ನಟಿ ಮೀನಾ ಹೆಸರಿಗೆ ಬಿಡಿಗಾಸನ್ನು ಬರೆಯದೇ ಬಿಟ್ಟುಹೋದ ಪತಿ, 300 ಕೋಟಿ ಆಸ್ತಿ ಯಾರ ಪಾಲಯ್ತು ನೋಡಿ
ನಟಿ ಮೀನಾ ಮೂಲತಃ ತಮಿಳು ಭಾಷೆ ನಟಿಯಾದರೂ ಕೂಡ ಕನ್ನಡದವರೇ ಎನಿಸುವಷ್ಟು ಕನ್ನಡಿಗರಿಗೆ ಹತ್ತಿರವಾದ ನಟಿ ಮೀನ ಅವರು ಕನ್ನಡದಲ್ಲಿ ಬಹುತೇಕ ಕೌಟುಂಬಿಕ ಸಿನಿಮಾಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಅವರ ಜೊತೆ ಚೆಲುವ ಎನ್ನುವ ಸಿನಿಮಾದಿಂದ ಕನ್ನಡಕ್ಕೆ ಬಂದ ಇವರು ನಂತರ ಪುಟ್ನಂಜ, ಮೊಮ್ಮಗ ಚಿತ್ರಗಳಲ್ಲಿ ಕಾಣಿಸಿಕೊಂಡರು. ವಿಷ್ಣುವರ್ಧನ್ ಅವರ ಜೊತೆ ಸಿಂಹಾದ್ರಿಯ ಸಿಂಹ, ಸುದೀಪ್ ಅವರ ಜೊತೆ ಮೈ ಆಟೋಗ್ರಾಫ್ ಮತ್ತು ಸ್ವಾತಿಮುತ್ತು,ಅರ್ಜುನ್ ಅವರ ಶ್ರೀ ಮಂಜುನಾಥ ಹೀಗೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ … Read more