ಅಪ್ಪು ಫುಡ್ ಫೆಸ್ಟಿವಲ್ ಗೆ ಭೇಟಿ ನೀಡಿ ಅಪ್ಪುಗೆ ಇಷ್ಟವಾದ ಊಟ ಸವಿದ ಅಶ್ವಿನಿ & ವಂದಿತಾ ಈ ವಿಡಿಯೋ ನೋಡಿ.
ಅಪ್ಪು ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲದೆ ಇದ್ದರೂ ಸಹ ಮಾನಸಿಕವಾಗಿ ಅವರು ನಮ್ಮ ಜೊತೆಯಲ್ಲಿ ಸದಾ ಇದ್ದೇ ಇರುತ್ತಾರೆ ಅವರ ಇಷ್ಟ ಕಷ್ಟ ಹಾಗೆ ಸುಖ-ದುಃಖ ನೋವುಗಳೆಲ್ಲವನ್ನು ಸಹ ನಾವು ಆಗಾಗ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ. ಈ ಅಕ್ಟೋಬರ್ ತಿಂಗಳನ್ನು ಫುಡ್ ಫೆಸ್ಟ್ ಎಂದು ಅಪ್ಪುಗಾಗಿ ಮೀಸಲಿಟ್ಟಿದ್ದಾರೆ ಹೌದು, ಅಪ್ಪು ಅವರು ಆಹಾರ ಪ್ರಿಯರು ಎಲ್ಲಾ ವಿಧ ವಿಧವಾದಂತಹ ಆಹಾರಗಳನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಿದ್ದರು ಆದ್ದರಿಂದ ಅವರಿಗಾಗಿ ಅವರ ಹೆಸರಿನಲ್ಲಿ ಪ್ಲೇವರ್ಸ್ ಆಫ್ ಗಂಧದಗುಡಿ … Read more