ಆಗ ವರ್ಷಕ್ಕೆ 35 ಸಿನಿಮಾ ಆಫರ್ ಗಳು ಬರುತ್ತಿದ್ದವು, ಆದರೆ ಮದುವೆಯಾದ ನಂತರ ಒಂದು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ನಟಿ ಐಂದ್ರಿತಾ ರೇ.
ನಟಿ ಐಂದ್ರಿತಾ ಮೂಲತಃ ರಾಜಸ್ಥಾನದ ಉದಯ್‌ಪುರದವರು. ಬೆಂಗಾಲಿ ಕುಟುಂಬದಲ್ಲಿ ಜನಿಸಿದ ಐಂದ್ರಿತಾ, ಕನ್ನಡ ಸಿನಿಮಾ ಇಂಡಸ್ಟ್ರೀಗೆ ಕಾಲಿಟ್ಟ ಮೇಲೆ ಅಪ್ಪಟ ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಕನ್ನಡ ಹುಡುಗನನ್ನೇ ಮದುವೆ ಆಗಿ ಇಲ್ಲಿಯೇ ಸೆಟ್ಲ್ ಆಗಿದ್ದಾರೆ ಕನ್ನಡ ಸಿನಿಮಾಗಳ ಜೊತೆ ಅಪರೂಪಕ್ಕೆ ಬೆಂಗಾಲಿ, ಹಿಂದಿ ಸಿನಿಮಾಗಳಲ್ಲೂ ಅವರು ನಟಿಸುತ್ತಾರೆ. ಒಂದು ಕಾಲದಲ್ಲಿ ಟಾಪ್ ನಟಿಯರ ಲಿಸ್ಟ್ ನಲ್ಲಿ ಇಂತಿದ್ದಂತಹ ಐಂದ್ರಿತಾ ರೇ ಅವರು ತದನಂತರ ಸಿನಿಮಾ ಆಫರ್ ಗಳು ಕಡಿಮೆಯಾಗುತ್ತಾ ಹೋದವು. ತಮ್ಮ ನಟನೆ ಹಾಗೂ ಚಾರ್ಮ್, ಸೌಂದರ್ಯದ ಮೂಲಕ ಅತಿ … Read more