ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ 57 ಸಾವಿರ ಸಬ್ಸಿಡಿ ಸಹಾಯಧನ.!

cow-shed-construction

ಹಸುವಿನ ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ 57 ಸಾವಿರ ಸಬ್ಸಿಡಿ ಸಹಾಯಧನ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆಯಾದರೂ ಕೃಷಿಗೆ ಹೊಂದಿಕೊಂಡಂತಿರುವ ಹೈನುಗಾರಿಕೆ, ಪಶುಪಾಲನೆ, ಕುರಿ ಕೋಳಿ ಸಾಕಾಣಿಕೆ ಇತ್ಯಾದಿಗಳಿಗೂ ಕೂಡ ಹಲವು ಯೋಜನೆಗಳ ಮೂಲಕ ಅನುಕೂಲತೆ ಮಾಡಿಕೊಡಲಾಗುತ್ತಿದೆ. ನಮ್ಮ ದೇಶದಲ್ಲಿ ಕೃಷಿ ಭೂಮಿ ರಹಿತ ರೈತರು ಕೂಡ ಸಾಕಷ್ಟು  ದೊಡ್ಡದಾದ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಹೈನುಗಾರಿಕೆ ನಂಬಿ  ಹಸುಗಳನ್ನು … Read more