ಅಮೂಲ್ಯ ತುಟಿ ನೋಡಿ ಜ್ಯೋತಿಷ್ಯ ಹೇಳಿದ ಆರ್ಯ ವರ್ಧನ್ ಗುರೂಜಿ.
ಬಿಗ್ ಬಾಸ್ ಕನ್ನಡ ಸೀಸನ್ 9 ಈ ಒಂದು ಕಾರ್ಯಕ್ರಮ ತುಂಬಾ ಜನರಿಗೆ ನೆಚ್ಚಿನ ಕಾರ್ಯಕ್ರಮವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇರುವಂತಹ ಸ್ಪರ್ಧಿಗಳು ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಸಹ ಒಳಗೊಂಡಿದ್ದಾರೆ ಅದರಲ್ಲಿ ಆರ್ಯ ವರ್ಧನ್ ಗುರೂಜಿ ಅವರ ನಡವಳಿಕೆ ಅವರ ಮಾತು ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದೆ. ನಮ್ಮ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕಾಗಿ ಯಾವಾಗಲೂ ಸುದ್ದಿಯಲ್ಲಿರುವಂತಹ ಗುರೂಜಿ ನಂಬರ್ ಅಂದರೆ ನಾನು, ನಾನು ಎಂದರೆ ನಂಬರ್ ಎನ್ನುವ ಮೂಲಕ ತುಂಬಾ ಹೈಲೆಟ್ ಆಗಿದ್ದಾರೆ. … Read more