ಸ್ವಂತ ಆಸ್ತಿ, ಜಮೀನು ಇರುವವರಿಗೆ ವಿಶೇಷ ತೆರಿಗೆ ನಿಯಮ, ಏಪ್ರಿಲ್ 1 ರಿಂದಲೇ ಜಾರಿ.!

 

WhatsApp Group Join Now
Telegram Group Join Now

ತೆರಿಗೆ ಸಂಬಂಧಪಟ್ಟ ಹಾಗೆ ಆದಾಯ ತೆರಿಗೆ ನಿಯಮಗಳು ಆಗಾಗ ಪರಿಷ್ಕತಗೊಳ್ಳುತ್ತಿರುತ್ತವೆ ಮತ್ತು ಕೆಲ ಹೊಸ ನಿಯಮಗಳ ಸೇರ್ಪಡೆಯು ಕೂಡ ಆಗುತ್ತಿರುತ್ತದೆ. ಪ್ರತಿ ಆರ್ಥಿಕ ವರ್ಷದ ಆರಂಭ ಅಥವಾ ವರ್ಷಾಂತ್ಯದಲ್ಲಿ ಬ್ಯಾಂಕ್ ಗಳಿಲ್ಲಿ ಮಾತ್ರವಲ್ಲದೆ ದೇಶದ ಆಡಳಿತದಲ್ಲೂ ಅನೇಕ ಬದಲಾವಣೆಗಳನ್ನು ತರುತ್ತದೆ.

ಕಂದಾಯ ಇಲಾಖೆ ಆದಾಯ ತೆರಿಗೆ ಇಲಾಖೆಗಳಲ್ಲಿ ತೆರಿಗೆ ಪಾವತಿಗೆ ಸೇರಿದಂತೆ ಇನ್ನಷ್ಟು ವಿಚಾರಗಳಿಗೆ ನೀಡಿದ್ದ ಸಮಯಕಾಶವು ಈ ಅವಧಿಯಲ್ಲಿ ಮುಕ್ತಾಯ ಅಥವಾ ಬದಲಾವಣೆಯಾಗಿರುತ್ತದೆ. ಇದರಲ್ಲಿ ಆದಾಯ ತೆರಿಗೆ ಇಲಾಖೆಯು ಕೈಗೊಳ್ಳುವಂತಹ ನಿಯಮಗಳು ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಟ್ಯಾಕ್ಸ್ ಪೇಯರ್ (Tax player) ಗೂ ಕೂಡ ಅನ್ವಯವಾಗುತ್ತದೆ.

ಆ ಪ್ರಕಾರವಾಗಿ ಈಗ ಹೊಸದೊಂದು ನಿಯಮ ಹೇರಲಾಗಿದೆ, ಇದು ಬಾಡಿಗೆದಾರರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೊಂದಿದೆ. ITR ಸಲ್ಲಿಕೆಗೆ ಇನ್ನು ಎರಡು ತಿಂಗಳುಗಳಷ್ಟೇ ಬಾಕಿ ಇರುವುದು, 2024-25ರ ಆರ್ಥಿಕ ವರ್ಷವು ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗುತ್ತದೆ.

ಈ ಸುದ್ದಿ ಓದಿ:- ಕೆಲಸ ಬಿಟ್ಟು ಷೇರ್ ಮಾರ್ಕೆಟ್ ನಲ್ಲಿ ತಿಂಗಳಿಗೆ 3 ಲಕ್ಷ ಲಾಭ ಮಾಡುತ್ತಿರುವ ಯುವಕ.!

ಇಂತಹ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು ಈಗ BBMP ಆದಾಯ ತೆರಿಗೆಗೆ ಸಂಬಂಧಪಟ್ಟ ಹಾಗೆ ಹಣಕಾಸು ವರ್ಷದ ಆರಂಭಕ್ಕೂ ಮೊದಲೇ ಹೊಸ ನಿಯಮವೊಂದನ್ನು ಹೊರಡಿಸಿದೆ. ಇದರಿಂದ ಯಾರಿಗೆ ಹೊರೆ ಆಗಲಿದೆ ಅಥವಾ ಯಾರಿಗೆ ಲಾಭ ಆಗಲಿದೆ ಎನ್ನುವುದರ ವಿವರ ಹೀಗಿದೆ ನೋಡಿ…

ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಬರುವ ವಸತಿ ಹಾಗೂ ವಾಣಿಜ್ಯ ಬಾಡಿಗೆದಾರರಿಗೆ ಹೊಸ ಆದಾಯ ತೆರಿಗೆ ನಿಯಮವನ್ನು ಇಲಾಖೆ ಹೊರಡಿಸಿದೆ. 2024-25ರ ಆರ್ಥಿಕ ಹಣಕಾಸು ವರ್ಷ ಆರಂಭದಲ್ಲಿಯೇ ಮೌಲ್ಯಾಧಾರಿತ ತೆರಿಗೆ ನಿಯಮವನ್ನು ಜಾರಿಗೊಳಿಸಿದ್ದು ವಾರ್ಷಿಕವಾಗಿ ಬಹಳ ಹೆಚ್ಚಿನ ಮೊತ್ತದ ಬಾಡಿಗೆ ಪಾವತಿ ಮಾಡುತ್ತಿರುವವರಿಗೆ ಮೌಲ್ಯಾಧಾರಿತ ತೆರಿಗೆ ಸ್ವಲ್ಪ ಹೊರೆ ಎನಿಸಬಹುದು ಎಂದು ಭಾವಿಸಲಾಗಿದೆ.

ಬಾಡಿಗೆ ಪಡೆದ ಆಸ್ತಿಗಳು ಮತ್ತು ಸ್ವಯಂ ಆಕ್ರಮಿತ ಆಸ್ತಿಗಳ ಮೇಲೆ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವಂತವರಿಗೆ ಮೌಲ್ಯಧಾರಿತ ತೆರಿಗೆ ಸಂಕಷ್ಟ ಎಂದು ಹೇಳಲಾಗುತ್ತಿದೆಯಾದರೂ ಇದು ನೇರವಾಗಿ ಪರಿಣಾಮ ಬೀರುವುದು ಬಾಡಿಗೆದಾರರ ಮೇಲೆಯೇ.

ಈ ಸುದ್ದಿ ಓದಿ:-ರೈಲ್ವೆ ಪೊಲೀಸ್ ಇಲಾಖೆಯಲ್ಲಿ 4660 ಹುದ್ದೆಗಳ ಬೃಹತ್ ನೇಮಕಾತಿ. 10ನೆ ತರಗತಿ, PUC, ಪದವಿ ಆದವರು ಅರ್ಜಿ ಸಲ್ಲಿಸಿ ವೇತನ 35400

ಯಾಕೆಂದರೆ ಮನೆ ಮಾಲೀಕರು ಅಧಿಕ ತೆರಿಗೆ ಪಾವತಿ ಮಾಡುವ ಪರಿಸ್ಥಿತಿ ಬಂದರೆ ಬಾಡಿಗೆದಾರರಿಗೆ ಬಾಡಿಗೆ ಹೆಚ್ಚು ಮಾಡಿ ಆ ಹಣವನ್ನು ಮಾಲೀಕರು ವಸೂಲಿ ಮಾಡುತ್ತಾರೆ ಎನ್ನುವುದೇ ವಾಸ್ತವ. ಹಾಗಾಗಿ ಮಾಲೀಕರಿಗಿಂತ ಹೆಚ್ಚಾಗಿ ಬೆಂಗಳೂರಿನ ಬಾಡಿಗೆ ತರಲಿಕ್ಕೆ ಇದು ಹಣಕಾಸಿನ ಹೊಡೆದ ತರಲಿದೆ ಎಂದೇ ಹೇಳಬಹುದು.

ಹಾಗಾಗಿ ಇನ್ನು ಸಹ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ 2016 – 17ನೇ ಸಾಲಿನಿಂದಲೂ ಕೂಡ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಆಸ್ತಿ ಮಾಲೀಕರಿಗೆ ಪಾಲಿಕೆ ನೋಟಿಸ್ ನೀಡುತ್ತಲೇ ಬಂದಿದೆ. ಡಿಮ್ಯಾಂಡ್ ನೋಟೀಸ್ ಕಳುಹಿಸಿ 15 ದಿನಗಳ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಮಾಲೀಕರಿಗೆ ಸೂಚಿಸಿದೆ.

ಅಷ್ಟೇ ಅಲ್ಲದೆ ಇದನ್ನು ಮೀರಿದವರಿಗೆ ದಂಡ ಹಾಗೂ ಹೆಚ್ಚುವರಿ ಶುಲ್ಕವನ್ನು ಕೂಡ ವಿಧಿಸಿ ತೆರಿಗೆ ವಸೂಲಿ ಮಾಡುತ್ತಾ ಬಂದಿದೆ. ಇದಿಷ್ಟೇ ಅಲ್ಲದೆ ಆಸ್ತಿ ತೆರಿಗೆ ಪಾವತಿಗೆ ಸಂಬಂಧಪಟ್ಟ ಹಾಗೆ ಇನ್ನಷ್ಟು ಹೊಸ ನಿಯಮಗಳು ಬರಲಿದ್ದು ಈಗ ನೋಟಿಸ್ ಬಂದ ತಕ್ಷಣ 50% ನಷ್ಟು ಹಣವನ್ನು ಪಾವತಿ ಮಾಡಿ ಮತ್ತೆ ಉಳಿದ ಹಣಕ್ಕೆ ಅಪಿಲ್ ಸಲ್ಲಿಸಬಹುದು.

ಈ ಸುದ್ದಿ ಓದಿ:-ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್, ಕೇವಲ 25,000 ಹೂಡಿಕೆ ಮಾಡಿ 18 ಲಕ್ಷ ಪಡೆಯಿರಿ.!

ಯಾವಾಗ ಹೊಸ ಕಾಯ್ದೆ ಬರುತ್ತದೆಯೋ ಆಗ ಉಳಿದ ಹಣವನ್ನು ಆಸ್ತಿ ವ್ಯಾಜ್ಯ ಇದ್ದವರಿಗೆ ಕಡಿತಗೊಳಿಸುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ತಕ್ಷಣವೇ ಆಸ್ತಿ ಹೊಂದಿರುವವರು ಆಸ್ತಿ ತೆರಿಗೆ ಪಾವತಿ ಮಾಡುವುದು ಕಡ್ಡಾಯವಾಗಿದೆ. ಕೊನೆ ಪಕ್ಷ 50% ಅಷ್ಟಾದರೂ ತೆರಿಗೆ ಪಾವತಿ ಮಾಡಲೇಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now