ನಟಿ ಅಮೂಲ್ಯ ಮಕ್ಕಳ ನಾಮಕರಣ ಶಾಸ್ತ್ರ, ಮಕ್ಕಳಿಗೆ ಯಾವ ಹೆಸರಿಟ್ಟಿದ್ದಾರೆ ಗೊತ್ತ.? ಈ ವಿಡಿಯೋ ನೋಡಿ.
ಚೆಲುವಿನ ಚಿತ್ತಾರದ ನಟಿ ಅಮೂಲ್ಯ ಅವರು ತಮ್ಮ ಮುದ್ದು ಮುಖದ ಮೂಲಕ ನಮ್ಮ ಚಂದನವನದಲ್ಲಿ ನಟಿಸಿ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಅಮೂಲ್ಯ ಅವರು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು ಮದುವೆಯಾದ ನಂತರ ಚಿತ್ರರಂಗದಿಂದ ದೂರ ಉಳಿದ ನಟಿ ಅಮೂಲ್ಯ ಈಗ ತಾಯಿತನದ ಖುಷಿಯನ್ನು ಅನುಭವಿಸುತ್ತಾ ಇದ್ದಾರೆ. ಇನ್ನು ನಟಿ ಅಮೂಲ್ಯ ಅವರಿಗೆ ಅವಳಿ ಗಂಡು ಮಕ್ಕಳು ಆದನಂತರ ಅಭಿಮಾನಿಗಳು ಹಾಗೂ ಸ್ನೇಹಿತರು ಮಕ್ಕಳಿಗೆ ಯಾವ ಹೆಸರನ್ನು ಇಡುತ್ತೀರಾ ಎಂದು ಸಾಕಷ್ಟು ಜನರು … Read more