ಆಧಾರ್ ಕಾರ್ಡ್ ತಿದ್ದು ಪಡಿಯಲ್ಲಿ ಮಹತ್ವದ ನಿರ್ಧಾರ, ಮಕ್ಕಳ ಕಾರ್ಡ್ ನಲ್ಲಿ ಪೋಷಕರ ಬಯೋಮೆಟ್ರಿಕ್ ಕಡ್ಡಾಯ. ಇಂದೇ ಅಪ್ಡೇಟ್ ಮಾಡಿಸಿ ಇಲ್ಲದಿದ್ದರೆ ಕಾರ್ಡ್ ನಿಷ್ಕ್ರಿಯ ಆಗುತ್ತೆ.
ನಮ್ಮ ಭಾರತ ಸರ್ಕಾರವು ಆಗಾಗ ಸಾಕಷ್ಟು ನಿಯಮ ಹಾಗೂ ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರುತ್ತಿರುತ್ತದೆ. ಇಂತಹ ಒಂದು ಯೋಜನೆಯಲ್ಲಿ ಆಧಾರ್ ಕಾರ್ಡ್ ಎನ್ನುವ ಯೋಜನೆಯ ಸಹ ಒಂದು. ದೇಶದ ಎಲ್ಲಾ ನಾಗರಿಕರಿಗೂ ಹದಿನಾರು ಸಂಖ್ಯೆ ಉಳ್ಳ ಯೂನಿಕ್ ನಂಬರ್ ಕೊಡುವ ನಿರ್ಧಾರವನ್ನು ಮಾಡಿದ್ದು, ಕಳೆದ ದಶಕದಲ್ಲೇ ಈ ಕೆಲಸ ಆರಂಭಗೊಂಡು ಒಂದು ಮಟ್ಟದಲ್ಲಿ ಶೇಕಡವಾರು ದೇಶದಾದ್ಯಂತ ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ತಿಯಾಗಿದೆ ಎಂದೇ ಹೇಳಬಹುದು. ಆದರೂ ಕೂಡ ಈ ಆಧಾರ್ ಕಾರ್ಡ್ ಅಂಕಿ ಅಂಶಗಳಲ್ಲಿ ಹಲವಾರು … Read more