ಉಗುರು ಸುತ್ತಿನ ಸಮಸ್ಯೆ, ನಂಜು, ಕೀವು ತುಂಬಿಕೊಂಡರೆ ಈ ಮನೆ ಮದ್ದು ಬಳಸಿ ಸಾಕು ಕೇವಲ ಒಂದೇ ದಿನದಲ್ಲಿ ನೋವು ಮಾಯ.

ತುಂಬಾ ಜನರಿಗೆ ಈ ಒಂದು ಉಗುರು ಸುತ್ತಿನ ಸಮಸ್ಯೆ ಕಂಡುಬರುತ್ತದೆ ಕೆಲವರಿಗೆ ಉಗುರು ಸುತ್ತು ಕೈಗಳಲ್ಲಿ ಹಾಗೆ ಕಾಲುಗಳ ಬೆರಳುಗಳಲ್ಲಿ ಆಗಿರುತ್ತದೆ ಇದರಿಂದ ಅನೇಕ ತೊಂದರೆಗಳು ಉಂಟಾಗುತ್ತದೆ. ಈ ಸಮಸ್ಯೆ ಕಂಡು ಬಂದರೆ ಬೆರಳಿನ ಸುತ್ತ ಕೀವು ತುಂಬಿಕೊಳ್ಳುವುದು ಹಾಗೆಯೇ ನಂಜಾಗುವುದು ಕಾಲು ಊದಿಕೊಳ್ಳುವುದು ಈ ರೀತಿಯಾದಂತಹ ಸಮಸ್ಯೆಗಳು ಹಲವರಲ್ಲಿ ಕಂಡುಬರುತ್ತದೆ. ಈ ಒಂದು ಉಗುರು ಸುತ್ತಿನ ಸಮಸ್ಯೆಗೆ ಮುಖ್ಯವಾದಂತಹ ಕಾರಣ ಎಂದರೆ ನಾವು ಹೆಚ್ಚಾಗಿ ನಮ್ಮ ಕೈ ಬೆರಳುಗಳು ಅಥವಾ ಕಾಲು ಬೆರಳುಗಳನ್ನು ನೀರಿನಲ್ಲಿ ಇರಿಸುವುದು … Read more