ಥೈರಾಯ್ಡ್ ಮಾತ್ರೆಯನ್ನು ತೆಗೆದುಕೊಂಡ ಎಷ್ಟು ಗಂಟೆಯವರೆಗೆ ಏನನ್ನೂ ತಿನ್ನಬಾರದು! ಏಕೆ ! ಇಲ್ಲಿದೆ ಮಾಹಿತಿ

thyroid-capsules

ನಮಸ್ತೆ ಬಂಧುಗಳೇ.. ಥೈರಾಯ್ಡ್ ಮಾತ್ರೆಯನ್ನು ತೆಗೆದುಕೊಂಡ ಎಷ್ಟು ಗಂಟೆಯವರೆಗೆ ಏನನ್ನೂ ತಿನ್ನಬಾರದು ಥೈರಾಯ್ಡ್‌ನಲ್ಲಿ ಎರಡು ವಿಧಗಳಿವೆ. ಒಂದು ಹೈಪೋಥೈರಾಯ್ಡ್‌ ಹಾಗೂ ಇನ್ನೊಂದು ಹೈಪರ್‌ ಥೈರಾಯ್ಡ್. ಇವೆರಡರ ಸಂದರ್ಭದಲ್ಲಿ ಯಾವ ರೀತಿ ಔಷಧಿಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಯೋಣ. ಥೈರಾಯ್ಡ್ ಕಾಯಿಲೆಗಳು ಭಾರತದಲ್ಲಿಯೂ ಸಹ ಸಾಮಾನ್ಯವಾದ ಅಸ್ವಸ್ಥತೆಯಾಗಿದ್ದು, ಥೈರಾಯ್ಡ್‌ ಗ್ರಂಥಿಯಲ್ಲಿನ ಊತಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ ಸುಮಾರು 42 ಮಿಲಿಯನ್ ಜನರು ಥೈರಾಯ್ಡ್ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೆಲವರಲ್ಲಿ ಹೆಚ್ಚಿನ ಥೈರಾಯ್ಡ್ ಸಮಸ್ಯೆ ಇದ್ದರೆ ಇನ್ನೂ ಕೆಲವರಲ್ಲಿ ಕಡಿಮೆ ಥೈರಾಯ್ಡ್‌ನ ಸಮಸ್ಯೆ ಇರುತ್ತದೆ. … Read more