗಿದೆ.
ಸೆಕ್ಯೂರಿಟಿ ಗಾರ್ಡ್ ಹಾಗೂ ಕೇಸ್ ವರ್ಕರ್ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು ಒಟ್ಟು 12 ಅಭ್ಯರ್ಥಿಗಳು ಆಯ್ಕೆ ಮಾಡಲಾಗುತ್ತದೆ. 10.000 ದಿಂದ 30,000 ವರೆಗೆ ನೀವು ತಿಂಗಳಿಗೆ ವೇತನವನ್ನು ಪಡೆದುಕೊಳ್ಳಬಹುದು. ನೀವು ಅರ್ಜಿಯನ್ನು ಸಲ್ಲಿಸುವಂತಹ ಸಂದರ್ಭದಲ್ಲಿ ಆನ್ಲೈನ್ ನ ಮೂಲಕ ಅಧಿಕೃತವಾದಂತಹ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಸಲಹೆಗಾರ, ಮಾಹಿತಿ ತಂತ್ರಜ್ಞಾನ, ಉಪಯೋಗಿ ಸಹಾಯಕ, ಭದ್ರತಾ ಸಿಬ್ಬಂದಿ ಈ ಮೂರು ಹುದ್ದೆಗಳಿಗೆ 10ನೇ ತರಗತಿ ಪಿಯುಸಿ ಹಾಗೂ ಪದವಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಕಚೇರಿ ಆಡಳಿತಗಾರ ಹುದ್ದೆಗೆ ಕಾನೂನಿನಲ್ಲಿ ಪದವಿ ಮಾಡಿರಬೇಕು, ಕೇಸ್ ವರ್ಕರ್ ಹುದ್ದೆಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೆಯೇ ಸಲಹೆಗಾರ ಹುದ್ದೆಗೆ ಸ್ನಾತಕೊತ್ತರ ಪದವಿಯನ್ನು ಪಡೆದಿರಬೇಕಾಗುತ್ತದೆ. ಮಾಹಿತಿ ತಂತ್ರಜ್ಞಾನ ಹುದ್ದೆಗೆ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಹೊಂದಿರಬೇಕು. ಬಹುಪಯೋಗಿ ಸಹಾಯಕ ಹಾಗೂ ಭದ್ರತಾ ಸಿಬ್ಬಂದಿಗೆ 10ನೇ ತರಗತಿ ಉತ್ತೀರ್ಣರಾಗಿದ್ದರೆ ಸಾಕು.
ಕಚೇರಿ ಆಡಳಿತಗಾರ ಹುದ್ದೆಯಲ್ಲಿ 30,000 ವೇತನ ಇರುತ್ತದೆ ಕೇಸ್ ವರ್ಕರ್ ಹುದ್ದೆಗೆ 20,000 ವೇತನ ನಿಮಗೆ ದೊರೆಯುತ್ತದೆ, ಮಾಹಿತಿ ತಂತ್ರಜ್ಞಾನದ ಹುದ್ದೆಗೆ 25,000 ವೇತನ ದೊರೆಯುತ್ತದೆ. ಹೀಗೆ ವಿವಿಧ ಕೆಲಸಗಳ ಆಧಾರದ ಮೇಲೆ ಅವರ ವೇತನವೂ ಸಹ ನಿರ್ಧಾರವಾಗುತ್ತದೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಆನ್ಲೈನ್ ನ ಮೂಲಕ ಅರ್ಜಿ ಸಲ್ಲಿಸಬಹುದು.