ಮನೆಯಲ್ಲಿಯೇ ಕುಳಿತುಕೊಂಡು ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಚೇಂಜ್ ಮಾಡಿಕೊಳ್ಳುವುದು ಹೇಗೆ ನೋಡಿ.!

  ಆಧಾರ್ ಸಂಖ್ಯೆಯು 12 ಅಂಕಿಗಳ ವಿಶಿಷ್ಟ ನಂಬರ್ ಆಗಿದ್ದು ಇದು ಭಾರತದಾದ್ಯಂತ‌ ಪ್ರತಿಯೊಬ್ಬ ನಾಗರೀಕರು ಹೊಂದಿರಬೇಕು. ಆಧಾರ್ ಕಾರ್ಡ್ ಅನ್ನು ಇಂದು ಪ್ರತಿಯೊಂದು ಕೆಲಸಕ್ಕೂ ದಾಖಲೆಯಾಗಿ ನೀಡಬೇಕಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು, ಸಬ್ಸಿಡಿ ಪಡೆಯಲು, ಯಾವುದಾದರು ಹುದ್ದೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು, ಬ್ಯಾಂಕ್ ವ್ಯವಹಾರಗಳಿಗೆ ಕಡ್ಡಾಯವಾಗಿ ಬೇಕಾಗಿದ್ದು ಈ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಲಿಂಕ್ ಮಾಡಿರುವುದು ಸಹ ಬಹು ಮುಖ್ಯವಾಗಿದೆ. ಕೆಲವು ವೇಳೆ ಮೊಬೈಲ್ … Read more