ಅವಕಾಶ ಇಲ್ಲದೆ ಮನೆ ಸೈಟ್ ಆಸ್ತಿ ಎಲ್ಲನೂ ಮಾರಿಕೊಳ್ಳಬೇಕಾಯ್ತು ಅಂತ ಕಣ್ಣೀರು ಹಾಕಿದ ನಟ ಅಭಿಜಿತ್
ಅಭಿಜಿತ್ ಕರ್ನಾಟಕ ಕಂಡ ಸುರದ್ರೂಪಿ ನಾಯಕ. 90ರ ದಶಕದ ಚಾಕಲೇಟ್ ಹೀರೋ. ಚಿತ್ರದುರ್ಗದಿಂದ ಸಿನಿಮಾ ಅವಕಾಶಗಳನ್ನು ಅರಸಿ ತಾನೊಬ್ಬ ನಾಯಕ ಆಗಲೇಬೇಕು ಎನ್ನುವ ಹಂಬಲ ಹೊತ್ತು ಗಾಂಧಿನಗರದ ಕಡೆಗೆ ಬಂದ ಅಭಿಜಿತ್ ಅವರು ಜೀವನದಲ್ಲಿ ಎರಡು ರೀತಿ ಅನುಭವಗಳನ್ನು ಪಡೆದುಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬಂದ ಸಮಯದಲ್ಲಿ ಸಾಕಷ್ಟು ಸೈಕಲ್ ಹೊಡೆದು ಅವಕಾಶಗಳಿಗಾಗಿ ಅಲೆಯುತ್ತಿದ್ದ ಅಭಿಜಿತ್ ಅವರಿಗೆ ಮೊದಮೊದಲು ಕಾಲೇಜ್ ಹೀರೋ ಎನ್ನುವ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸುವ ಅವಕಾಶ ದೊರಕಿತು. ಆ ಸಮಯದಲ್ಲಿ ಎಲ್ಲಾ ಹೊಸ ಪ್ರತಿಭೆಗಳನ್ನು ಮೊದಲು … Read more