ರಾಯರ ವಿಶೇಷ ವ್ರತ 7 ವಾರಗಳಲ್ಲಿ ನೆರವೇರುತ್ತೆ ನಿಮ್ಮ ಇಷ್ಟಾರ್ಥ. ಉದ್ಯೋಗ, ಮದುವೆ, ಮಕ್ಕಳು, ಆರ್ಥಿಕ ಸಂಕಷ್ಟ ಏನೇ ಸಮಸ್ಯೆ ಇರಲಿ ಇದೊಂದು ವ್ರತ ಮಾಡಿ ಸಾಕು.

 

WhatsApp Group Join Now
Telegram Group Join Now

ಯಾವುದೇ ರೀತಿಯ ವ್ರತ ಪೂಜೆಯನ್ನು ಮಾಡಬೇಕು ಎಂದರೆ ಕೆಲವೊಂದಷ್ಟು ಆಚಾರ ವಿಚಾರ ನಿಯಮಗಳು ಇರುತ್ತದೆ ಅವುಗಳನ್ನು ಅನುಸರಿಸಿ ಮಾಡಿದರೆ ಮಾತ್ರ ಆ ಪೂಜೆಯ ಪ್ರತಿಫಲ ನಿಮಗೆ ಸಿಗುತ್ತದೆ ಅಂದರೆ ನೀವು ಯಾವ ಉದ್ದೇಶದಿಂದ ಆ ಕೆಲಸವನ್ನು ಮಾಡುತ್ತಿರು ತ್ತೀರೋ ಆ ಕೆಲಸ ನೆರವೇರುತ್ತದೆ ಬದಲಿಗೆ ನೀವು ಕೆಲವೊಂದಷ್ಟು ಅಡ್ಡ ಪರಿಣಾಮಗಳನ್ನು ಅಂದರೆ ತಪ್ಪಾದ ವಿಧಾನವನ್ನು ಅನುಸರಿಸುವುದರಿಂದ ಯಾವುದೇ ರೀತಿಯಾದಂತಹ ಫಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಆದ್ದರಿಂದಲೇ ಇಂತಹ ಕೆಲವೊಂದಷ್ಟು ವಿಧಾನಗಳಿಗೆ ಶಾಸ್ತ್ರಬದ್ಧವಾದ ವಿಧಾನಗಳು ಇರುತ್ತದೆ ಅವುಗಳನ್ನು ಅನುಸರಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಹಾಗೂ ಕೆಲವೊಂದಷ್ಟು ಪೂಜೆ ಹೋಮ ಹವನ ಗಳಿಗೆ ಈ ರೀತಿಯಾದಂತಹ ನಿಯಮಗಳನ್ನು ಅನುಸರಿಸುವುದು ಕಡ್ಡಾಯ ಎಂದೇ ತಿಳಿಸಿರುತ್ತಾರೆ.

ಆದ್ದರಿಂದ ಯಾರೇ ಆಗಲಿ ನೀವು ಯಾವುದೇ ಪೂಜೆ ಹೋಮ ವ್ರತಗಳನ್ನು ಮಾಡುತ್ತಿದ್ದರು ಯಾವುದೇ ಕಾರಣಕ್ಕೂ ಮಾಂಸಹಾರ ಪದಾರ್ಥವನ್ನು ಸೇವನೆ ಮಾಡಬಾರದು. ಬದಲಿಗೆ ನೀವೇನಾದರೂ ಸೇವನೆ ಮಾಡಿದ್ದಲ್ಲಿ ಆ ದಿನ ಯಾವುದೇ ರೀತಿಯಾದಂತಹ ಪೂಜೆಗಳನ್ನು ಮಾಡಬೇಡಿ ಬದಲಿಗೆ ನಂತರದ ದಿನಗಳಲ್ಲಿ ನೀವು ಮಾಡುವುದು ಉತ್ತಮ ಅದರಲ್ಲೂ ಕೆಲವೊಂದಷ್ಟು ವ್ರತಗಳು ಒಂದು ವಾರ ಒಂದು ತಿಂಗಳು 21 ದಿನ ಹೀಗೆ ಕೆಲವೊಂದಷ್ಟು ದಿನಗಳವರೆಗೆ ಒಂದೇ ಸಮನೆ ಇರುತ್ತದೆ.

ಅಂತಹ ಸಮಯದಲ್ಲಂತೂ ನೀವು ಮನೆಗಳಲ್ಲಿ ಮಾಂಸಹಾರವನ್ನು ಮಾಡಲು ಬಾರದು ಯಾರು ಕೂಡ ತಿನ್ನಲು ಬಾರದು ಹೊರಗಡೆಯೂ ಕೂಡ ಹೋಗಿ ತಿನ್ನಬಾರದು. ಈ ರೀತಿಯಾದಂತಹ ಆಹಾರ ಪದಾರ್ಥವನ್ನು ಮಾಡಿ ನೀವು ಯಾವುದೇ ಪೂಜೆಯನ್ನು ಮಾಡಿದರು ಅದು ಒಳ್ಳೆಯ ಪ್ರತಿಫಲವನ್ನು ಕೊಡುವುದಿಲ್ಲ ಬದಲಿಗೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಎನ್ನುವುದು ಇರುತ್ತದೆ ಆ ಸಮಯದಲ್ಲಿ ಯಾವುದೇ ಪೂಜೆ ಹೋಮ ಹವನಗಳು ನಡೆಯುವುದಕ್ಕೆ ಶುಭಕರವಾಗಿರುವುದಿಲ್ಲ.

ಬದಲಿಗೆ ಮನೆಯನ್ನು ಸ್ವಚ್ಛ ಮಾಡಿ ಒಳ್ಳೆಯ ವಾತಾವರಣ ಇದ್ದರೆ ನೀವು ಮಾಡುವಂತಹ ಪ್ರತಿಯೊಂದು ಕೆಲಸವೂ ಕೂಡ ಜಯವಾಗುತ್ತದೆ ಎಂದೇ ಹೇಳಬಹುದು ಅದೇ ರೀತಿಯಾಗಿ ಈ ದಿನ ರಾಯರಿಗೆ ಸಂಬಂಧಿಸಿದಂತ ಒಂದು ವ್ರತದ ಬಗ್ಗೆ ತಿಳಿದುಕೊಳ್ಳೋಣ. ಇದನ್ನು ನೀವು ಮಾಡುವುದರಿಂದ ನಿಮಗೆ 7 ವಾರದ ಒಳಗೆ ಒಳ್ಳೆಯ ಬದಲಾವಣೆ ಆಗುತ್ತದೆ ನೀವು ಯಾವ ಕೆಲಸ ನೆರವೇರಲಿ ಎಂದು ಅಥವಾ ನಿಮ್ಮ ಯಾವ ಇಷ್ಟಾರ್ಥಗಳು ನೆರವೇರಲಿ ಎಂದು ಈ ಪೂಜೆಯನ್ನು ಮಾಡಿರುತ್ತೀರೋ ಅವೆಲ್ಲವೂ ಕೂಡ ನೆರವೇರುತ್ತದೆ.

ಈ ಒಂದು ವ್ರತವನ್ನು ಏಳು ಗುರುವಾರ ಮಾಡಬೇಕು ಮೊದಲನೆಯ ಗುರುವಾರ ಸಂಕಲ್ಪದ ಪೂಜೆಯಾಗಿರುತ್ತದೆ ಈ ಸಮಯದಲ್ಲಿ ರಾಯರ ಫೋಟೋ ಇಟ್ಟು ಪೂಜೆ ಮಾಡಿ ನಿಮಗೆ ಯಾವ ಕೆಲಸ ಕಾರ್ಯಗಳು ನೆರವೇರಬೇಕು ಆ ಕೆಲಸವನ್ನು ರಾಯರ ಮುಂದೆ ಹೇಳಿ ರಾಯರೇ ನನಗೆ ಈ ಕೆಲಸ ನೆರವೇರಬೇಕು ಅದಕ್ಕಾಗಿ ನಾನು ನಿಮಗೆ 7 ಗುರುವಾರ ಭಕ್ತಿಯಿಂದ ಪೂಜೆಯನ್ನು ಅರ್ಪಿಸುತ್ತೇನೆ.

‌ನನಗೆ ನನ್ನ ಎಲ್ಲಾ ಕೆಲಸಗಳು ನೆರವೇರುವಂತೆ ನನಗೆ ಅನುಗ್ರಹಿಸಿ ಎಂದು ರಾಯರಲ್ಲಿ ಭಕ್ತಿಯಿಂದ ಬೇಡಿಕೊಳ್ಳುವುದರ ಮುಖಾಂತರ ಪೂಜೆಯನ್ನು ಮಾಡಬೇಕು. ಈ ರೀತಿಯಾಗಿ 7 ವಾರಗಳು ಮಾಡುವುದರಿಂದ ಯಾವುದೇ ವಿಜ್ಞ ಬರದಂತೆ ನೆರವೇರುತ್ತದೆ. ಜೊತೆಗೆ 7ನೇ ವಾರ ನೀವು ರಾಯರ ಮಠಕ್ಕೆ ಹೋಗಿ ರಾಯರ ದರ್ಶನವನ್ನು ಮಾಡಿ ಪೂಜೆಯನ್ನು ಮಾಡಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now