ಅತಿ ಹೆಚ್ಚು ದಾನ ಮಾಡಿರುವ ನಟ ಯಾರು ಗೊತ್ತಾ.? ಎನ್.ಜಿ.ಓ ಬಹಿರಂಗ ಪಡಿಸಿದ ನಿಖರ ಮಾಹಿತಿ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

ಈ ಬದುಕು ಎಂಬುದೇ ಹೀಗೆ ಯಾವಾಗ ಯಾರಿಗೆ ಏನು ಆಗುತ್ತದೆ ಎಂಬುದನ್ನು ಯಾರಿಂದಲೂ ಕೂಡ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಇಂದು ಶ್ರೀಮಂತ ಆಗಿರುವ ವ್ಯಕ್ತಿ ನಾಳೆ ಬಡವನಾಗಬಹುದು, ಹಾಗೆಯೇ ನೆನ್ನೆ ಬಡವ ಆಗಿರುವಂತಹ ವ್ಯಕ್ತಿ ಇಂದು ಶ್ರೀಮಂತ ಕೂಡ ಆಗಬಹುದು. ಬದುಕಿನಲ್ಲಿ ಚಮತ್ಕಾರ ಮತ್ತು ಅದೃಷ್ಟ ಎಂಬುವುದು ಯಾವಾಗ ಬೇಕಾದರೂ ಕೂಡ ಒಲಿಯಬಹುದು ಈ ಕಾರಣಕ್ಕಾಗಿ ನಾವು ವ್ಯಕ್ತಿಯ ಪರಿಸ್ಥಿತಿಯನ್ನು ನೋಡಿ ಈ ಯಿಸಾಳಿಸಬಾರದು. ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಸಹಾಯ ಮಾಡುವಂತಹ ಮನಸ್ಸು ಎಲ್ಲಾ … Read more